Monthly Archives: January, 2021
ಸುದ್ದಿಗಳು
ಕವನ: ಯಾರು ಇವ !
ಯಾರು ಇವ !
ತಿಲಕವಿಟ್ಟಿರುವವ
ಜುಟ್ಟು ಬಿಟ್ಟವ
ಹೊಟ್ಟೆ ಉಬ್ಬಿಸುವವ
ಮಂತ್ರಗಳ ಕಲಿತವ
ಕಲಿತು ಪೂಜಿಸುವ ಮಾನವ
ಕಾಣದ ದೇವರನ್ನು !
ಎಲ್ಲದರಲ್ಲೂ ಕಾಣಿಸುವ ಭಕ್ತನಿವ
ಅಂಗಾರದ ಜಾತಕ ನೀಡಿ
ದಕ್ಷಿಣೆ ಪಡೆಯುವ ಗುಣದವ,
ಯಾರು ಇವ ?
ತಿನ್ನಲೊಲ್ಲದ ಮೂರ್ತಿಗೆ
ಅನ್ನವಿಟ್ಟು ತಾನೇ ಉದರ ತುಂಬಿಸಿಕೊಳ್ಳುವ ವ್ಯಕ್ತಿ ಇವ
ವಾಸನೆಯೇ ಅರಿಯದ
ಮೌನಮೂರ್ತಿಗೆ !
ಗಂಧ ಧೂಪ ದೀಪ ನೈವೇದ್ಯ ಅರ್ಪಿಸುವ ಕಾಯಕದವ
ನನಗೇನು ಗೊತ್ತು ಯಾರು ಇವ ?
ನನ್ನದೇ ಅಲ್ಲದ ದೇಹದ ಮೇಲೆ
ಕಾಲಿಟ್ಟು ನಾಮಜಪ...
ಕವನ
ವೇಣು ಜಾಲಿಬೆಂಚಿ ಗಜಲ್ ಗಳು
ಗಜಲ್-೧
ರೂಪಕವಿಲ್ಲದ ರೂಪ ನನ್ನ ಕಾವ್ಯ
ಬಡವನ ಹಸಿ ಕೋಪ ನನ್ನ ಕಾವ್ಯ
ಸಂಕೇತವಿಲ್ಲದ ಭೂಪ ನನ್ನ ಕಾವ್ಯ
ಕತ್ತಲು ಲೋಕದ ದೀಪ ನನ್ನ ಕಾವ್ಯ
ಪ್ರತಿಮೆಯಿಲ್ಲದ ವಿಶ್ವರೂಪ ನನ್ನ ಕಾವ್ಯ
ಬೆಂಕಿಯಲರಳಿದ ವಿಶಾಪ ನನ್ನ ಕಾವ್ಯ
ದೈವಕು ಮಿಗಿಲು ಅಮ್ಮ ಅಪ್ಪ ನನ್ನ ಕಾವ್ಯ
ನೊಂದವರ ಕಣ್ಣೀರಿನ ತಾಪ ನನ್ನ ಕಾವ್ಯ
ಅಕ್ಕತಂಗಿಯರಿಗೆ ಮಿಡಿವ ಸಂತಾಪ ನನ್ನ ಕಾವ್ಯ
"ಜಾಲಿ" ದಲಿತ ಅಜೆಂಡಾದ ಅನುರೂಪ ನನ್ನ ಕಾವ್ಯಗಜಲ್-೨
ಸೋಲಿಗೆ...
ಸುದ್ದಿಗಳು
ಭಾರತವನ್ನು ಕೊರೋನಾ ಮುಕ್ತ ಮಾಡಬೇಕು – ಅಮಿತ್ ಷಾ
ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರೂ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ರವಿವಾರ ಜನ ಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದಾಗಿ ವಿದೇಶಗಳಿಗಿಂತಲೂ ನಮ್ಮ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ ಕಡಿಮೆ ಇದೆ....
ಲೇಖನ
ರೈತರ ಸಾಲ ತೀರಿಸಲು ಸರ್ಕಾರ ಬೇಕೆ?
