ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತಿ

Must Read

ಸಿಂದಗಿ ಶಿವಾಜಿ ಮಹಾರಾಜರು ಹಿಂದೂ ಹೃದಯ ಸಾಮ್ರಾಟ ಎಂದು ಜೇವರ್ಗಿ ಶ್ರೀರಾಮ ಸೇನೆ ಮುಖಂಡ ಆನಂದ ದೇಸಾಯಿ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಿವಾಜಿ ಮಹಾರಾಜರು ಅಪ್ರತಿಮ ವೀರರಾಗಿ, ಅಂಬಾಭವಾನಿಯ ಮಾನಸ ಪುತ್ರರಾಗಿ, ಜನಪರ ಆಡಳಿತ ನಡೆಸುವ ಮೂಲಕ ಹಿಂದೂ ಧರ್ಮವನ್ನು ಬೆಳೆಯಲು ಕಾರಣಿಕರ್ತರಾಗಿದ್ದಾರೆ ಎಂದರು. 

ವೇ.ಭೀಮಾಶಂಕರ ಮಠ, ಕೇಶವ ಜೋಶಿ, ಜಿಪಂ ಮಾಜಿಸದಸ್ಯ ಕಾಶಿನಾಥ ಗಂಗನಳ್ಳಿ, ಶ್ರೀಮಂತಗೌಡ ನಾಗೂರ, ತಾಪಂ ಮಾಜಿಸದಸ್ಯ ಶಂಕರಲಿಂಗ ಕಡ್ಲೇವಾಡ, ಸಿದ್ದಾರಾಮ ಹಂಗರಗಿ, ವಿರುಪಾಕ್ಷಿ ಗಂಗನಳ್ಳಿ, ಷಣ್ಮುಖಪ್ಪ ಸೋಮನಾಯಕ, ಮುತ್ತುರಾಜ ಕಲಶೆಟ್ಟಿ, ರಮೇಶ ಸೊಡ್ಡಿ, ದವಲ್ಪ ಸೊನ್ನ, ವಿಠ್ಠಲ ಯರಗಲ್, ಸುರೇಶ ಗಂಗನಳ್ಳಿ, ಶಂಕರಲಿಂಗ ನಡುವನಕೇರಿ, ಸಿದ್ದು ಹೀರಾಪುರ, ಸಿದ್ದಾರ್ಥ ಮೇಲಿನಕೇರಿ, ಮುನೀರ ಮುಜಾವರ, ಭಾಗಣ್ಣ ಮಳಗಿ, ವಿಠ್ಠಲ ಸುತಾರ, ಬಾಬು ಮರಾಠೆ ಇದ್ದರು. ದತ್ತಾತ್ರೇಯ ಸೊನ್ನ ನಿರೂಪಿಸಿದರು.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group