2021 ಮಿಸ್ ಕರ್ನಾಟಕ ಟೈಟಲ್ ಪಡೆದುಕೊಂಡ ಕನ್ನಡದ ನಟಿ ಶೈಲಜಾ ಸಿಂಹ

Must Read

ಇತ್ತೀಚೆಗೆ ನಡೆದ ಇನ್ಫಾಂಟ್ ಸ್ಕೂಲ್ ಆಫ್ ಫ್ಯಾಶನ್ ಎನ್ನುವ ಸಂಸ್ಥೆ ಆಯೋಜನೆ ಮಾಡಿದ್ದ ,ಫ್ಯಾಷನ್ ಶೋ ನಲ್ಲಿ 2021 ಮಿಸ್ ಕರ್ನಾಟಕ ಟೈಟಲನ್ನು ಶೈಲಜ ಸಿಂಹ ಅವರು ಮುಡಿಗೇರಿಸಿಕೊಂಡಿದ್ದಾರೆ.

ನಟಿಯಾಗಿ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಹರಿಪ್ರಿಯಾ ಅವರ ಜೊತೆ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಬಿಡುಗಡೆಗೆ ರೆಡಿಯಾಗುತ್ತಿರುವ ಟೆಡ್ಡಿ ಬೇರ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಹಲವು ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದಾರೆ. ಪರಭಾಷೆ ತಮಿಳ್ ಶೋ ಆಕ್ಷನ್ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡ ಕಂಟೆಸ್ಟೆಂಟ್ ಆಗಿ ಕಾಣಿಸಿಕೊಂಡಿದ್ದಾರೆ ಹಾಗೂ ತಮಿಳು ಸೀರಿಯಲ್ ನಲ್ಲಿ ಕೂಡ ಅಭಿನಯಿಸುತ್ತಾರೆ.

ಮಿಸ್ ಕರ್ನಾಟಕ ಗೆದ್ದಿರುವ ಖುಷಿಯಲ್ಲಿ ಹಲವು ಸಿನಿಮಾ ಆಫರ್ ಗಳು ಕೂಡ ಬರುತ್ತಿದ್ದು. ಇನ್ನಷ್ಟು ಬ್ಯುಸಿಯಾಗಲಿದ್ದಾರೆ. ನಟಿ ಶೈಲಜ ಸಿಂಹ ಇದೇ ರೀತಿ ದೊಡ್ಡ ಮಟ್ಟಕ್ಕೆ ಬೆಳೆಯಲಿ ಹೆಸರು ಮಾಡಲಿ ಎಂಬುದೇ ನಮ್ಮ ಆಶಯ. ಆಲ್ ದಿ ಬೆಸ್ಟ್ ಶೈಲಜ ಸಿಂಹ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group