Monthly Archives: October, 2020
Uncategorized
ನವರಾತ್ರಿ ನಿಮಿತ್ಯ ನವಅವತಾರಿಣಿಯ ಮೊದಲ ಅವತಾರ ಶ್ರೀ ಮಾತೆ
ಶೈಲ ಪುತ್ರಿ
ನವ ಅವತಾರಿಣಿ ಭಜಿಸುವೆ ಮಾತೆ.
ಮೊದಲಿಗಳಾಗಿ ಮನ ಮನೆ ಬೆಳಗಲು,
ಭ್ರಾಹ್ಮಿ ಮುಹೂರ್ತದಿ ಮನೆ ಮನ.
ಶುಚಿಸಿ ಪೂಜಿಸುವೆ ನಿನ್ನನು ಮಾತೆ!!
ನವ ಅವತಾರದಿ ಮೊದಲಿಗಳಾಗಿ.
ಕಿತ್ತಲಿ ವರ್ಣಧಾರಿಣಿ ಶೈಲಜಾಂಬೆಯ ರೂಪಿಣಿ,
ಪರಶಿವನೊಲುಮೆಗೆ ತಪಗೈದಿರಲು.
ಸಪ್ತ ಋಷಿಗಳ ಪರೀಕ್ಷೆಗೆ ಉತ್ತರ ನೀಡಲು!!
ಸಂಕಲ್ಪ ಸಿದ್ದಿಗೆ ದೃಢತೆಯ ಭಕ್ತಿಗೆ,
ಪರ್ವತದಂತೆ ಗಟ್ಟಿಯಾಗಿ ನಿಂತಿಹೆ ತಾಯಿ,
ವೃಷಭವಾಹಿನಿ ತ್ರೀಶೂಲ ಧಾರಿಣಿ,ಕಮಲ ಪಾಣಿನಿ,
ಹುಗ್ಗಿ ಪ್ರೀಯಣಿ. ನಮ್ಮನು ಕಾಯಿ!!
ಮೂಡಣ ಬೆಳಗುವ ಮೊದಲಿಗೆ.
ನಿನ್ನಯ ನಾಮವ...
ಕವನ
ಸರಳ..ಸುಂದರ ದಸರಾ ವಿಶ್ವಕ್ಕೇ ಮಾದರಿ…..
ಚಾಮುಂಡೇಶ್ವರಿಗೆ ಅರ್ಚನೆ ಮಾಡಿ,
ಸ್ವಾರ್ಥಕಾಗಿ ಏನನೂ ಕೇಳಲಿಲ್ಲ,
ನನ್ನ ಕೋರಿಕೆ ಕೇವಲ ಮೂರು..
ಕರೋನಾದಿಂದ ಜನತೆಯ ರಕ್ಷಿಸು..
ಕರೋನಾ ಲಸಿಕೆಗೆ ದಾರಿ ತೋರು..
ಕನ್ನಡ ನಾಡಿನ ಜನರ ಪ್ರವಾಹದಿಂದ ರಕ್ಷಿಸು...
ಎಂತಹ ವ್ಯಕ್ತಿತ್ವ; ನಿಸ್ವಾರ್ಥ ಪ್ರಾರ್ಥನೆ
ವಿಶ್ವಕೇ ಮಾದರಿಯಾದರು..
ದಸರಾ ಉದ್ಘಾಟಕ ಡಾ.ಸಿ.ಎನ್.ಮಂಜುನಾಥರು....
ಅಂದು ವಿಜಯನಗರದ ಅರಸರು
ಆರಂಭಿಸಿದರು ದಸರಾ ಉತ್ಸವವ
ಶತ್ರುಗಳ ಮೇಲಿನ ದಿಗ್ವಿಜಯದ ಸಂಕೇತವಾಗಿ,
ಭಕ್ತಿ-ಶಕ್ತಿ-ಶೌರ್ಯಗಳ ಪ್ರತೀಕ ವಾಗಿತ್ತು ಅಂದಿನ ದಸರಾ....
ಮೈಸೂರು ಅರಸರು ಆರಂಭಿಸಿದರು,
ಸಂಸೃತಿಯ ಪೋಷಿಸಲು ಮೈಸೂರು ದಸರಾ,
ಆಟೋಟ,ಕ್ರೀಡಾ...
Uncategorized
ಪರಿಹಾರದ ಹಣ ಮಂಜೂರಾಗದ ನೆರೆ ಸಂತ್ರಸ್ತರಿಗೆ ಪಿಎಮ್‍ಎವೈ ಯೋಜನೆಯಡಿ ಮನೆಗಳ ಮಂಜೂರಕ್ಕೆ ಯತ್ನ- ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಸಭೆ ನಡೆಸಿದ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.ಗೋಕಾಕ: ಕಳೆದ ವರ್ಷ ಪ್ರವಾಹದಿಂದ ಮನೆ ಹಾನಿಗೊಳಗಾದ ಪರಿಹಾರದ ಹಣ ಮಂಜೂರ ಆಗದೇ ಇರುವವರಿಗೆ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಅನುದಾನ ಮಂಜೂರ ಮಾಡಿಸುವುದಾಗಿ ಅರಭಾಂವಿ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ...
