- Advertisement -
ಯುನೆಸ್ಕೋದಿಂದ ಗುರುತಿಸಲ್ಪಟ್ಟಿರುವ ಮಧ್ಯಪ್ರದೇಶದ ಖ್ಯಾತ ಖಜುರಾಹೋ ಶಿಲ್ಪಕಲೆಗಳ ದೇವಸ್ಥಾನದಲ್ಲಿ ದಿ. ೨೧ ರಿಂದ ಡಾನ್ಸ್ ಹಬ್ಬ ಶುರುವಾಗಿದೆ.
ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲ್ಪಟ್ಟ ಈ ಹಬ್ಬ ಆರು ದಿನಗಳ ಕಾಲ ನಡೆಯಲಿದೆ.
ಸುಮಾರು ೪೪ ವರ್ಷಗಳ ನಂತರ ಖಜುರಾಹೋ ದೇವಸ್ಥಾನದಲ್ಲಿ ಡಾನ್ಸ್ ಹಬ್ಬ ನಡೆಯುತ್ತಲಿದ್ದು ಸಂಸ್ಕೃತಿ ಪ್ರಿಯರಿಗೆ ಸಂತಸ ಉಂಟುಮಾಡಿದೆ. ಹಿಂದೂ ಹಾಗೂ ಜೈನ ಸಂಸ್ಕೃತಿ ಗಳ ದೇವಸ್ಥಾನಗಳಿಗೆ ಪ್ರಸಿದ್ಧವಾಗಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಸಂಸ್ಕೃತಿ ಇಲಾಖೆ ಸರ್ಕಾರದ ಸಹಯೋಗದಲ್ಲಿ ಡಾನ್ಸ್ ಫೆಸ್ಟಿವಲ್ ಹಮ್ಮಿಕೊಂಡಿದೆ.