Monthly Archives: May, 2021
ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿಸೂಚಿ ಸಂಪುಟ : ಹತ್ತು
ಸೂಚಿ ರಚನೆ ಸಂತೋಷದ ಕೆಲಸವಲ್ಲ, ಬೇಸರ, ಶ್ರಮದ ಕೆಲಸ, ಅಸ್ಪಷ್ಟವಾದ ಅಕ್ಷರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಓದುವುದು. ಅಸ್ತವ್ಯಸ್ತ ಗರಿಗಳನ್ನು ಹೊಂದಿಸುವುದು. ಹಸ್ತಪ್ರತಿಯಲ್ಲಿನ ವಿಷಯವನ್ನು ಗುರುತಿಸುವದು, ಮೇಲಾಗಿ ಯಾಂತ್ರಿಕವಾಗಿ ಸೂಚಿಯ ವಿವರಗಳನ್ನು ಸಂಗ್ರಹಿಸುವುದು-ಇಷ್ಟೆಲ್ಲ ಶ್ರಮಗಳ...
ಕವನ: ದಿನಗೂಲಿ ಕಾರ್ಮಿಕರು
ದಿನಗೂಲಿ ಕಾರ್ಮಿಕರು
ಬಡತನದ ಶಾಪದಿ ನೊಂದಿಹೆವು ನಾವು,
ಕೈಲಿ ಕಾಸಿಲ್ಲ,ತಲೆ ಮೇಲೊಂದು ಸೂರು,
ಸ್ವಾವಲಂಬನೆಯ ಜೀವನ ಕನಸಾಗಿದೆ,
ಬದುಕು ಸಾಗಿಸಲು ಹುಟ್ಟೂರು ಮರೆತು,
ಸಾವಿರಾರು ಮೈಲು ಬಂದವರು
ನಾವು ನಿರ್ಭಾಗ್ಯ ಕಾರ್ಮಿಕರು...
ಯಾವುದೋ ಜೋಪಡಿಯಲಿ ನಿದ್ರೆ,
ಮಧ್ಯವರ್ತಿ ಕರೆದ ದಿನ ಕೆಲಸ,
ಆತ ಕೊಟ್ಟಷ್ಟೇ ವೇತನ,
ಮಾಲೀಕರಾರೋ...
Savadatti News: ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ
ಸವದತ್ತಿ -. ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಶುಕ್ರವಾರದಂದು ಸಂಕಷ್ಠೀ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಬಿಷೇಕ. ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ದಾರ್ಮಿಕ...
ಎಚ್ಚರವಿರಲಿ, ಸಾಮಾಜಿಕ ಜಾಲತಾಣಗಳ ಬಳಸುವ ಮುನ್ನ!!
ಇದೇನು ಹೊಸತಲ್ಲ ಬಿಡಿ. ಹಿಂದಿನಿಂದಲೂ ಬೆಳೆದು ಬಂದ ಪದ್ದತಿ. ಬಾಲ್ಯದಲ್ಲಿರುವಾಗಲೇ ಹೆಣ್ಣುಮಗುವಿಗೆ ಸಮಾಜದಲ್ಲಿ ಇತರರೊಂದಿಗೆ ನಡೆದುಕೊಳ್ಳುವುದರ ಬಗೆಗೆ ತಿಳಿವಳಿಕೆ ಮತ್ತು ತಾನು ಬಾಲಕರಂತೆ ನಡೆದುಕೊಳ್ಳಬಾರದೆಂಬ ಕಟ್ಟಳೆಯ ಕುರಿತು ಪೂರ್ಣವಾಗಿಯೇ ತಿಳಿಸಲಾಗಿರುತ್ತದೆ. ಹಾಗಾದರೆ ತಿಳಿವಳಿಕೆ...
ಕಾರ್ಮಿಕ ದಿನದ ಕವನಗಳು
ನಾ ಕಂಡ ಕಾರ್ಮಿಕ
ಅಲೆಮಾರಿ ಬದುಕು ಆನಂದ ಕಡಿಮೆ
ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು
ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ
ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ
ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ
ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ
ಬದುಕಿಕೊಂದು...