ಲೇಖನ
ಪುಸ್ತಕ ಪರಿಚಯ: ಗುಡ್ಡಾಪುರದ ದಾನಮ್ಮ (ಸಾಂಸ್ಕೃತಿಕ ನೆಲೆಗಳು)
ಪುಸ್ತಕದ ಹೆಸರು : ಗುಡ್ಡಾಪುರದ ದಾನಮ್ಮ (ಸಾಂಸ್ಕೃತಿಕ ನೆಲೆಗಳು)ಲೇಖಕರು : ಡಾ ಮಹಾಂತೇಶ ಉಕ್ಕಲಿ
ಮುದ್ರಕರು : ಚೇತನ ಬುಕ್ಸ್ ಬೆಂಗಳೂರು 04
ಪ್ರಕಾಶಕರು : ಅಕ್ಷರ ಮಂಟಪ ಬೆಂಗಳೂರು 40
ಮೊದಲ ಮುದ್ರಣ : 2013 ಪುಟಗಳು 384 ಬೆಲೆ 320ಡಾ ಮಹಾಂತೇಶ ಉಕ್ಕಲಿ ಅವರು ಗುಡ್ಡಾಪುರದ ದಾನಮ್ಮ ಸಾಂಸ್ಕೃತಿಕ ನೆಲೆಗಳು ಮಹಾ ಪ್ರಬಂಧವನ್ನು ಸಂಶೋಧಿಸಿ ಹತ್ತು...
ಸುದ್ದಿಗಳು
ವಿಶ್ವ ಆಹಾರ ದಿನದ ಶುಭಾಶಯಗಳು
ಅನ್ನ ಬಿಟ್ಟೆ ನೀ ಸತ್ತೆ
ತುತ್ತು ಅನ್ನ ಬೊಗಸೇ ನೀರು ಕೊಟ್ಟ ಮಾಡಿದ ಫಲದಿಂದ
ಕಷ್ಟ ನಷ್ಟ ದಲ್ಲೋ ಅನ್ನವನ್ನು ಇತ್ತ ಆ ಪರಬ್ರಹ್ಮ
ಮಾಡಿದ ಕರ್ಮಾನುಸಾರ ಪಡೆಯುವುದು ಅನ್ನದ ಬಂಧ
ಹಾಯಾಗಿರೋಕೆ,ಮತ್ತೇನು ಬೇಕು ಅನ್ನ ಒಂದಿದ್ದರೆ ಸಾಕು||ಸಕಲ ಜೀವ ರಾಶಿ ಗಳ ಮೇಲೆ ಅವನ ಕಣ್ಣು
ಮನಸಿನನುಸಾರ ಸ್ವರ್ಗ-ನರಕ ಬಳಿಯುವನು ಬಣ್ಣ
ಅನ್ನ ಎಲ್ಲಾ ಪೀಳಿಗೆಗೂ ಬೇಕು ಕಾಯ್ದುಕೋ ಅಣ್ಣ
ಹಾಯಾಗಿರೋಕೆ,ಮತ್ತೇನು ಬೇಕು...
ಲೇಖನ
ಇವತ್ತಿನ ಚಿಂತನೆ: ಖಾಸಗಿ ಪ್ರಾಥಮಿಕ ಶಿಕ್ಷಕ/ಶಿಕ್ಷಕಿಯರ ಗತಿಯೇನು ?
ಕೊರೋನಾ ದೆಸೆಯಿಂದಾಗಿ ಶಿಕ್ಷಣದ ಗತಿ ಅಧೋಗತಿಯಾಗಿದೆ. ಶಾಲಾ ಕಾಲೇಜುಗಳನ್ನು ಆರಂಭಿಸಬೇಕೋ ಬೇಡವೋ ಎಂದು ಅಳೆದು ತೂಗಿ ನೋಡಿದ ಶಿಕ್ಷಣ ಇಲಾಖೆ ಕೊನೆಗೂ ಪ್ರೌಢ ಶಾಲೆ ಹಾಗೂ ಕಾಲೇಜುಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದರೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸುತರಾಂ ನಕಾರ ಹೇಳಿದೆ.ಕಳೆದ ಆರು ತಿಂಗಳುಗಳಿಂದ ಶಾಲೆಗಳು ಬಂದ್ ಆಗಿವೆ....
