Monthly Archives: November, 2020
ದೀಪಾವಳಿ ಕಾರ್ತಿಕ ಮಾಸದ ಮಹತ್ವ
ಕಾರ್ತಿಕ ಮಾಸ ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವೆ. ದೀಪಾವಳಿಯ ನಂತರ ಕಾರ್ತಿಕ ಮಾಸವು ಶುರುವಾಗುತ್ತದೆ. ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು...
ದೀಪಾವಳಿ ಹಬ್ಬದ ಕವನಗಳು
ದೀಪಗಳ ಹಬ್ಬ
ಮನದ ಮೂಲೆಯಲ್ಲಿ
ಕವಿದಿದೆ ಕಾರ್ಮೋಡ
ಬದುಕಲ್ಲಿ ಕವಿದಿದೆ
ಅಂಧಕಾರ....
ದೀಪಗಳ ಹಬ್ಬದ
ಬೆಳಕಿನಲ್ಲಿ ನಶಿಸಿಹೋಗಲಿ
ಜಗಕೆ ಅಂಟಿದ ಕರೋನಾ
ಎಂಬ ಪೆಡಂಭೂತ...
ದೀಪಗಳ ಹಬ್ಬದ ಬೆಳಕಿನಲ್ಲಿ
ನಾಡಿನ ಮನೆ-ಮನೆಯ
ಅಂಗಳದಲ್ಲಿ ಪ್ರಜ್ವಲಿಸಲಿ
ಹಣತೆಯ ದೀಪ
ಮನದಲ್ಲಿ ಮೂಡಲಿ
ಹರ್ಷದ ಹೊಂಬೆಳಕು
ಹಣತೆಯ ಹಚ್ಚಿ
ಬೆಳಗಿ ಮನೆಯ ದೀಪ
ಸಂಭ್ರಮದಿ
ಆಚರಿಸೋಣ
ದೀಪಾವಳಿ ಹಬ್ಬತೀರ್ಥಹಳ್ಳಿ ಅನಂತ ಕಲ್ಲಾಪುರದೀಪಾವಳಿ
ಬೆಳಗುತಿದೆ ಹಣತೆ
ದೀಪಾವಳಿ...
ಕನ್ನಡಪರ ಹೋರಾಟಗಾರ ಶ್ರೀ ಬಾಬುರಾಜ ರುದ್ರಗೌಡ ಪಾಟೀಲ(ಬಿ.ಆರ್)
ಕನ್ನಡ ನಾಡು ಹೆಮ್ಮೆಯ ಬೀಡು.ಸುದೀಘ೯ ಇತಿಹಾಸವನ್ನು ಹೊಂದಿದ ಸಮೃದ್ದ ಸಿರಿವಂತ ನಾಡು.ತನ್ನದೇಯಾದ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ವಿಶಾಲ ಭೂಪ್ರದೇಶವುಳ್ಳ ಬೀಡು.ಇದರಲ್ಲಿ ಉತ್ತರ ಕರ್ನಾಟಕ ಕನ್ನಡದ ಪ್ರಭಾವಿ ನೆಲ.ಇಲ್ಲಿ ಸಾವಿರಾರು ಶರಣರೂ ಕವಿಗಳೂ ಆಗಿ...
ಕವನ
ದೀಪಾವಳಿದೀಪದಿಂದ ದೀಪ ಹಚ್ಚಿ
ಬೆಳಕು ಪರಿಹರಿಸುವಂತೆ
ಮನುಷ್ಯರ ಮನದಿಂದ ಮನಕ್ಕೆ
ಪ್ರೀತಿ,ಸೌಹಾರ್ದತೆ,ಅನುಕಂಪ ಹಚ್ಚಿನಾನು ನನ್ನದೆಂದು ತೊರೆದು
ಹೊಸ ಬೆಳಕು ಮೂಡಲಿ
ಸಹೋದರತೆ ಸಹಬಾಳ್ವೆ ಹೊಮ್ಮಲಿ
ಬಾಳು ಸೌಹಾರ್ದತೆಯ ಪ್ರತೀಕವಾಗಲಿಅಂಧಕಾರವನ್ನು ತೊಡೆದು ಹಾಕಿ
ಜ್ಞಾನ ದೀವಿಗೆ ಹೊತ್ತಿಸಿ
ಅಂತರಂಗದ ಕಣ್ಣು ತೆರೆದು
ನಾವು ನಮ್ಮವರೆಂಬ ಭಾವ ಅರಳಿಸಿಬೇದ...
ರವಿ ಬೆಳಗೆರೆ ನಿಧನಕ್ಕೆ ಕಡಾಡಿ ಶೋಕ
ಮೂಡಲಗಿ: ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ಹಾಯ್ ಬೆಂಗಳೂರ ವಾರ ಪತ್ರಿಕೆಯ ರವಿ ಬೆಳಗೆರೆ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತೀವ್ರ ಶೋಕ ವ್ಯಕ್ತಪಡಿಸಿದರು.ಶುಕ್ರವಾರ ನ. 13...
