ಕ.ರಾ.ದ.ಸಂ.ಸ.ದ (ಡಾ.ಡಿ.ಜಿ.ಸಾಗರ್ ಬಣ)ದ ನೂತನ ಪದಾಧಿಕಾರಿಗಳ ಆಯ್ಕೆ

Must Read

ಸಿಂದಗಿ ಹಾಗೂ ಆಲಮೇಲ ಡಿಎಸ್‍ಎಸ್ ನೂತನ ಪದಾಧಿಕಾರಿಗಳ ಆಯ್ಕೆ

ಸಿಂದಗಿ: ಪಟ್ಟಣದ ಎಪಿಎಂಸಿಯಲ್ಲಿನ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲದಲ್ಲಿ ಉಸ್ತುವಾರಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಿಂದಗಿ ತಾಲ್ಲೂಕು ಮತ್ತು ನೂತನ ಆಲಮೇಲ ಕ.ರಾ.ದ.ಸಂ.ಸ.ದ (ಡಾ.ಡಿ.ಜಿ.ಸಾಗರ್  ಬಣ)ದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಡಿಎಸ್‍ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಭಾಗಿಯಾಗಿದ್ದರು ಎರಡೂ ತಾಲೂಕಿನ ಎಲ್ಲಾ ಗ್ರಾಮ ಶಾಖೆಯ ಪದಾಧಿಕಾರಿಗಳು ಅಪಾರ ಪ್ರಮಾಣದಲ್ಲಿ ಭಾಗಿಯಾಗಿದ್ದರು..ಸಿಂದಗಿ ತಾಲೂಕಿನ ಸಂಚಾಲಕರಾಗಿ ಶರಣು ಚಲವಾದಿ, ಸಹ ಸಂಚಾಲಕರಾಗಿ ನೀಲಕಂಠ ಹೊಸಮನಿ, ಶಿವಪುತ್ರ ಮೇಲಿನಮನಿ, ಪರಶುರಾಮ ಬ್ಯಾಕೊಡ, ಖಜಾಂಚಿಯಾಗಿ ಜೈಭೀಮ್ ಕೂಚಬಾಳ ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಿಂದಗಿ ತಾಲೂಕಾ ಪದಾಧಿಕಾರಿಗಳಾಗಿ ಸುನೀಲ ಸುಂಗಠಾಣ(ಸಂಚಾಲಕ), ಅನಿಲ ಹಾಚ್ಯಾಳ.(ಸಂ.ಸಂಚಾಲಕರು), ಪ್ರಶಾಂತ ಕೂಚಬಾಳ, ರವಿ.ಹಿಪ್ಪರಗಿ, ದಯಾನಂದ ದೊಡಮನಿ ಖಜಾಂಚಿಗಳಾಗಿ  ಇವರನ್ನು ಆಯ್ಕೆ  ಮಾಡಲಾಯಿತುಸಿಂದಗಿ ನಗರ ಪದಾಧಿಕಾರಿಗಳಾಗಿ ಅಜಿತ್.ಚೌರ.(ಸಂಚಾಲಕರು), ಸುಧೀರ್.ಕುಮಸಗಿ(ಸಂ.ಸಂಚಾಲಕರು), ಶಶಿಕುಮಾರ.ಹಿಪ್ಪರಗಿ, ದೇವೇಂದ್ರ.ಚೌರ,  ಪ್ರದೀಪ್.ಹಜೇನವರ್, ಖಜಾಂಚಿ ಗಳಾಗಿ ಆಯ್ಕೆ ಮಾಡಲಾಯಿತು.

ಗೋಲಗೇರಿ ವಲಯ ಸಂಚಾಲಕರಾಗಿ ರಾಜು ಖಾನಾಪುರ ಸಿಂದಗಿ ವಲಯಕ್ಕೆ ರವಿ ಹೊಸಮನಿ(ಬೋರಗಿ) ಆಲಮೇಲ ತಾಲೂಕಾ ಸಂಚಾಲಕರಾಗಿ ಜೈ ಭೀಮ್ ನಾಯ್ಕೊಡಿ, ಡಿಎಸ್‍ಎಫ್ ತಾಲೂಕಾ ಸಂಚಾಲಕರಾಗಿ ಮುತ್ತು.ಮೇಲಿನಮನಿ ಇವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group