ದೇಶದ ಬೆನ್ನೆಲುಬು ಎನ್ನಿಸಿಕೊಂಡ ರೈತರನ್ನು ಸರ್ಕಾರ ಆಳಲು ಹೊರಟು ಈಗ ಅವರ ಸಾಲದ ಬಾಲ ಬೆಳೆದಿದೆ ಇದನ್ನು ಸಾಲ ಮನ್ನಾ ಮಾಡಿದರೂ ತೀರಿಸಲಾಗದು.ಕಾರಣವಿಷ್ಟೆ, ಸಾಲ ಈ ಪದದ ಅರ್ಥ ಆಧ್ಯಾತ್ಮ ದಲ್ಲಿ 'ಋಣ' ಎಂದಾಗುತ್ತದೆ.ಧರ್ಮದ ಪ್ರಕಾರ ಯಾರು ಸತ್ಕರ್ಮ ಮಾಡುವರೋ ಅವರನ್ನು ಧರ್ಮವೆ ರಕ್ಷಿಸುತ್ತದೆ.ಎನ್ನುವ ಹಿಂದೂ ಧರ್ಮದ ಸತ್ಯ ತಿಳಿಯದೆ, ಹಿಂದಿನ ಕಾಲದಿಂದಲೂ ನಡೆದುಕೊಂಡು...
ಸುದ್ದಿಗಳು
ಹುಬ್ಬಳ್ಳಿ – ಧಾರವಾಡ ರಸ್ತೆ ಅಪಘಾತ ಪ್ರಕರಣ; ಸಾವಿನ ಸಂಖ್ಯೆ 13 ಕ್ಕೆ ಏರಿಕೆ
ಸಂಕ್ರಮಣದ ಕರಿ ದಿನ ಬೆಳಿಗ್ಗೆ ಧಾರವಾಡದ ಕಿಟ್ಟಿಗಟ್ಟಿ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಈ ಕೆಳಗಿನಂತಿವೆ:ಪೂರ್ಣಿಮಾ
ಪ್ರವೀಣಾ
ಆಶಾ ಜಗದೀಶ್
ಮಾನಸಿ
ಪರಂಜ್ಯೋತಿ
ರಾಜೇಶ್ವರಿ ಶಿವಕುಮಾರ
ಶಕುಂತಲಾ
ಉಷಾ
ವೇದಾ
ನಿರ್ಮಲಾ
ಮಂಜುಳಾ ನಿಲೇಶ
ರಜನಿ ಶ್ರೀನಿವಾಸ
ಪ್ರೀತಿ ರವಿಕುಮಾರಹಳೆಯ ಗೆಳತಿಯರು ಸಾವಿನಲ್ಲಿ ಒಂದಾದರು ಮಕರ...
ಲೇಖನ
ನಿಜವಾದ ಧರ್ಮ ಯಾವುದು ?
ನಮಗೆ ಅನ್ಯಾಯವಾಗುತ್ತಿದೆ, ನಮ್ಮನ್ನು ತೃಣೀಕರಿಸಲಾಗುತ್ತಿದೆ, ನಮಗೆ ಬೇರೆ ಧರ್ಮದ ಅಗತ್ಯವಿದೆ ಎಂದು ಒಂದಷ್ಟು ವರ್ಷಗಳಿಂದ ಹೋರಾಡುತ್ತಿರುವ ಒಂದು ಗುಂಪು. ಅದನ್ನು ವಿರೋಧಿಸುತ್ತಾ ಹಿಂದಿನಿಂದ ಬಂದ ಅಭ್ಯಾಸ, ಆಧಾರಗಳನ್ನು ಕೊಟ್ಟು ದಿನಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಬಲವಾಗಿ ಸಮರ್ಥನೆ ಮಾಡಿಕೊಳ್ಳುತ್ತಾ ಚರ್ಚೆಯನ್ನು ಇನ್ನಷ್ಟು ಆಳವಾಗಿಸಿ ಸುದ್ದಿಗೆ ಆಹಾರವಾಗಿರೋ ಇನ್ನೊಂದು ಗುಂಪು. ನಿಜಕ್ಕೂ ಹೊಸ ಧರ್ಮದ ಅಗತ್ಯವಿದೆಯೇ...!ನಮ್ಮ ಧರ್ಮಕ್ಕೆ...
