ವಾಲಿಕಾರ ಹಾಗೂ ಕೂಚಬಾಳ ಸನ್ಮಾನ

Must Read

ಸಿಂದಗಿ – ಪಟ್ಟಣದ ಅಲ್ಲಾಪುರ ಮನೆಯಲ್ಲಿ ಬಿಜಾಪುರ ಜಿಲ್ಲಾ ಕ ಸಾ ಪ. ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹಾಗೂ ಸಿಂದಗಿ ತಾಲೂಕಿನ ಅಧ್ಯಕ್ಷ ರಾಜಶೇಖರ್ ಕೂಚಬಾಳ ಅವರನ್ನು ಪಟ್ಟಣದ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ್ ಅಲ್ಲಾಪುರ್ ಅವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲ ಯಳಮೇಲಿ, ಎಂ.ಎ.ಖತೀಬ, ಶಾಂತೂ ರಾಣಾಗೋಳ, ಖಾದರಸಾಬ ಬಂಕಲಗಿ, ದಯಾನಂದ ಪೂಜಾರಿ ಬೋರಗಿ, ಮಾಂತೇಶ ಹಿರೇಮಠ ಇದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group