Yearly Archives: 2020
ಆರೆಸ್ಸೆಸ್ ಸಂಘಟನೆ ಮುಸ್ಲಿಮ್ ವಿರೋಧಿಯಲ್ಲ – ರಮೇಶ ಜಾರಕಿಹೊಳಿ
ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ...
ಪುಸ್ತಕ ಪರಿಚಯ: ರಸಚರಿತಾಮೃತ
ಪುಸ್ತಕದ ಹೆಸರು : ರಸಚರಿತಾಮೃತಪುಟಗಳು : 204
ಪುಸ್ತಕದ ಲೇಖಕರ : ಆಗುಂಬೆ ಎಸ್ ನಟರಾಜ
ಬೆಲೆ : 200
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)
ವಿಜಯನಗರ ಬೆಂಗಳೂರು.ಹೆಸರೆ ಸೂಚಿಸುವಂತೆ “ರಸಚರಿತಾಮೃತ” ಪುಸ್ತಕವು ರಸದೌತಣ ನೀಡುವ...
ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್...
ಕವನ: ಕಡಲ ಮುತ್ತು
ನಲಿವ ಮನದಲಿ ಕುಣಿದು ನಿಲ್ಲಲು
ಒಲಿದ ಚೆಲುವಿನ ಮಾನಿನಿ|
ಜಲದ ಮತ್ಸ್ಯದ ತೆರದಿ ಹರಿಯುವ
ಚಲಿಸಿ ಹೋಗಿಹ ಭಾಮಿನಿ||
ಕಂಗಳಂದದಿ ಮುಗುಳು ನಗೆಯದು
ರಂಗಿನಲ್ಲಿಯೆ ಮಿನುಗುತ|
ಸಂಗ ಬಯಸುತ ಬಂದೆ ಚೆಲುವಿಗೆ
ಭೃಂಗದಂತೆಯೆ ಅರಸುತ||
ಕಡಲ ಮುತ್ತಲಿ ಹೊಳೆವ ಪ್ರೇಯಸಿ
ತಡಿಯ ಲತೆಯಲಿ ಹೊಳೆಯುವೆ|
ಒಡಲ ಪ್ರೀತಿಯ...
ಐತಿಹಾಸಿಕ ಕವನ
ಗಂಡುಗಲಿ ಕುಮಾರ ರಾಮ
ಕನ್ನಡ ನಾಡಿನ,ಚಿನ್ನದ ಬೀಡಿನ
ರನ್ನದ ರಾಮನು ಗಂಡುಗಲಿ||
ಕನ್ನವ ಹಾಕುವ,ನನ್ನಿಯ ನಾಡುವ
ಕುನ್ನಿಗೆ ಸಿಂಹ ಸ್ವಪ್ನದಲಿ ||೧||
ಪರನಾರಿಯಣ್ಣ,ಶಿರಕಾಯೊವಣ್ಣ
ಪರಶಿವನಾಂಶದ ರಾಮಣ್ಣ |
ಧರಣಿಗೆ ಕುತ್ತನು,ತರುವಂತ ಶತ್ರುವಿಗೆ
ಮರಣದ ದೀಕ್ಷೆಯ ನೀಡುವನು ||೨||
ಕಂಪನ ಹುಟ್ಟಿಸೊ,ಕಂಪಿಲ ರಾಯನ
ಸಂಪಿಗೆ ಸುಂದರ ಯುವರಾಜ |
ಇಂಪಿನ...
ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ವೂಡೇ ಪಿ. ಕೃಷ್ಣರವರಿಗೆ ಅಭಿನಂದನೆ
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ಹಿರಿಯ ಶಿಕ್ಷಣ ತಜ್ಞ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌ|| ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣರವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 28ನೇ ನುಡಿಹಬ್ಬದಲ್ಲಿ...
ಕವನ: ಮಿತ್ರ ಬಸಣ್ಣ ಸಸಾಲಟ್ಟಿಗೆ
ಮಿತ್ರ ಬಸಣ್ಣ ಸಸಾಲಟ್ಟಿಗೆ
ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು
ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು
ಬಾನಿನಾಚೆಯ ದಿಗಂತದ ಮೂಲ ನೆಲೆಯನು
ಸೇರಲು ಸಾಕೇಂದು ಭವಬಂಧದ ಬದುಕನು
ಭವಬಂಧದ ಬದುಕಲಿ ಅವರಿವರು ನಾನು ನೀನು
ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು
ಹೊತ್ತ ಭಾರಕ್ಕೆ...
ಕನ್ನಡ ಕಟ್ಟಾಳು ಹೆಚ್.ಬಿ. ಜ್ವಾಲನಯ್ಯ(1920-1994)
ಇಂದು ಕನಾ೯ಟಕ ರಾಜ್ಯೋತ್ಸವ ಸಂಭ್ರಮದ ದಿನಗಳು. ಕನ್ನಡ ನಾಡು ಸಂಸ್ಕೃತಿಗಾಗಿ ಅನೇಕ ಮಹಾನುಭಾವರು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳ ದೊಡ್ಡ ಇತಿಹಾಸವಿದೆ.ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳಲ್ಲಿ ವ್ಯಕ್ತಿಯೋರ್ವರನ್ನು ಪರಿಚಯಿಸಿ ಗೌರವಿಸುವುದು ನನ್ನ...
ಪುಸ್ತಕ ಪರಿಚಯ: ಫ್ಲಾರೆನ್ಸ್ ನೈಟಿಂಗೇಲ್
ಪುಸ್ತಕದ ಹೆಸರು : ಫ್ಲಾರೆನ್ಸ್ ನೈಟಿಂಗೇಲ್
ಲೇಖಕರು : ಆಗುಂಬೆ ಎಸ್ ನಟರಾಜ್
ಬೆಲೆ : 250
ಪುಟ : 284
ಮುದ್ರಕರು : ಸ್ನೇಹಾ ಪ್ರಿಂಟರ್ಸ
ಅಕ್ಷರ ಜೋಡಣೆ : ವರ್ಷಿಣಿ ಗ್ರಾಫಿಕ್ಸ್ಪುಸ್ತಕಗಳು ಮಸ್ತಕದ ಜ್ಞಾನಹೆಚ್ಚಿಸಲು ಆತ್ಮ ಸಾಕ್ಷಾತ್ಕರ...
ಹೆಸರಿಲ್ಲ ಕುರುಹಿಲ್ಲ
ಸರ್ವಶೂನ್ಯ ಆದಿ ಅನಾದಿ ಭಕ್ತಸ್ಥಲ.ನಾದ ಬಿಂದು ಮಹೇಶ್ವರ ಸ್ಥಲ.
ಕಳೆ ಬೆಳಗು ಪ್ರಸಾದಿಸ್ಥಲ.
ಅರಿವು ನಿರವಯವು ಪ್ರಾಣಲಿಂಗಿಸ್ಥಲ.
ಜ್ಞಾನ ಸುಜ್ಞಾನ ಶರಣಸ್ಥಲ.
ಭಾವವಿಲ್ಲದ ಬಯಲು ಬಯಲಿಲ್ಲದ
ಭಾವ ಅಗಮ್ಯದ ಐಕ್ಯಸ್ಥಲ-
ಇಂತೀ ಷಡುಸ್ಥಲದ ಕೊರಡ ಮೆಟ್ಟಿ ನಿಂದಂಗೆ
ಹೆಸರಿಲ್ಲ ಕುರುಹಿಲ್ಲ ತನಗೆ ತಾನಿಲ್ಲ...