ಒರಟು Mail ಗಳ ಹಣೆಬರಹ !

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ತಲೆ ಕೆಡಿಸುವ ಪ್ರಶ್ನಾರ್ಥಕ ಚಿಹ್ನೆ, ಕ್ಯಾಪ್ಸ್ ಲಾಕ್ ಆಗಿರುವ ಬರಹ, ಅಸಂಖ್ಯ ಉದ್ಘಾರವಾಚಕ ಚಿಹ್ನೆಗಳು !

ಬೆಳಿಗ್ಗೆ ಎದ್ದ ತಕ್ಷಣ ಇವು ನಿಮ್ಮ ಮೇಲ್ ಬಾಕ್ಸ್ ನಲ್ಲಿ ಕಂಡರೆ…..” ನಿನ್ನ presentation ಎಲ್ಲಪ್ಪಾ ?????????? ನನ್ನ inbox ನಲ್ಲಿ ಅದು ಯಾಕೆ ಬಂದಿಲ್ಲ ಇನ್ನೂ!!!!!!!!!!!!!!! ಇಂಥ ಮೇಲ್ ಓದುತ್ತಲೇ ಹಾಸಿಗೆಯಿಂದ ಎದ್ದೇಳುವ ಕಂಪನಿ ಉದ್ಯೋಗಿಗಳ ಪಾಡು ಯಾರಿಗೂ ಬೇಡ. ಅದಕ್ಕಾಗಿಯೇ ಲಾಕ್ ಡೌನ್ ಕಾಲದಲ್ಲಿ ಈ ಮೇಲ್ ಗಳನ್ನು ಬಂದ್ ಮಾಡಿ ಇಡಲಾಗುವ ಪ್ರವೃತ್ತಿ ಹೆಚ್ಚಾಗುತ್ತಿತ್ತು. ಆದರೂ ಇಲಿನಾಯ್ಸ್ ವಿಶ್ವವಿದ್ಯಾಲಯದ ಒಂದು ಅಧ್ಯಯನದ ಪ್ರಕಾರ, ” caps lock key ಹಾಗೂ exclamation key ಗಳನ್ನು ” ಅತಿಯಾಗಿ ಬಳಸಿರುವುದರ ಅರ್ಥ ಉದ್ಯೋಗಿಯತ್ತ ” ಚೀರುವುದು ” ಎಂದು ಅರ್ಥೈಸಲಾಗಿದೆ.

ಆದರೆ ಇಂಥ ಒಂದು ಮೇಲ್ ರೂಪ ಉದ್ಯೋಗಿಗಳ ಮೇಲೆ ಮಾನಸಿಕ ಪರಿಣಾಮ ಬೀರುವುದರಿಂದ ಇದೊಂದು unhealthy ಕ್ರಮ ಎಂದು ಹೇಳಲಾಗಿದೆ.

- Advertisement -

“ಯಾವುದೇ ರೀತಿಯ ಒರಟುತನ ಒತ್ತಡ ಹೆಚ್ಚು ಮಾಡುತ್ತದೆ. ಇದು ನಮ್ಮ ಸ್ವಾಭಿಮಾನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ವೇಳೆ ಇದಕ್ಕೆ ನಾವು ಸರಿಯಾಗಿ ಉತ್ತರಿಸದಿದ್ದಲ್ಲಿ ಇದೇ ಚಕ್ರದಲ್ಲಿ ಸಿಲುಕುವ ಅಪಾಯವಿದೆ” ಎಂದು ಮಾನಸಿಕ ಆರೋಗ್ಯ ತಜ್ಞೆ ಮುಕ್ತಿ ಶಹಾ ಹೇಳುತ್ತಾರೆ.
E mail ಒರಟುತನದಲ್ಲಿ ಎರಡು ಪ್ರಕಾರಗಳಿವೆ ಎಂದು ಇಲಿನಾಯ್ಸ್ ವಿಶ್ವವಿದ್ಯಾಲಯದ ಅಧ್ಯಯನ ಹೇಳುತ್ತದೆ.ಒಂದು ಆ್ಯಕ್ಟಿವ್ ಇನ್ನೊಂದು ಜಡವಾದದ್ದು.

Caps lock , exclamation, ಬಟನ್ ಗಳ ಮೇಲೆ ತನ್ನ ಒರಟುತನ ತೋರುವುದು ಆ್ಯಕ್ಟಿವ್, ಇದಕ್ಕೆ ಯಾವುದೇ ಉತ್ತರ ಅಥವಾ ಪ್ರತಿಕ್ರಿಯೆ ತೋರದೇ ಇರುವುದು ಪ್ಯಾಸಿವ್ ಅಥವಾ ಜಡವಾದದ್ದು.

ಒರಟಾದ ಮೇಲ್ ಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ?

ಮನಸಿಗೆ ಬಂದ ಹಾಗೆ ಕೋಪದ ಉತ್ತರ ನೀಡಬೇಡಿ
ನೀವು ಯಾರು ಎನ್ನುವುದನ್ನು ಒರಟು ಉತ್ತರ ಮೂಲಕ ತೋರಿಸಬೇಕಿಲ್ಲ. ಅವರು ತಾವು ಯಾರು ಎಂಬುದನ್ನು ತೋರಿಸಿರುತ್ತಾರೆ.
ವ್ಯಾವಹಾರಿಕವಾಗಿ ಆದರೆ ನಿರ್ಧರಿತವಾಗಿ ಉತ್ತರಿಸಿ.
ಮತ್ತೆ ಮತ್ತೆ ಅದೇ ಥರ ಆದರೆ ಆಗ ಪ್ರತಿಕ್ರಿಯೆ ನೀಡಬಹುದು.

(ಇಂಗ್ಲೀಷ್ ಪತ್ರಿಕೆಯಿಂದ)

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!