ಲೇಖನ
ಎಲ್ಲರಿಗೂ ಶಿಕ್ಷಣ ಬೇಕು ; ಉಚಿತ ಔಷಧವಲ್ಲ
ಆರೋಗ್ಯವೆ ಭಾಗ್ಯ ಎಂದು ಕಷ್ಟಪಟ್ಟು ದುಡಿದು ಸತ್ವಯುತ ಆಹಾರ ತಿಂದು ಜೀವಿಸಿದ ಜನರಿಗೆ ಅನೇಕ ರೀತಿಯಲ್ಲಿ ಭಾಗ್ಯ ಯೋಜನೆಗಳಿಂದ ಸರ್ಕಾರ ಸಾಕಲು ಹೋಗಿ,ಈಗ ಔಷಧ ಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಲ್ಲಿ ಎಷ್ಟು ಭ್ರಷ್ಟಾಚಾರಿಗಳು ಹುಟ್ಟುವರೋ ?ಸರ್ಕಾರದ ಆರೋಗ್ಯವೆ ಸರಿಯಿಲ್ಲ. ಇನ್ನು ಪ್ರಜೆಗಳ ಆರೋಗ್ಯರಕ್ಷಣೆ ಸಾಧ್ಯವೆ?ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಕೈ ತೊಳೆದುಕೊಂಡು ತಿನ್ನುವುದಷ್ಟೇ...
ಲೇಖನ
ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.ಪರ್ಯಾಯ...
ಕವನ
ಮಕರ ಸಂಕ್ರಮಣದ ಕವಿತೆಗಳು
ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಬಂತೋ ಬಂತೋ
ಎಳ್ಳು ಬೆಲ್ಲಾ ಹಂಚಿ ಬಂತೋ
ಉತ್ತರಾಯಣ ಪುಣ್ಯ ಕಾಲವೊ
ನದಿ ಸ್ನಾನ ಮಾಡುವ ಕಾಲವೊ||
ಕಹಿ ನನೆಪು ಮರೆವ ಹಬ್ಬ
ಸಿಹಿ ನೆನಪು ತರುವ ಹಬ್ಬ
ಸ್ನೇಹವನ್ನು ಕೊಡಿಸುವ ಹಬ್ಬ
ಪ್ರೀತಿಯನ್ನು ತೋರುವ ಹಬ್ಬ||
ಬಂಧು ಬಗಳಗವ ಬೆಸೆಯುವ ಹಬ್ಬ
ಸುಗ್ಗಿ ಕಾಲದಲ್ಲಿ ಬರುವ ಹಬ್ಬ
ಹಳ್ಳಿ ಗ ಬಹಳ ಸೊಗಸಿನ ಹಬ್ಬ
ಬಣ್ಣ ಬಣ್ಣ ಬಸವ ತೋಳುದು
ಪ್ರೀತಿ ಯಿಂದ ಆಚರಿಸುವ ಹಬ್ಬ||
ಮಹಾಂತೇಶ ಎನ್...
ಲೇಖನ
ಮಕರ ಸಂಕ್ರಾಂತಿ ವಿಶೇಷ ಲೇಖನ
ಸಂಕ್ರಾಂತಿ ಸಡಗರ
ಮಕರ ಸಂಕ್ರಾಂತಿಯಿಂದ ದೇವತೆಗಳ ಕಾಲ. ಅಂದರೆ ಕ್ರೌರ್ಯ,ಅನೀತಿಗಳು ಮರೆಯಾಗಿ ನೈತಿಕತೆ ,ಮಾನವೀಯ ಗುಣಗಳ ಅಧಿಷ್ಠಾನದ ಸುಸಮಯ .ಇಂದು ಸಮಾಜಕ್ಕೆ ಬೇಕಾಗಿರುವುದು ಈ ಮೌಲ್ಯಗಳೆ ,ಸೂರ್ಯನ ಪ್ರಖರ ಕಾಂತಿ ಎಲ್ಲರ ಕೆಡುಕುಗಳನ್ನು ನಿವಾರಿಸಲಿ ಎಂದು ಹಾರೈಸುತ್ತ ಸಮೃದ್ದಿ ,ಸಂಪನ್ನತೆ ತರುವ ಪ್ರಕೃತಿಯ ಈ ವಿಶಿಷ್ಠ ಪರ್ವದ ಬಗ್ಗೆ ಇಲ್ಲೊಂದು ಅವಲೋಕನ . ಭಾರತ ಹಬ್ಬಗಳ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...