Monthly Archives: November, 2020

ಭಕ್ತಿಗೀತೆ: ನರಸಿಂಹ

ನರಸಿಂಹ ನಮೋ ನಮೋ ನರಸಿಂಹ ನಮ್ಮ ಸಲವೊ ನರಸಿಂಹ ಬವಣೆ ನೀಗೊ ನರಸಿಂಹ ಶರಣು ಬಂದೆ ನರಸಿಂಹ|| ದೀನ ನಾನು ನರಸಿಂಹ ಮಾನ ಕಾಯೊ ನರಸಿಂಹ ನಾಮ ನುಡಿವೆ ನರಸಿಂಹ ಮೇಘ ಶಾಮ ನರಸಿಂಹ|| ಭಕ್ತ ಪ್ರೀಯ ನರಸಿಂಹ ಶಕ್ತಗೊಳಿಸೊ ನರಸಿಂಹ ಯುಕ್ತಿ ತಾರೊ ನರಸಿಂಹ ಮುಕ್ತಿ ನೀಡೊ ನರಸಿಂಹ|| ಕಮಲ ನಯನ ನರಸಿಂಹ ವಿಮಲ ವದನ ನರಸಿಂಹ ಲಕುಮಿ ರಮಣ ನರಸಿಂಹ ನಮಿಪೆ ನಿತ್ಯ ನರಸಿಂಹ || ಬಾಳು ಗೋಳು ನರಸಿಂಹ ಪಾರು ಮಾಡೊ ನರಸಿಂಹ ಕರುಣೆ ತೋರೊ ನರಸಿಂಹ ಚರಣ...

ಅಡ್ವೈಸರ್ ” ಸಾಹಿತ್ಯ ಪ್ರಶಸ್ತಿ 2019

ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಈ ಕೆಳಗಿನ ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ ಹಿರಿಯ-ಕಿರಿಯ ಲೇಖಕರುಗಳನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ನೇತೃತ್ವದ ತೀರ್ಪುಗಾರರ ಮಂಡಳಿ ಕೃತಿಗಳನ್ನು ಆಯ್ಕೆ...

ಕನ್ನಡ ಕಾಯುವ ಶರಣ ಚಿಂಚಣಿ ಪೂಜ್ಯ ಅಲ್ಲಮಪ್ರಭು ಮಹಾಸ್ವಾಮಿಜಿ

೧೨ ನೇ ಶತಮಾನದ ಸರಳ ,ಸಮಾನ ಮತ್ತು ಮಾನವೀಯತೆಯನ್ನು ಸಾರುವ ವಚನಸಾಹಿತ್ಯ ಕ್ರಾಂತಿಯ ಪರಿಣಾಮವಾಗಿ ಸಮಾಜದಲ್ಲಿ ಒಂದು ಹೊಸ ಸಂಚಲನವೇ ಉಂಟಾಯಿತು.ಆ ಸಂಚಲನಕ್ಕೆ ಕಾರಣರು ಬಸವಾದಿ ಶಿವಶರಣರು.ಸಮಸ್ತ ಸಮಾಜವು ಅವನತಿಯ ಹಾದಿ ಹಿಡಿದಾಗ ಶರಣರು ಸಮಾಜದಲ್ಲಿ ಸಮಾನತೆಯನ್ನು ತರುವುದಕ್ಕಾಗಿ ಪ್ರಯತ್ನಿಸಿದ ಫಲವಾಗಿ ಕನ್ನಡದಲ್ಲಿ ವಚನಸಾಹಿತ್ಯ ಜನ್ಯತಾಳಿತು ಇದು ಕನ್ನಡದ ಬೆಳವಣಿಗೆಗೆ ನಾಂದಿ ಹಾಡಿತು. ಹಲವಾರು ಶರಣ...

ಲೋಕದ ಡೊಂಕು ತಿದ್ದುವುದಕ್ಕಿಂತ ನಿನ್ನ ಡೊಂಕು ತಿದ್ದಿಕೋ: ಶ್ರೀ ಸಂತೋಷ ಬಿದರಗಡ್ಡೆ

ಆತ್ಮೀಯರೇ,ಇಂದು ಈ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲಾಗಿ ಬೇರೊಬ್ಬರನ್ನು ತಿದ್ದುತ್ತಿದ್ದೇವೆ. ವೃತ್ತಿ ಮತ್ತು ಪ್ರವೃತ್ತಿಯನ್ನು ಸಂತೃಪ್ತವಾಗಿ ಬದುಕಿನ ಯಶಕ್ಕೆ ಅಳವಡಿಕೊಂಡವರು.ಗೆಳೆಯರ ಗುಂಪಿನಲ್ಲಿ ಸದಾಕಾಲವೂ ಸಾಹಿತ್ಯವನ್ನೇ ಗುನುಗುನಿಸುತ್ತಿರುವ ಅವರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರು. ಸಂತೋಷ ಬಿದರಗಡ್ಡೆ ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆಯ ಜಮೀನ್ದಾರ ದಿ...

