ಚಿಂತನ ಚಾವಡಿ

Must Read

ಬೆಳಗಾವಿ– ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷ೯ದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತನ ಚಾವಡಿ ಗೋಷ್ಠಿ ಯ ಏಳನೇ ಕಾಯ೯ಕ್ರಮ ದಿನಾಂಕ 11.12.2021ರಂದು ಮಧ್ಯಾಹ್ನ 4.00ಗಂಟೆಗೆ ನಡೆಯಲಿದೆ.

ಕೃಷಿ ತಂತ್ರಜ್ಞಾನಿ ಡಾ.ಅಶೋಕ ಪಾಟೀಲರ ಕೃತಿಯನ್ನು ಅಶೋಕ ಉಳ್ಳಾಗಡ್ಡಿ ಅವರು ಬಿಡುಗಡೆ ಮಾಡಲಿದ್ದಾರೆ.ಕಾಯ೯ಕ್ರಮ ಸ್ಥಳ ತನ್ಮಯ ಪ್ರಕಾಶನ ಪ್ಲಾಟ್ ನಂಬರ 705 ನೆನಹು ರಾಮತಿಥ೯ನಗರ ರಿಲೈನ್ಸ ಟವರ್ ಎದುರಿಗೆ ಬೆಳಗಾವಿ ಅವರ ನಿವಾಸದಲ್ಲಿ ಜರುಗಲಿದೆ ಸಾಹಿತ್ಯಾಸಕ್ತರು ಭಾಗವಹಿಸಿ ಕಾಯ೯ಕ್ರಮಕ್ಕೆ ಶೋಭೆ ತರಬೇಕಾಗಿ ಸಾಹಿತಿ ಸ ರಾ ಸುಳಕೂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್ ಆರ್ ಹಿರೇಮಠ, ಎಸ್ ಎಸ್ ಪಾಟೀಲ, ಮಲಿಕಾಜು೯ನ ಜೂಗತಿ, ಜಲತ್ಕುಮಾರ ಪುನಜಗೌಡ್ರ, ಶೇಷಗಿರಿ ಮುತಾಲಿಕ ದೇಸಾಯಿ, ಬಸವರಾಜ ಸುಣಗಾರ, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರಪ್ಪ ಅಂಗಡಿ, ಆರ್ ಎಸ್ ಚಾಪಗಾಂವಿ, ಎಸ್ ಜಿ ಹಕ್ಕಲದವರ,ಎಂ ಎಸ್ ವಾಲಿ,ಡಾ.ಜಯಾನಂದ ಧನವಂತ,ಆನಂದ ಬೆಳಗಾವಿ, ಇಟಗಿ ಸರ್ ಮುಂತಾದವರು ಆಗಮಿಸಲಿದ್ದಾರೆ.

ಚರವಾಣಿ 9964885728 ಅಶೋಕ ಉಳ್ಳಾಗಡ್ಡಿ ಅವರನ್ನು ಸಂಪಕಿ೯ಸಿರಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group