ಭೂಮಿ ಋಣ ತೀರಿಸಲು ಭೂ ತಾಯಿ ಸೇವೆ ಮಾಡಬೇಕು. ದೇಶದ ಋಣ ತೀರಿಸಲು ದೇಶಸೇವೆ ಮಾಡಬೇಕು, ದೇವರ ಋಣ ತೀರಿಸಲು ದೇವರ ಸೇವೆ ಮಾಡಬೇಕು, ತಾಯಿ ಋಣ ತೀರಿಸಲು ತಾಯಿ ಸೇವೆ ಮಾಡಬೇಕು. ಸೇವೆಯಲ್ಲಿ ವ್ಯವಹಾರ ಜ್ಞಾನವಿಲ್ಲವಾದಾಗಲೆ ಋಣ ತೀರೋದು ಎನ್ನುವ ಮಹಾತ್ಮರುಗಳು ನಿಸ್ವಾರ್ಥ, ನಿರಹಂಕಾರ, ನಿರಾವಲಂಬನೆ, ನಿತ್ಯಸತ್ಯ, ನಿರಾಹಾರದಿಂದ ನಿರಾಕಾರ ಬ್ರಹ್ಮನ ಜ್ಞಾನದೆಡೆಗೆ...
ಶಂ.ಬಾ. ಜೋಶಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು.
೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ...
ಬ್ರಿಟನ್ ಮಾದರಿಯ ವೈರಸ್ ಭಾರತದಲ್ಲಿ ಮೊದಲೇ ಇತ್ತಂತೆ. ಕಾರಣ ಬ್ರಿಟಿಷ್ ಸರ್ಕಾರ ದೇಶ ಬಿಟ್ಟು ಹೋಗಿದ್ದರೂ, ಅವರ ಶಿಕ್ಷಣ, ವ್ಯವಹಾರ, ವ್ಯಾಪಾರ, ವಿಜ್ಞಾನ, ಆಹಾರ ವಿಹಾರ ಧರ್ಮ, ಸಂಸ್ಕೃತಿ ಈಗಲೂ ರಾಜಾರೋಷವಾಗಿ ಆಚರಣೆಯಲ್ಲಿದೆ. ವಿದೇಶಿಗರನ್ನು ಓಡಿಸಲು ಪ್ರಾಣಕೊಟ್ಟ ಮಹಾತ್ಮರ ವಿರುದ್ದ ರಾಜಕೀಯ ನಡೆಸಿ, ಈಗ ವಿದೇಶಿಗಳನ್ನು ಕರೆತರುವ ಕೆಲಸಕ್ಕೆ ನಾವೇ ಸಹಕಾರ ನೀಡಿ ರೋಗ...
ಹೊಸದಿಲ್ಲಿ- ಈಗ ಬಹು ಚರ್ಚಿತವಾಗಿರುವ ಬ್ರಿಟನ್ ರೂಪಾಂತರಿತ ಕೊರೋನಾ ವೈರಸ್ ಭಾರತದಲ್ಲಿ ಕಳೆದ ಮಾರ್ಚ್- ಮೇ ತಿಂಗಳಲ್ಲಿಯೇ ಇತ್ತು ಎಂದು ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇಂಟೆಗ್ರೇಟಿವ್ ಬಯಾಲಾಜಿ ಸಂಸ್ಥೆ ಹೇಳಿದೆ.
ಅದರಿಂದಾಗಿಯೆ ಭಾರತದಲ್ಲಿ ವೈರಾಣು ವೇಗವಾಗಿ ಹರಡಲು ಕಾರಣವಾಯಿತು ಎಂದು ಸಂಸ್ಥೆಯ ನಿರ್ದೇಶಕ ಅನುರಾಗ ಅಗ್ರವಾಲ್ ಅವರು ಹೇಳಿದ್ದಾರೆ.
ಈ ಮಧ್ಯೆ ರೂಪಾಂತರಿತ ಕೊರೋನಾ ವೈರಾಣು...
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ ಮತ್ತು ಸಾಹಿತಿ. ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಕನ್ನಡಿಗರು ಕನ್ನಡ ಮಾತನಾಡಲು ಸಂಕೋಚ ಪಡುತ್ತಿದ್ದ ಕಾಲ.
ಆಗ ಎಲ್ಲ ಕಾರ್ಯವೂ ಇಂಗ್ಲಿಷ್‌ನಲ್ಲೇ...
