Monthly Archives: April, 2021
ಮನಸಿನ ಮಾತುಗಳ ಪಿಸುಮಾತಾಡುವ ಮಂಜುನಾಥ ಮೆಣಸಿನಕಾಯಿ
ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳೆಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ,...
ಸುದೀಪ್ ಕಟ್ಟಿದ ವಾಚ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ
ಕಿಚ್ಚ ಸುದೀಪ್ ಅವರು ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಳ್ಳದೆ, ಬೇರೆ ಕ್ಷೇತ್ರಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಿರೂಪಕ, ನಿರ್ಮಾಪಕ-ನಿರ್ದೇಶಕ, ಗಾಯಕ ಉದ್ಯಮಿ ಹೀಗೆ ಹಲವು ಕಡೆ ಕಿಚ್ಚ ಸುದೀಪ್ ಅವರು ಹೆಸರು...
🌹🌹ವಿಶ್ವ ಆರೋಗ್ಯ ದಿನ🌹🌹
ಎಲ್ಲರಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳು
ಆತ್ಮೀಯರೇ, ಪ್ರತಿವರ್ಷ ಏಪ್ರಿಲ್ 7ರಂದು ಪ್ರಪಂಚದಾದ್ಯಂತ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.ಮೊದಲಿಗೆ ಏಪ್ರಿಲ್ 7, 1950 ರಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಆರೋಗ್ಯದ ಬಗ್ಗೆ ಕಾಳಜಿ...
ಸಿರಸಂಗಿ ಕಾಳಿಕಾದೇವಿ ಯುಗಾದಿ ಯಾತ್ರಾ ಮಹೋತ್ಸವ ಸಂಪೂರ್ಣ ರದ್ದು – ವಿಶೇಷ ಚುನಾವಣಾಧಿಕಾರಿ ಎಸ್ ಎಸ್ ಸಂಪಗಾವ
ಸವದತ್ತಿ - ಮಹಾಮಾರಿ ಕೋರೋನಾ ರೋಗವು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ನಡೆಯುವ ಸವದತ್ತಿ ತಾಲೂಕಿನ ಸಿರಸಂಗಿ ಕಾಳಿಕಾ ದೇವಸ್ಥಾನದಲ್ಲಿ ನಡೆಯಬೇಕಿದ್ದ ಯುಗಾದಿ ಯಾತ್ರಾ ಮಹೋತ್ಸವವನ್ನು ಸಂರ್ಪೂವಾಗಿ ರದ್ದುಗೊಳಿಸಲಾಗಿದೆ. ಭಕ್ತರು...
ಪ್ರಬಂಧ: ಅಮ್ಮನ ಸೆರಗು
ಅಮ್ಮನ ಸೆರಗು
ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್ಲ. ಅದು ಬಲು ನಾಜೂಕು. ಇದರ...
Speed Skin Glow Tips In Kannada- ಸ್ಪೀಡ್ ಸ್ಕಿನ್ ಗ್ಲೋ
Speed Skin Glow Tips In Kannada
ಇವತ್ತಿನ ಮಾಹಿತಿ ಅಂತ ಅಂದ್ರೆ ಎಲ್ಲರೂ ಕೂಡ ನಿರೀಕ್ಷೆ ಮಾಡುವಂತಹದ್ದಾಗಿದೆ ಅದು ಪ್ರತಿಯೊಬ್ಬರ ನೋಡಲೇಬೇಕಾ ದಂತಹ ಮತ್ತು ಪ್ರತಿಯೊಬ್ಬರು ಅನಿಸಿದರೆ ಉತ್ತಮವಾದ ಒಳ್ಳೆಯ ರಿಸಲ್ಟ್ ಸಿಗುವಂತಹ...
Which Is The Next Yash Movie?- ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ
ಕೆಜಿಎಫ್ ನ ಕ್ಯಾತಿ ದೇಶದ ಗಡಿ ದಾಟಿ ವ್ಯಾಪಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಸಾಧನೆ ಕೂಡ ಆಲ್ ಇಂಡಿಯಾ ಲೆವೆಲ್ ನತ್ತ ತಲುಪಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಹಾಲಿವುಡ್...
ಕೇವಲ 15 ದಿನಗಳಲ್ಲಿ ತೂಕವನ್ನು ಕಡಿಮೆ ಮಾಡಿ ಮತ್ತು ಫಿಟ್ ಆಗಿ ಕಾಣಿರಿ
How to loose weight in Kannada
ಸಾಮಾನ್ಯವಾಗಿ ದೇಹದ ತೂಕ ಹೆಚ್ಚಾದರೆ ನಾವು ನಾವು ಹಲವಾರು ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಇನ್ನೂ ದೇಹದ ತೂಕವನ್ನು ಕಡಿಮೆ ಮಾಡಬೇಕು ಎಂಬ ಕಾರಣದಿಂದ ನಾವು ಸೇವಿಸುವ ಆಹಾರ...
How To Increase Hemoglobin In Kannada- ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ
How To Increase Hemoglobin In Kannada:
ಈಗ ಯಾರಿಗೆ ನೋಡಿದರೂ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಎಂದು ವೈದ್ಯರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಇದಕ್ಕೆ ಕಾರಣಗಳು ಸುಮಾರು ಇವೆ ಎಂದು ಹೇಳಬಹುದು. ಅದರಲ್ಲೂ...
Disadvantages Of Cumin In Kannada- ಜೀರಿಗೆಯ ಅನಾನುಕೂಲಗಳು
Disadvantages Of Cumin In Kannada
ಸಾಮಾನ್ಯವಾಗಿ ಈ ಜೀರಿಗೆ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ ಹೌದು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತದೆ ಇದನ್ನು ಪ್ರತಿನಿತ್ಯ ಉಪಯೋಗಿಸದೆ ಇರುವವರು ಯಾರು ಕೂಡ...