ನಾ ಕಂಡ ಜೀವನ
ಸ್ನೇಹಿತರೇ... ಜೀವನ ಎಂದರೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಯಾವುದೋ ಒಂದು ಕಾರಣಕ್ಕಾಗಿ ಮೂಡುವುದು ಸಹಜ. ನನ್ನ ಪ್ರಕಾರ ಜೀವನವೆಂದರೆ ಜೋಪಾನವಿರಿಸಿಕೊಳ್ಳಬೇಕಾದ ಮೌಲ್ಯಯುತ ಕನ್ನಡಿ. ನಾವು ನೋಡಿದಂತೆ ಅದು ಕಾಣುವುದು ಮತ್ತು ಮರೆತು ಕೂಡ ಕೈ ಬಿಟ್ಟರೂ ಚೂರಾಗುವುದು. ಹಾಗಾಗಿ ಎಚ್ಚರದಿಂದಿರಲೇಬೇಕು.
ಕನ್ನಡಿಗೂ ಜೀವನಕ್ಕಿರುವ ವ್ಯತ್ಯಾಸವೇನೆಂದರೆ ಕನ್ನಡಿ ಒಡೆದರೆ ಮತ್ತೆ ಕೊಳ್ಳಬಹುದು. ಅದೇ ರೀತಿ...
ಮೂಡಲಗಿ: ತಾಲ್ಲೂಕಿನ ಗ್ರಾಮ ಪಂಚಾಯ್ತಿಯ ಚುನಾವಣೆಯ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು ಮೂಡಲಗಿಯಲ್ಲಿಯೇ ಸ್ಥಾಪಿಸಿದ್ದು, ಈ ಬಾರಿ ಗಮನಸೆಳೆಯಿತು.
ಹೊಸ ತಾಲ್ಲೂಕು ನಿರ್ಮಾಣವಾದ ಮೇಲೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮೂಡಲಗಿಯ ತಹಶೀಲ್ದಾರ್ ಕಚೇರಿಯಿಂದ ಯಶಸ್ಸಿಯಾಗಿ ನಡೆಯಿತು. ಸ್ಥಳೀಯ ಎಸ್‍ಎಸ್‍ಆರ್ ಕಾಲೇಜಿನಲ್ಲಿ ಚುನಾವಣೆಯ ಸಲಕರಣೆ, ಕಾಗದಪತ್ರಗಳನ್ನು ಸಿಬ್ಬಂದಿಗಳಿಗೆ ವಿತರಿಸುವ ಮತ್ತು ಮರಳಿಪಡೆಯುವ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರವನ್ನು...
ವೈಕುಂಠವೇ ಬೇರೆ ಕೈಲಾಸವೇ ಬೇರೆ,ಬ್ರಹ್ಮಲೋಕವೇ ಬೇರೆ,ಭೂ ಲೋಕವೇ ಬೇರೆ.....ಬೇರೆ ಬೇರೆಯಾಗಿದ್ದನ್ನು ಒಂದು ಮಾಡಲು ಬರುವುದು ಭೂಲೋಕದಲ್ಲಿ ಮಾತ್ರ. ಕಾರಣ ಭೂಮಿಯಿಲ್ಲದೆ ಜೀವನವಿಲ್ಲ.ಮಾನವನ ಆತ್ಮಕ್ಕೆ ಮುಕ್ತಿ ಸಿಗಬೇಕಾದರೆ ಭೂಮಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ನಡೆಸಿಕೊಳ್ಳಬೇಕು.
ಭೂಮಿ ತಾಯಿ, ವಿಶ್ವಶಕ್ತಿ,ಭಾರತಮಾತೆ, ಕನ್ನಡಮ್ಮ, ಹೆತ್ತತಾಯಿ...ಕೊನೆಯಲ್ಲಿರುವ ಹೆತ್ತ ತಾಯಿಯಲ್ಲಿ ಸಾತ್ವಿಕತೆ ಇಲ್ಲವಾದರೆ ಮೇಲಿನ ಶಕ್ತಿಯನ್ನು ಬೆಳೆಸುವುದರಲ್ಲಿ ಅರ್ಥ ವಿಲ್ಲ ಎನ್ನಬಹುದು. ಇದಕ್ಕೆ...
ಮೂಡಲಗಿ: ರೈತರ ಮತ್ತು ಬಡವರ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ 9 ಕೋಟಿ ರೈತ ಬಂಧುಗಳಿಗೆ ರೂ. 18.000 ಸಾವಿರ ಕೋಟಿ ರೂ. ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ಇಂದು ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ...
