ಅವರು ನೀರಿಗಾಗಿ ಇವರು ರಕ್ತಕ್ಕಾಗಿ ಬಡಿದಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಬೆಂಕಿಗಾಗಿ ಇವರು ಬದುಕಿಗಾಗಿ ಹೋರಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ವಿಶ್ವಾಸಕ್ಕಾಗಿ ಇವರು ಅಭಿಮಾನಕ್ಕಾಗಿ ಕೂಗಾಡಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಅನ್ಯಾಯಕ್ಕಾಗಿ ಇವರು ಶೋಷಣೆಗಾಗಿ ಟೊಂಕ ಕಟ್ಟಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಸಾಂತ್ವನಕ್ಕಾಗಿ ಇವರು ಸಾಮರಸ್ಯಕ್ಕಾಗಿ ಕೈಜೋಡಿಸಿದರು ರಕುತದ ಹೊಳೆ ನಿಲ್ಲಲಿಲ್ಲ
ಅವರು ಮಾನಕ್ಕಾಗಿ ಇವರು...
ಜನನ
ರಂಗಣ್ಣನವರು ೧೮೯೮ ಡಿಸೆಂಬರ ೨೪ ರಂದು ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಹುಟ್ಟಿದರು. ತಂದೆ ವೆಂಕಟಸುಬ್ಬಯ್ಯ, ತಾಯಿ ವೆಂಕಟಲಕ್ಷ್ಮಮ್ಮ.
ಓದು
ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೯ರಲ್ಲಿ ಬಿ.ಎ. ಪದವಿ (ಮೊದಲಿಗರಾಗಿ ತೇರ್ಗಡೆಯಾದ ಕಾರಣ ಚಿನ್ನದ ಪದಕ)
ಮೈಸೂರು ವಿಶ್ವವಿದ್ಯಾಲಯದಿಂದ ಸುವರ್ಣ ಪದಕದೊಡನೆ ಎಂ.ಎ. ಪದವಿ.
ವೃತ್ತಿ
ಉದ್ಯೋಗಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಬೋಧನಾ ವೃತ್ತಿ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಆರಂಭ. ಕೆಲಕಾಲ ಸೆಂಟ್ರಲ್...
( ಮೋದಿಯವರಿಗೆ ರಿಪಬ್ಲಿಕ್ ಟಿವಿಯ ಆರ್ನಾಬ್ ಗೋಸ್ವಾಮಿ ಬರೆದಿರುವ ಇಂಗ್ಲೀಷ ಲೇಖನದ ಅನುವಾದ ನಿಮಗಾಗಿ )
ಆತ್ಮೀಯ ಪ್ರಧಾನಿ,
ನಿಮ್ಮಂತಹ ಒಬ್ಬ ವ್ಯಕ್ತಿಯಿಂದ ಈ ದೇಶ ನಡೆಸಿಕೊಳ್ಳಲು ಅರ್ಹವಾಗಿಲ್ಲ. ದೇಶದ ಜನಸಂಖ್ಯೆಯ ಪ್ರಮುಖ ಭಾಗವು ನಿಮ್ಮ ಕೆಲಸವನ್ನು ನೋಡುತ್ತಿಲ್ಲ. ದಿನಕ್ಕೆ 16 ಗಂಟೆಗಳಿಗೂ ಹೆಚ್ಚು ಕಾಲ ನೀವು ಕೆಲಸ ಮಾಡುತ್ತಿದ್ದೀರಿ . ಈ ದೇಶದ ಸುಧಾರಣೆಗಾಗಿ ನಿಮ್ಮ...
(ಲೇಖನ ಭಾರತೀಯ ನನ್ನ ರೈತರಿಗೆ ಅರ್ಪಣೆ)
ಭಾರತ ದೇಶ ಸನಾತನ ಕಾಲದಿಂದ ಕೃಷಿಯನ್ನು ಮೂಲ ಉದ್ಯೋಗವನ್ನಾಗಿ ಮಾಡಿಕೊಂಡು ಭಾರತದ ಸಂತತಿಯನ್ನು ಬೆಳೆಸಿಕೊಂಡ ಬಂದಿದೆ. ಋಗ್ವೇದ ಕಾಲದಲ್ಲಿಯು ಭಾರತದ ಭೂಮಿ ಕೃಷಿ ಪ್ರಧಾನ ಭೂಮಿ ಮೇರೆಯಾಗಿತ್ತು ಅಂತಾ ಉಲ್ಲೇಖವಿದೆ. ಸಿಂಧೂ, ಹರಪ್ಪಾ ನಾಗರಿಕತೆಯಲ್ಲು ಇದರ ವಿವರಣೆಯಿದೆ. ಆದ್ದರಿಂದ ಭಾರತ ಕೃಷಿ ಪ್ರಧಾನ ದೇಶವಾಗಿದೆ. ರೈತರು ಅದರ ಆತ್ಮವೆಂದು...
ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ ಎಲ್ಲರಿಗೂ ತಿಳಿದ ಸಂಗತಿಯೂ ಹೌದು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತನ ಸ್ಥಿತಿಗತಿ ಹೇಗಿದೆ. ಆಹಾರ ಭದ್ರತೆ ಇಲ್ಲದಿದ್ದರೆ ಏನಾಗುತ್ತದೆ?, ಕೃಷಿ ಜೀವನದ ಉಸಿರು ಏಕೆ ಎಂಬ ಪ್ರಶ್ನೆ ಕಾಡಬೇಕು ಅಲ್ಲದೆ ಚಿಂತನ ಮಂಥನವಾಗಬೇಕಿದೆ. ಇಂಥ ಚಿಂತನ ಮಂಥನ ನಿರಂತರ ಆದರೆ ರೈತ ದಿನಾಚರಣೆಗೆ...
ಕಿತ್ತಾಡಿಕೊಂಡರೋ ಕಿತ್ತಿ ಹಿಡಿದುಕೊಂಡರೋ ಗೊತ್ತಾಗಲಿಲ್ಲ ನನಗೆ
ಪ್ರತಿಪಾದಿಸಿದರೋ ಆಪಾದಿಸಿದರೋ ಗೊತ್ತಾಗಲಿಲ್ಲ ನನಗೆ
ಮೈಕುಗಳು ಮೌನವಾಗಿವೆ ಮಂಕು ಮಾತು ಕೇಳಿ
ಕರೆದರೋ ವದರಿದರೋ ಗೊತ್ತಾಗಲಿಲ್ಲ ನನಗೆ
ಇತಿಹಾಸದ ಪುಟಗಳ ಮೇಲೆ ಕೆಸರು ಸಾರಿಸುತಿಹರು
ಮುದ್ದುಮುಖಗಳೋ ಮುಖವಾಡಗಳೋ ಗೊತ್ತಾಗಲಿಲ್ಲ ನನಗೆ
ಘನತೆ ಗೌರವ ಮೂರು ಕಾಸಿಗೆ ಹರಾಜಾಗುತ್ತಿದೆ
ರಕ್ಷಿಸುವರೋ ಭಕ್ಷಿಸುವರೋ ಗೊತ್ತಾಗುತ್ತಿಲ್ಲ ನನಗೆ
ಸಂವಿಧಾನ ಒಂದೇ, ವಿಧಾನ ಬದಲಾಗುತ್ತಿದೆ 'ಅಮರ'
ಪ್ರಧಾನವೋ ಪಾಪವೋ ಗೊತ್ತಾಗುತ್ತಿಲ್ಲ ನನಗೆ
✍️ ಅಮರೇಶ ಎಂಕೆ
ಎದೆಯ ಅಗಾಧ...
ಸೌರವ್ಯೂಹ ದ ಎರಡು ಬ್ರಹತ್ ಗ್ರಹಗಳು, ಗುರು ಮತ್ತು ಶನಿ. ಈ ಎರಡೂ ಗ್ರಹಗಳು ಬಹಳ ಸಮೀಪವಿದ್ದಂತೆ ಈ ತಿಂಗಳು ಕಾಣುತ್ತಿವೆ. ( The great conjunction)
ಸಂಜೆಯ ಪಶ್ಚಿಮ ಆಕಾಶ ವನ್ನೊಮ್ಮೆ ನೋಡಿ. ಈ ಗ್ರಹಗಳ ಜೋಡಿ , ಶ್ರವಣ ನಕ್ಷತ್ರದ ಪಕ್ಕದಲ್ಲಿ ನಿಮ್ಮನ್ನು ಆಕರ್ಷಿಸುತ್ತವೆ.
ಗುರು ಗ್ರಹಕ್ಕೆ ಸೂರ್ಯನ ನ್ನೊಮ್ಮೆ ಸುತ್ತಲು 12 ವರ್ಷ(11.9)...