Monthly Archives: April, 2021
ರಾತ್ರಿ ಹೊತ್ತು ತಡವಾಗಿ ಮಲಗಿದರೆ ಏನಾಗುತ್ತದೆ ಗೊತ್ತಾ
ಈಗಿನ ಕಾಲದಲ್ಲಿ ಸುಖ ನಿದ್ರೆ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಹಾಗೆ ಕಡಿಮೆ ನಿದ್ದೆ ಮಾಡುವ ಜನರ ಸಂಖ್ಯೆ ತುಂಬಾ ಜಾಸ್ತಿ ಎಂದು ಹೇಳಬಹುದು. ಕೆಲವರಿಗೆ ಮಂಚದ ಮೇಲೆ ಮಲಗಿದ...
ಮತ ಎಣಿಕೆ ಮುಂದೂಡಲು ಗಡಾದ ಮನವಿ
ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬರುವ ಮೇ. ೨ ರಂದು ನಡೆಯಲಿರುವ ಉಪಚುನಾವಣೆಗಳ ಮತ ಎಣಿಕೆ ಕಾರ್ಯವನ್ನು ಮುಂದೂಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.ಕೊರೋನಾ...
ವಿಶ್ವ ಪುಸ್ತಕ ದಿನ
ಪ್ರತಿ ವರ್ಷ ಏಪ್ರಿಲ್ 23 ನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಚರಿಸುತ್ತಾರೆ. ಸ್ಪೇನ್ ದೇಶದ ಮಿಗೆಲ್ ದ ಸರ್ವಾಂಟಿಸ್ ಅಮರ ಲೇಖಕ.ವಿಶ್ವ ಸಾಹಿತ್ಯಕ್ಕೆ “ಡಾನ್ ಕ್ವಿಕ್ಸೋಟ್” ಮಹಾನ್ ಸಾಹಿತ್ಯ ಕೊಟ್ಟ ಲೇಖಕ ಸರ್ವಾಟೀಸ್...
ಮಕ್ಕಳು ಮತ್ತು ರಾಧಿಕಾಗಾಗಿ ಯಶ್ ಖರೀದಿಸಿರುವ ಯಶ್ ಅವರ ಹೊಸ ಮನೆಯ ಬೆಲೆ ಎಷ್ಟ ಗೊತ್ತಾ!?
ಯಶ್ ಹಾಗೂ ರಾಧಿಕಾ ಇಬ್ಬರು ಗಾಡ್ ಫಾದರ್ ಗಳಿಲ್ಲದೆ ಸ್ವಂತ ಪರಿಶ್ರಮದಿಂದ ಪ್ರತಿಭೆಯಿಂದ ಬೆಳೆದು ಇಂದು ಈ ಹಂತಕ್ಕೆ ತಲುಪಿದ್ದಾರೆ. ಇವರಿಬ್ಬರ ಸಿನಿಮಾ ಪಯಣ ಇಂದಿನ ಯುವಕ-ಯುವತಿಯರಿಗೆ ಮಾದರಿಯಾಗಿದೆ. ಯಶ್-ರಾಧಿಕಾ ಸಿನಿಮಾ ಜರ್ನಿ...
ಎಲ್ಲಿ ರಾಮನೋ ಅಲ್ಲಿ ಹನುಮನು
ದವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು. ಎಲ್ಲಿ ಹನುಮ ದೇವಾಲಯಗಳಿವೆ. ಅಲ್ಲೆಲ್ಲ...
Bidar News: ಏಕಾಏಕಿ ರಾಜ್ಯ ಬಂದ್; ನಗರದಾದ್ಯಂತ ಲಾಕ್ ಡೌನ್
ಬೀದರ - ಕೋವಿಡ್ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳ ಪ್ರಕಾರ ಬೀದರ ನಗರದಾದ್ಯಂತ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಮೇ. ೪ ರವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವಂತೆ...
ಜಾನಪದದಲ್ಲಿ ಬಸವಣ್ಣ
ಅರಸ ಬಿಜ್ಜಳರಾಯ ಮರೆತಂದು ಕುಲ ಮತವ
ಕರಸಿ ಬಸವನಿಗೆ ಒಪ್ಪಿಸಿದ|
ಮಂತ್ರಿ ಪದ
ಹರುಷದಲಿ ರಾಜ ಮುದ್ರಿಕೆಯ||
ಸಾಗಿ ಬಸವನು ಬಂದು ತೂಗಿದನು ಕಲ್ಶಾಣ
ಹಾಗಿನಲಿ ಕಟ್ಟಿ ಅನುಭಾವ|ಮಂಟಪವ
ಕೂಗು ಕೇಳುತಲಿ ಜನವೆದ್ದು||
ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ
ಸೂಡ ಕಟ್ಟಿದರು ಶಿವ ನುಡಿಯ|
ಕಾಯಕದ
ಗೂಡಾತು...
ಮುನವಳ್ಳಿಯ ಪಂಚಮುಖಿ ಹನುಮಾನ ಮಂದಿರ
ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಪಟ್ಟಣ ಪ್ರದೇಶ ಮುನವಳ್ಳಿ.ಇದು ದೇವಗಿರಿ ಯಾದವರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಪಂಚಲಿಂಗೇಶ್ವರ ದೇವಾಲಯ.ವಿಷ್ಣುತೀರ್ಥರ ಆಶ್ರಮ ಕಟ್ಟೆ, ಪ್ರಸಿದ್ದ ಮಲಪ್ರಭೆ ನದಿಯ ಪಾತ್ರದಲ್ಲಿರುವ ಮುನಿಗಳ ಹಳ್ಳಿ.ಇಲ್ಲಿ ಅನೇಕ ಮಠಮಾನ್ಯಗಳು...
ನವಿಲುತೀರ್ಥದ ವೈಶಿಷ್ಟ್ಯಪೂರ್ಣ ಹನುಮಾನ ಮಂದಿರ
ನವಿಲುತೀರ್ಥ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಲಪ್ರಭಾ ನದಿಯ ಜಲಾಶಯದಿಂದ ಪ್ರಸಿದ್ದಿ ಪಡೆದ ಪ್ರವಾಸೀ ತಾಣ. ಇದು ಸವದತ್ತಿಯಿಂದ 11 ಕಿ.ಮೀ ಮುನವಳ್ಳಿಯಿಂದ 5 ಕಿ.ಮೀ ಅಂತರದಲ್ಲಿ ಸವದತ್ತಿ ಮುನವಳ್ಳಿ ಮಾರ್ಗದಲ್ಲಿ ಬರುವುದು....
Bidar News: ಬೆಡ್ ಸಿಗದೆ ಆವರಣದಲ್ಲಿ ನರಳಿದ ಜನ
ಬೀದರ - ಗಡಿ ಜಿಲ್ಲೆ ಬೀದರದಲ್ಲಿ ಕೊರೋನಾ ಕೇಕೆ ಹೆಚ್ಚಾಗಿದ್ದು ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಬೆಡ್ ಸಿಗದೆ ಆಸ್ಪತ್ರೆಯ ಆವರಣದಲ್ಲಿಯೇ ಮಲಗುವಂತಾಗಿದೆ.ಚಿಕಿತ್ಸೆ ಸಿಗುವುದಿರಲಿ ಸರಿಯಾಗಿ ಬೆಡ್ ಕೂಡ ಸಿಗದೆ ಜನರು ಆಸ್ಪತ್ರೆಯ...