ಬಾಯ್ಬಿರಿದ ಭುವಿಗೆ ಕಣ್ಣೀರು ಹನಿಸುವವರು ನಾವು
ತೇವವನು ಕರ ತಾಕಿಸುತ ಖುಷಿ ಪಡುವವರು ನಾವು
ಹಸಿರಿನ ಹಗಲು ಕನಸು ಕಂಡು ಕುಣಿಯುವವರು ನಾವು
ಬಿಸಿಲಿಗೆ ಬೆವರು ಚೆಲ್ಲಿ ಬೇಗೆಯ ತಣಿಸುವವರು ನಾವು
ಮೋಡಗಳ ಕೈಹಿಡಿದು ತಡೆಯ ಬಯಸುವವರು ನಾವು
ಬೆಳೆದ ಬೆಳೆಗೆ ಚರಗ ಚೆಲ್ಲಿ ತುತ್ತು ತಿನ್ನಿಸುವವರು ನಾವು
ಸಂತಸದ ಕಿರೀಟ ಹೊತ್ತ ಅರಸನ ಗತ್ತಿನವರು ನಾವು
ಸ್ವಾಭಿಮಾನದಿ ಸೆಟೆದು ನಿಲ್ಲುವ ಸಾಹುಕಾರರು ನಾವು
ಜಂತಿಯಲ್ಲಿದ್ದ...
ಲಿಂಗಸುಗೂರು- ಒಂದು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಲಹೆಗಾರರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನೈಟ್ ಕರ್ಫ್ಯೂ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಎಡವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.
ಮಸ್ಕಿ ಚುನಾವಣೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದ ಅವರು, ಬಿಜೆಪಿ ಜನಪರ ಸರ್ಕಾರವಲ್ಲ ಎಂದರು.
ರಾತ್ರಿ ಕರ್ಫ್ಯೂ ಹೇರುವುದರಿಂದ ಕೊರೋನಾ ನಿಯಂತ್ರಣಕ್ಕೆ ಬರಲಾರದು. ಕೊರೋನಾ ವೈರಾಣಯವನ್ನು...
ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗಾಂಧೀ ಮತ್ತು ಡಬ್ಲ್ಯೂ ಹೆಚ್. ಹನುಮಂತಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಅರಳಿ ಸಸಿಗೆ ನೀರೆರೆಯುವುದರ ಮೂಲಕ...
ಬೆಂಗಳೂರು- ನಗರದ ಚಾಮರಾಜಪೇಟೆ ಪಂಪ ಮಹಾಕವಿ ರಸ್ತೆಯ ಕನ್ನಡ ಸಾಹಿತ್ಯ ಪರಿಷತ್ ಎದುರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಇದೇ ಭಾನುವಾರ ಡಿ. 27ರಂದು ಮಧ್ಯಾಹ್ನ 3.30 ಗಂಟೆಯಿಂದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದಿಂದ `ಆತ್ಮಶ್ರೀ ಸರಿಗಮಪ ಸಂಗೀತ ಕಾರ್ಯಕ್ರಮ’ ಮತ್ತು ನಾಡಿನ ಗಣ್ಯ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಕೊಳದ ಮಠದ...
"ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!"
ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ವಾಜಪೇಯಿ ಬದುಕಿದ ರೀತಿಯೇ ಹಾಗೆ!
ಅವರು ಹುಟ್ಟಿದ್ದು...
ಜನತೆಯ, ವಿರೋಧ ಪಕ್ಷಗಳ ಅಷ್ಟೇ ಏಕೆ ಸ್ವ ಪಕ್ಷೀಯರಿಂದಲೇ ವಿರೋಧ ಬಂದ ಹಿನ್ನೆಲೆಯಲ್ಲಿ ದಿ. ೨೪ ರಿಂದ ಜಾರಿಯಲ್ಲಿ ಬರಲಿದ್ದ ರಾತ್ರಿ ಕರ್ಫ್ಯೂ ವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ.
ಕೊರೋನಾದ ಇನ್ನೊಂದು ರೂಪ ವಕ್ಕರಿಸಿದ ಕಾರಣ ಜನರನ್ನು ಹತೋಟಿಯಲ್ಲಿಡಲು ಸರ್ಕಾರ ರಾತ್ರಿ ಕರ್ಫ್ಯೂ ಹೇರಿತ್ತು. ಮೊದಲು ರಾತ್ರಿ ಹತ್ತರಿಂದ ಬೆಳಿಗ್ಗೆ ಆರರವರೆಗೆ ಎಂದು ಹೇಳಿ ಅನಂತರ...