ಆಶಾಕಿರಣ
ಅನ್ನ ಅರಿವೆಯ ಜೊತೆಗೆ
ಅರಿವಿನ ಅರಿವು ಮೂಡಿಸಿದವಳು
ಹೆಣ್ಣು ಮಕ್ಕಳ ಎದೆಯಲಿ
ಅಕ್ಷರದ ಬೀಜ ಬಿತ್ತಿ
ನಿಜ ಬದುಕಿನ ಅರ್ಥ ತಿಳಿಸಿದವಳು
ಕುರುಡು ಸಂಪ್ರದಾಯದ
ರೀತಿನೀತಿಗಳಿಗೆ ಕೊಕ್ಕು ಹಾಕಿ
ಹಕ್ಕಿಗಾಗಿ ಧ್ವನಿಯತ್ತಿದವಳು
ಶೋಷಿತ ಅಬಲೆಯರಿಗೆ
ಅವ್ವಳಾಗಿ ಮಡಿಲಲ್ಲಿ
ಆಶ್ರಯ ಕೊಟ್ಟವಳು
ಅವಮಾನ ಅಡೆತಡೆಗಳನೆಲ್ಲ
ಅಡಿಪಾಯಕೆ ಹಾಕಿ
ಅಕ್ಷರದ ದೇಗುಲವ ಕಟ್ಟಿದವಳು
ಜ್ಯೋತಿಗೆ ಬತ್ತಿಯಾಗಿ
ಸುಡುತ ನೋವನುಂಡರು
ಅಜ್ಞಾನ ತಿಮಿರವನೋಡಿಸಿದವಳು
ವ್ಯವಸ್ಥೆಯ ಜೊತೆ ಹೋರಾಡಿದ
ಸ್ತ್ರೀ ಕುಲಕೆ ಶಿಕ್ಷಣಕೊಡುವ ಪಣತೊಟ್ಟು ಗೆದ್ದವಳು
ಸಾವಿರದ ಶರಣು ನಿನಗೆ ಸಾವಿತ್ರಿ ಆಧುನಿಕ ಶಿಕ್ಷಣದ ಮೊದಲ ಗುರುಮಾತೆಯಾದವಳು
ನೀನಿಟ್ಟ...
ಜೀವನದ ವ್ಯವಹಾರದಲ್ಲಿ ನಾವೆಷ್ಟು ಸುಖಿಗಳು? ವ್ಯವಹಾರವೆ ಜೀವನವಾದಾಗ ಕೂಡು,ಕಳೆದು,ಗುಣಿಸಿ ಭಾಗಿಸೋದೆ ಕೆಲಸವಾಗುತ್ತದೆ. ಜೀವನದಲ್ಲಿ ವ್ಯವಹಾರಇರಬೇಕಷ್ಟೆ. ಇದನ್ನು ತತ್ವಜ್ಞಾನದಿಂದ ತಿಳಿದರೆ ಸಾಲ ಕಳೆಯುತ್ತದೆ.ತಂತ್ರಜ್ಞಾನದಿಂದ ಆಳಿದರೆ ಸಾಲ ಬೆಳೆದು ದು:ಖವೇ ಹೆಚ್ಚಾಗುತ್ತದೆ.
ತತ್ವಜ್ಞಾನ ದಲ್ಲಿ ಸಮಾನತೆ,ಸತ್ಯ,ಧರ್ಮ, ನ್ಯಾಯ, ನೀತಿ, ಸಂಸ್ಕಾರ,ಸಂಸ್ಕೃತಿಗಳಿದ್ದು ಅದನ್ನು ವ್ಯವಹಾರದ ರೂಪದಲ್ಲಿ ನೋಡಿಕೊಂಡು ಹಣಸಂಪಾದನೆಗಿಳಿದರೆ ಹಣದ ಲಾಭ ಪಡೆದು ಜ್ಞಾನದ ನಷ್ಟ ಅನುಭವಿಸಲೆಬೇಕು.
ಹಾಗೆಯೇ ತಂತ್ರಜ್ಞಾನದಲ್ಲಿಯೂ ಇದ್ದರೂ...
ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ ಡಾ.ಚಂದ್ರಶೇಖರ ಕಂಬಾರ ಅವರು ಕಾರ್ಯನಿರ್ವಹಿಸಿದ್ದಾರೆ. ೧೯೬೮-೬೯ ಚಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಚಿಕಾಗೊ, ನ್ಯೂಯಾರ್ಕ್, ಬರ್ಲಿನ್, ಮಾಸ್ಕೋ,...
ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರುಶನ ಕೊಟ್ಟು, ಇಷ್ಟಾರ್ಥಗಳನ್ನ ಆಶೀರ್ವದಿಸಿದ ಸುದಿನ.
ಜನವರಿ 1 ಕಲ್ಪತರು ದಿನ !
ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ ಸಮಯ ಕಳೆಯುವ ಕೆಲವರಿಗೆ ಈ ದಿನದ ಮಹತ್ವ ಹೇಗೆ ಗೊತ್ತಾಗುತ್ತದೆ..?
ನಮ್ಮದೇ ಸಂಸ್ಕೃತಿಯ ಕಲ್ಪತರು ದಿನಾಚರಣೆ ಮಾಡುವುದು ಬೇಡವೇ..?
ಶ್ರೀರಾಮಕೃಷ್ಣ ಪರಮಹಂಸರು ತಮ್ಮ...
ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗರ ನಿಜ ಹೆಸರು ಸುಬ್ರಹ್ಮಣ್ಯರಾಜು ಅರಸು.
ಜನನದ ದಿನಾಂಕ: 01-01-1916
ವಿದಾಯದ ದಿನಾಂಕ: 1998, ೧೯ ಅಕ್ಟೋಬರ್ 1998
...
ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...