Homeಸುದ್ದಿಗಳುಎಸ್‌ಪಿಬಿ ಗಾನ ರಸಾಯನ-೩ ಯಶಸ್ವಿ ಪ್ರದರ್ಶನ

ಎಸ್‌ಪಿಬಿ ಗಾನ ರಸಾಯನ-೩ ಯಶಸ್ವಿ ಪ್ರದರ್ಶನ

ಮೈಸೂರಿನ ಶಾರದಾದೇವಿನಗರದಲ್ಲಿರುವ ಗಾನ ಚಂದನ ಕಲಾಬಳಗದ ವತಿಯಿಂದ ಇತ್ತೀಚೆಗೆ ನಾದಬ್ರಹ್ಮ ಸಭಾಂಗಣದಲ್ಲಿ ಎಸ್‌ಪಿಬಿ ಗಾನ ರಸಾಯನ-೩ ಕಾರ್ಯಕ್ರಮವನ್ನು ಮಾಜಿ ನಗರಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗನರಸಿಂಹನ್ (ಮುರುಳಿ ಅಯ್ಯಂಗಾರ್), ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಸಂಸ್ಥೆ ಸಂಸ್ಥಾಪಕ ಆರ್.ಸುಧೀಂದ್ರ, ಆರ್.ನಟರಾಜ್, ಎಸ್.ವಿಶ್ವನಾಥ್, ಶ್ರೀನಿವಾಸ್, ಹೆಚ್.ಗೋಪಾಲಕೃಷ್ಣ, ನಾಗರಾಜು, ಅಶ್ವಿನಿ, ಶಶಿಕಲಾ, ನಾಗಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group