spot_img
spot_img

ವಾರದ ಪ್ರಾರ್ಥನೆ ಮತ್ತು ಆರೋಗ್ಯ ಕುರಿತು ಉಪನ್ಯಾಸ

Must Read

- Advertisement -

 

ಬೆಳಗಾವಿ: ಲಿಂಗಾಯತ ಸಂಘಟನೆ ವಚನ ಪಿತಾಮಹಡಾ. ಫ.ಗು.ಹಳಕಟ್ಟಿ ಭವನ ಮಹಾತೇಂಶ  ನಗರದಲ್ಲಿ ದಿನಾಂಕ 14 ರಂದು ಸಾಮೂಹಿಕ ಪ್ರಾರ್ಥನೆ ಉಪನ್ಯಾಸ ಜರುಗಿತು.  

ಪ್ರಾರಂಭದಲ್ಲಿ ಮಹಾದೇವಿ ಅರಳಿಯವರು ಪ್ರಾರ್ಥನೆ ನಡೆಸಿಕೊಟ್ಟರು, ವಿ.ಕೆ.ಪಾಟೀಲ, ಬಿ.ಪಿ.ಜೇವಣಿ,ಸುರೇಶ ನರಗುಂದ, ಆನಂದ ಕರ್ಕಿ, ಬಸವರಾಜ ಬಿಜ್ಜರಗಿ, ಜ್ಯೋತಿ ಬದಾಮಿ, ಪ್ರೇಮಾ ಕೂಂಗಿ ವಚನಗಳನ್ನು ಹೇಳಿದರು 

- Advertisement -

ಡಾ. ಸುಭಾಷ ಮಾರಿಹಾಳ ಅವರು ಆಹಾರವೇ ಆರೋಗ್ಯ ಮನಸ್ಸು ಆರೋಗ್ಯವಾಗಿರಬೇಕು ಹೇಳಿದರು ಪಾರಂಪರಿಕ ವೈದ್ಯ ದಿನೇಶ ಪಾಟೀಲರು ವೇಳೆಗೆ ಸರಿಯಾಗಿ ಊಟ ನಿದ್ರೆ ಆಗಬೇಕು ಕೆಲಸದಲ್ಲಿ ನಿರತರಾಗಿರಬೇಕು ವಾತ ಪಿತ್ತ ಕಫ ಇವು ಮುಖ್ಯವಾದವು ಸಕ್ಕರೆ ಉಪ್ಪು ಮೈದಾ ಕಡಿಮೆ ಬಳಸಿಲು ಸಲಹೆ ಕೊಟ್ಟರು. ಸುಮಾರು 120 ಜನರು ಕಣ್ಣಿನ ಸುರಕ್ಷಾ ಹನಿ ಹಾಕಿಸಿಕೂಂಡರು.

ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಮಹಾಂತೇಶ ಮೆಣಶಿನಕಾಯಿ, ಬಸವರಾಜ ಕರಡಿಮಠ,ಲಕ್ಷ್ಮೀಕಾಂತ ಗುರವ,ಮಹಾಂತೇಶ ಇಂಚಲ,ಸಚಿನ್ ಮಾರಿಹಾಳ ಭಾಗವಹಿಸಿದ್ದರು ಸಂಗಮೇಶ ಅರಳಿ ನಿರೂಪಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group