ನ.24 ರಂದು ವಿಜಯದಾಸರ ಆರಾಧಾನಾ ಮಹೋತ್ಸವ ಮತ್ತು ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿಗೆ ಅಭಿನಂದನೆ

ಆಯೋಜನೆ : ಶ್ರೀನಿವಾಸ ಉತ್ಸವ ಬಳಗ ದಿನಾಂಕ 24.11.2020 ಮಂಗಳವಾರದಂದು ಸಂಜೆ 5.00ಕ್ಕೆ ಸ್ಥಳ : ಬೆಂಗಳೂರು ಬಸವನಗುಡಿ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿರುವ ದಾಸಸಾಹಿತ್ಯ ಪಿತಾಮಹಾ ಶ್ರೀಪುರಂದರದಾಸರ ಬೃಹತ್ ಏಕಶಿಲಾ ಪ್ರತಿಮೆಯ ಸನ್ನಿಧಾನ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀಮದ್ ಉತ್ತರಾದಿಮಠ ಮತ್ತು ಶ್ರೀನಿವಾಸ ಉತ್ಸವ ಬಳಗ (ದಾಸಸಾಹಿತ್ಯ ಪ್ರಚಾರ ಮಾಧ್ಯಮ) ಬೆಂಗಳೂರು...

ಕೊರೋನಾ ಮತ್ತು ಕಿಡ್ನಿಯ ಮೇಲೆ ಅದರ ಪ್ರಭಾವ

ಕೊರೋನಾ ಎಂಬ ಮಹಾಮಾರಿ ಮನುಷ್ಯರು ಹಾಗೂ ಪ್ರಾಣಿಗಳನ್ನು ಕೂಡ ಬಾಧಿಸುತ್ತದೆ. ಮುಖ್ಯವಾಗಿ ಮನುಷ್ಯರಲ್ಲಿ ಉಸಿರಾಟದ ಸಮಸ್ಯೆ ಹುಟ್ಟಿಸುವ ಕೊರೋನಾ ಅತಿಯಾಗಿ ಬಾಧಿಸುವುದಲ್ಲದೆ ಪ್ರಾಣವನ್ನು ಕೂಡ ತೆಗೆಯುತ್ತದೆ. ಸಣ್ಣ ನೆಗಡಿಯಿಂದ ಪ್ರಾರಂಭವಾಗುವ ಇದು ಕೆಮ್ಮು ಸುಸ್ತು ಸೇರಿಕೊಂಡು, ನಿರ್ಲಕ್ಷ್ಯ ಮಾಡಿದರೆ ಎದೆಯಲ್ಲಿ ಕಫ ಹೆಚ್ಚಿಸಿ ಉಸಿರನ್ನೇ ನಿಲ್ಲಿಸಿಬಿಡುವಂಥ ಭೀಕರ ರೋಗ ಕೊರೋನಾ. ಹಾಗೆಯೇ ಇದು ನಮ್ಮ ಕಿಡ್ನಿಗಳ ಮೇಲೂ...

ಇಂದು ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತ್ ರಾಯ್ ರವರ ಪುಣ್ಯ ಸ್ಮರಣೆ

ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಲಾಲಾ ಲಜಪತ ರಾಯ್.  ಅವರು ತಾವು ವಿದ್ಯಾರ್ಥಿಯಾಗಿದ್ದ ‘ಆರ್ಯ ಗೆಜೆಟ್’ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತು. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್...

