spot_img
spot_img

ಬೇವೂರ್ ಪಿಎಸ್ಎಸ್ ಕಾಲೇಜಿನಲ್ಲಿ ಯೋಗ ದಿನಾಚರಣೆ

Must Read

- Advertisement -

ಬಾಗಲಕೋಟೆ: ತಾಲೂಕಿನ ಬೇವೂರ  ಪಿ. ಎಸ್, ಸಜ್ಜನ ಕಲಾ ವಿದ್ಯಾಲಯ ದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು  ಆಚರಿಸಲಾಯಿತು,

ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗಾಸನ ಪ್ರಾಣಾಯಾಮದ, ಮಹತ್ವ ಬಗ್ಗೆ ತಿಳಿಸುತ್ತಾ ಮಾನಸಿಕ ನೆಮ್ಮದಿಗೆ ಯೋಗ ಅವಶ್ಯಕ ವಾಗಿದೆ ಎಂದರು

ಹಿರಿಯ ಉಪನ್ಯಾಸಕರಾದ ಎಸ್ ಎಚ್ ಆದಾಪುರ್ ರ್ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾಕ್ಟರ್ ಎಸ್ ಬಿ ಹ೦ಚಿನಾಳ, ಬಿಎಸ್ ಗೌಡರ್ ಕಾಲೇಜಿನ ಉಪನ್ಯಾಸಕರಾದ ಪಿ ವೈ ಬಡ್ಡಿ ಡಾಕ್ಟರ್ ಆದಪ್ಪ ಗೊರಚಕನವರ್ ಎನ್ ಬಿ ಬೆನ್ನೂರು ಬಸವಂತ ಹಿರೇಮನಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group