ಆರೋಗ್ಯ
ಮೆಂತ್ಯ ನೀರು ಕುಡಿದು ನೋಡಿ, ಆರೋಗ್ಯ ಚೆನ್ನಾಗಿರುತ್ತದೆ
ನಮ್ಮ ಅಡಿಗೆ ಮನೆಗಳಲ್ಲಿ ಬಳಸುವ ಅನೇಕ ಸಂಬಾರ ಪದಾರ್ಥಗಳಲ್ಲಿ ಮೆಂತ್ಯವೂ ಒಂದು. ಅರಿಷಿಣ, ಯಾಲಕ್ಕಿ, ಮೆಣಸು ಮುಂತಾದ ಪದಾರ್ಥಗಳು ಅಡಿಗೆಗೆ ಉತ್ತಮ ರುಚಿ ತಂದುಕೊಡುತ್ತವೆ. ಇವೆಲ್ಲದರ ಜೊತೆಗೆ ಮೆಂತ್ಯದ ಕಾಳು ಕೂಡ ಅಡಿಗೆಗೆ ರುಚಿ ಕೊಡುವುದಲ್ಲದೆ ಆರೊಗ್ಯಕ್ಕೂ ಅತ್ಯುತ್ತಮ ಅನ್ನವುದನ್ನು ನೀವು ತಿಳಿದುಕೊಂಡರೆ ಮೆಂತ್ಯದ ನೀರನ್ನು ನೀವೂ ಕುಡಿಯಲು ಶುರು ಮಾಡುತ್ತೀರಿ.ಸಂಶೋಧನೆಯ ಪ್ರಕಾರ ಮೆಂತ್ಯ...
ಕವನ
ಎ ಪಿ ಜೆ ಕಲಾಂ ಅವರ Life without Aim is a crime ಕವನದಅನುವಾದ
ಅಪರಾಧ : ಗುರಿ ಇಲ್ಲದ ಜೀವನ
ಅಪರಾಧವದು ಗುರಿ ಇಲ್ಲದ
ಜೀವನ
ಭಾರತದ ನವಯುವ ಪ್ರಜೆಗಳೇ
ಸುಸಜ್ಜಿತ ತಂತ್ರಜ್ಞಾನದ
ಅಪಾರ ಪ್ರೀತಿಯುಳ್ಳ
ನನ್ನ ದೇಶ ಪ್ರೇಮಿಗಳೇ
ಮನಗಾಣಿದ್ದೇನೆ ನಾನೂ
ಗುರಿಇಲ್ಲದ ಜೀವನ
ಅಪರಾಧವೆಂದು
ಶ್ರಮ ಪಡುವೆ ನಾನೂ
ಬೆವರು ಹನಿ ನೀರಾಗಿಸಿ
ದಿವ್ಯ ದೃಷ್ಟಿ ಬೆಳಗಿಸಿ ಭಾರತವು
ಅಭಿವೃದ್ಧಿಯದೇಶ
ವನ್ನಾಗಿಸಿ ಪರಿವರ್ತಿಸಲು
ಕೋಟಿ ಜನ ಪ್ರಜೆಗಳು
ಅವರಲ್ಲೊಬ್ಬ ನಾನು
ಒಂದು ತೀಕ್ಷ್ಣ (ಸೂಕ್ಷ್ಮ) ದೂರ ದೃಷ್ಟಿ ಸಾಕು
ಕೋಟಿ ಆತ್ಮ ಗಳು ತಟ್ಟಲು
ಅದು ನನ್ನನ್ನೂ ತಟ್ಟಿದೆ
ಒಂದು ಹುಟ್ಟು ಶವದ ಆತ್ಮ
ಬಲಶಾಲಿ
ಎಲ್ಲಕ್ಕಿಂತಲೂ...
ಸುದ್ದಿಗಳು
ಕರೋನಾ ಕವಿತೆಗಳು- ಕವನಗಳ ಆಹ್ವಾನ
ಬೆಳಗಾವಿ -ಹೊಂಬೆಳಕು ಸಾಂಸ್ಕೃತಿಕ ಸಂಘ ರಾಮತೀರ್ಥ ನಗರ ಬೆಳಗಾವಿಯಿಂದ ಕೊರೋನಾ ಮಹಾಮಾರಿ ಕುರಿತಾದ ಜಿಲ್ಲಾ ಮಟ್ಟದ ಕವನ ಸಂಕಲನವನ್ನು ಪ್ರಕಟಿಸಲು ನಿರ್ಧರಿಸಿದ್ದು, ಬೆಳಗಾವಿ ಜಿಲ್ಲೆಯ ಕವಿಗಳು ಕೊರೋನಾ ಕುರಿತಾದ ತಮ್ಮ ಎರಡು ಕವನಗಳನ್ನು ದಿನಾಂಕ: 30-10-2020 ರ ಒಳಗಾಗಿ ಬಸವರಾಜ ಗಾರ್ಗಿ, ಹೊಂಗನಸು, ಪ್ಲಾಟ್ ನಂ. 73, ರಾಣಿ ಚನ್ನಮ್ಮ ಹೌಸಿಂಗ್ ಸೊಸೈಟಿ, ಶ್ರೀನಗರ,...
Uncategorized
ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೇಸ್: ಕಡಾಡಿ
ಮುಗ್ಧ ರೈತರನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೇಸ್: ಕಡಾಡಿಕೇಂದ್ರ ಕೃಷಿ ವಿಧೇಯಕ, ಭೂಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ರೈತ ಜಾಗೃತಿ ಅಭಿಯಾನಮೂಡಲಗಿ: ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕಾಂಗ್ರೇಸ್ ಮುಗ್ಧ ರೈತರ ದಾರಿ ತಪ್ಪಿಸುತ್ತಿದೆ. ಈ ಕುರಿತು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರತಿಯೊಂದು ಗ್ರಾಮ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...