ಸರಸ ಸಂಭ್ರಮ

ಜ್ವಾಳಾ ತಿಂದವ ತ್ವಾಳಾ ! ಪ್ರೊ. ಜಿ. ಎಚ್. ಹನ್ನೆರಡುಮಠ             ಬೆಂಗ್ಳೂರಿಗೆ ಬಂದು ಸ್ಯಾಂಡ್ವಿಚ್ಚು, ಮ್ಯಾಗಿ, ಪೀಜಾ ತಿಂದರೂ ಹುಬ್ಬಳ್ಳಿಯ ಮಾದ್ಲಿ- ಹುರಕ್ಕಿಹೋಳ್ಗಿ- ಕರ್ಚೀಕಾಯಿ- ಗೋದಿಹುಗ್ಗಿ ಮರೆಯಲು ಸಾಧ್ಯವಾಗುತ್ತಲೇ ಇಲ್ಲ ! ಏನು ಮಾಡಲಿ ? ಬೆಂಗಳೂರು ….”ಐಟಿ ಕಿಂಗ್ಡಂ”…. “ಗಾರ್ಡನ್ ಸಿಟಿ ಆಫ್ ಇಂಡಿಯಾ”…. “ಸಿಲಿಕಾನ್ ವ್ಯಾಲಿ”…. ಅಂತ...

ಕವನ

ನಡೆದ ಹಾದಿಯ ನಿಶಾನೆಯಿಡಿದು *****   ******* ನಾಲ್ದಿಕ್ಕುಗಳು ಧರೆ ಮೇಲೆ ಸಮವು ಕತ್ತಲ್ಬೆಳಕು ಅಮೃತ ಸುಖ ಉಂಡ ತರದ ತೆರೆ ವೈರತ್ವದ ಗೆರೆಯು ಒಡಹುಟ್ಟಿದ ದಾಯಾದಿ ಕದನಕೆ ಕಾಲು ಕೆರೆದು ನೆಲ ಮುಗಿಲ ಭೂತ ವೃತ್ತ ಚಿತ್ತವೆ ಕತ್ತಲದ ಕಣ್ಣು ನಡೆದ ಹಾದಿಗೆ ನಿಶಾನೆಯ ಹೊದಿಕೆ ಕರ್ಕಶ ಕೇಕೆ ಕರಿ ಕಂಬಳಿಯಂತೆ ಚಿತ್ರ ವಿಚಿತ್ರ ದನಿ ಮುಸುಕ ಹಾಸಿತು ಪ್ರಳಯ ಮೆಟ್ಟಿ ಹಲುಬಿತು ಮಲಿನ ಕಪಟ ದ್ವೇಷದಿ ಅದೋ ಚಿತ್ಕಳೆ ಬಂತು ಯೋಗ ನಿದ್ರೆ ತಳೆದು ಯೋಗಿಯಂತೆ ಹಿರಿತನದ ಮಿಂಚರಿಸಿ ನರ್ತಿಸುತ ಚಿನ್ನದ ನಗೆ ಬೀರಿ ತಿಳಿ ಬೆಳಗು ಅಂಗಳಕಿಳಿಯಿತು ಹರುಷ ಚೆಲ್ಲಿ ಬಿಲ್ಲು ಬಿಡಿಸಿ ಸಂಚರಿಸಿತು ಬಾಣ ಇಳೆ-ನಾಕಕೆ ಪ್ರಾಯ ಪೌರುಷ ಕರ್ಮ ಮರ್ಮದ ಬೀಗು ನಿತ್ಯವೂ...

ದಿನಕ್ಕೊಂದು ಸಾಮಾನ್ಯ ಜ್ಞಾನ

  ನಂಬಿ ಕೆಟ್ಟವರಿಲ್ಲ ಎನ್ನುವುದರಲ್ಲಿ ಸತ್ಯವಿದೆ. ಯಾರು ನಿನ್ನ ನೀ ತಿಳಿದು ನಡೆ ಎನ್ನುವರೋ ಅವರು ನಿಮ್ಮನ್ನು ಸ್ವತಂತ್ರವಾದ ಜೀವನ ತೋರಿಸುತ್ತಾರೆ, ನನ್ನ ನಂಬಿ ನಡೆ ಎನ್ನುವವರು ನಿಮ್ಮನ್ನು ಜೀವನ ಎಂದರೆ ಇಷ್ಟೆ ಎನ್ನುವ ಸತ್ಯ ತೋರಿಸಿ ಕೈ ಬಿಡುತ್ತಾರೆ. ಕೊನೆಯವರೆಗೂ ಯಾರೂ ಇರೋದಿಲ್ಲ.ಹೀಗಾಗಿ ನಿನ್ನ ಒಳಗಿನ ಸತ್ಯವನ್ನು ನಂಬಿ ನಡೆದರೆ ನೀನು ನೀನಾಗಿರಬಹುದಷ್ಟೆ. ಸತ್ಯವೆ ದೇವರು....
- Advertisement -spot_img

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -spot_img
close
error: Content is protected !!
Join WhatsApp Group