“ಅಕ್ಷರ ಮಾಂತ್ರಿಕ”ನ ಅಗಲಿಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ
ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಕನ್ನಡ...
“ವಾಗೀರ್ ” ದೇಶಾರ್ಪಣೆ
ನೌಕಾಪಡೆಗೆ ಹೊಸ ಸುಧಾರಿತ ಜಲಾಂತರ್ಗಾಮಿ ನೌಕೆ
ಶಬ್ದಸಂವೇದಿಯಾಗಿರುವ ಸುಧಾರಿತ ಜಲಾಂತರ್ಗಾಮಿ ನೌಕೆ "ವಾಗೀರ್" ಅನ್ನು ಇಂದು ಲೋಕಾರ್ಪಣೆಗೊಳಿಸುವ ಮೂಲಕ ನೌಕಾಪಡೆಯ ಸೇವೆಗೆ ನೀಡಲಾಯಿತು.ಮುಂಬೈನ ಮಜಗಾಂವ್ ಬಂದರಿನಲ್ಲಿ ಗುರುವಾರದಂದು ವಾಗೀರ್ ಅನ್ನು ಸೇವೆಗೆ ಅಣಿಗೊಳಿಸಲಾಯಿತು.ರಾಜ್ಯ ರಕ್ಷಣಾ...
ಕವನ: ಪ್ರತೀಕ್ಷೆಯ ಲಹರಿ….
ಪ್ರತೀಕ್ಷೆಯ ಲಹರಿ....ಮೀನಾಕ್ಷಿಯ ಮನದೊಳು
ಪ್ರತೀಕ್ಷೆಯ ನೆರಳು
ಸಾಗುತಿದೆ ಹಗಲಿರುಳು
ಸುಂದರ ಕನಸಿನೊಳು||
ಕಟ್ಟೆಯೊಡೆದ ಭಾವನೆಗೆ
ಚೆಡಪಡಿಸಿದಳು ಭಾಮೆಯು
ನೀಲಸೀರೆ ಧರಿಸಿ ತನುವಿಗೆ
ಸ್ವರ್ಣಹಾರ ಹಾಕಿ ಚೆಲುವೆಯು||ಮನೆದೇವರಿಗೆ ದೀಪ ಹಚ್ಚಿ
ಮನದೇವರಿಗೆ ಕಾದಳು ನೆಚ್ಚಿ
ಗಿಣಿಮೂಗಿಗೆ ನತ್ತನು ಚುಚ್ಚಿ
ಜೇನಧರಗಳಿಗೆ ಕೆಂಬಣ್ಣ ಹಚ್ಚಿ||ಪ್ರತಿನಿಮಿಷ ಮನಹರುಷ
ಹೃದಯದಲಿ ಮಹಾಪುರುಷ
ಆಶೆಕಂಗಳಲಿ ನಲ್ಲನುತ್ಸಾಹ
ನಲ್ಲೆಯಲಿಲುಲ್ಬಣಿಸಿದೆ ಮೋಹ||ಸಂಧ್ಯಾಕಾಲದಿ...
ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ….
ವಿಳಾಸವದನು ಬಸವಣ್ಣ
ಆಯಿತ್ತು ಬಸವಾ ನಿನ್ನಿಂದ
ಗುರುಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಲಿಂಗಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಜಂಗಮಸ್ವಾಯತವೆನಗೆ,
ಆಯಿತ್ತು ಬಸವಾ ನಿನ್ನಿಂದ
ಪ್ರಸಾದಸ್ವಾಯತವೆನಗೆ,
ಇಂತೀ ಚತುರ್ವಿಧ ಸ್ವಾಯತವನು
ನೀನೆ ಮಾಡಿದೆಯಾಗಿ
ನಮ್ಮ ಗುಹೇಶ್ವರಲಿಂಗಕ್ಕೆ
ವಿಳಾಸವಾದೆಯಲ್ಲಾ ಸಂಗನಬಸವಣ್ಣಾ.
ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-908 ಪುಟ-271.ಆಯಿತ್ತು ಬಸವಾ ನಿನ್ನಿಂದ ಗುರುಸ್ವಾಯತವೆನಗೆ,
ಭಾರತೀಯ...
ದಿಟ್ಟ ಆತ್ಮದ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ
ಹಾಯ್ ಬೆಂಗಳೂರು ಎಂಬ ಟಾಬ್ಲಾಯ್ಡ್ ಪತ್ರಿಕೆಯ ಮೂಲಕ ಮನೆಮಾತಾಗಿದ್ದ ಪತ್ರಕರ್ತ ರವಿ ಬೆಳಗೆರೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ.೬೨ ವರ್ಷ ವಯಸ್ಸಿನ ರವಿ ಬೆಳಗೆರೆ ಅಸ್ವಸ್ಥತೆಯಲ್ಲೂ ಬರೆಯುವ ಕೆಲಸ ಮಾಡುತ್ತಲೇ ಹೃದಯಾಘಾತಕ್ಕೊಳಗಾಗಿದ್ದು ವಿಪರ್ಯಾಸ. ತಮ್ಮ...