Monthly Archives: May, 2021
ಕವನ
ತಂಬಾಕು ರಹಿತ ದಿನದ ಕವನಗಳು
ತಂಬಾಕು ನಿಷೇಧ ಜಾಗೃತಿ
ತಂಬಾಕು ಸೇವನೆ ತರುತ್ತದೆ
ನಾನಾ ರೀತಿಯ ಕಾಯಿಲೆ
ಬೀಡಿ ಸಿಗರೇಟು ಹುಕ್ಕಾ
ನಿಲ್ಲಿಸುತ್ತದೆ ಉಸಿರನ್ನು ಪಕ್ಕಾ
ಇವುಗಳ ಸೇವನೆಯಿಂದ ಶ್ವಾಸಕೋಶ ಕ್ಯಾನ್ಸರ್ ಪಕ್ಕಾ
ನೀವಲ್ಲದೆ ನಿಮ್ಮ ಕುಟುಂಬಕ್ಕೂ ಸುತ್ತಲಿನವರಿಗೂ ಕಾಯಿಲೆ ಪಕ್ಕಾ
ಇದು ಮೆದುಳಿಗೂ ತರುತ್ತದೆ ಹಾನಿ
ಅದಕ್ಕಾಗಿ ತಂಬಾಕು ಸೇವನೆ ಬಿಟ್ಟುಬಿಡಿ
ಇದು ಗಂಟಲು ಬಾಯಿ ಶ್ವಾಸಕ್ಕೂ ತರುತ್ತದೆ ಕ್ಯಾನ್ಸರ್
ಬಿಪಿ ಷುಗರ್ ಅಲ್ಲದೆ
ದೇಹಕ್ಕೂ ತರುತ್ತದೆ ಸ್ಟ್ರೋಕ್
ಬೀಡಿ ಸಿಗರೇಟ್ ಹುಕ್ಕಾ ಗುಟ್ಕಾ ಜರದಾ...
ಸುದ್ದಿಗಳು
ಸೋಂಕಿತರಿಗೆ ಊಟ ವಿತರಿಸಿ ಮದುವೆಯಾದ ದಂಪತಿ
ಬೀದರ :ಕರ್ನಾಟಕ ರಾಜ್ಯಾದ್ಯಂತ ಲಾಕ್ ಇದ್ದ ಹಿನ್ನೆಲೆಯಲ್ಲಿ ಕೆಲವು ರಾಜಕಾರಣಿಗಳು ತನ್ನ ತನ್ನ ಕ್ಷೇತ್ರದಲ್ಲಿ ಬಡಕುಟಂಬಗಳಿಗೆ ಆಹಾರ ಕಿಟ್ ಹಂಚಿದರು. ಇನ್ನೊಂದು ಕಡೆ ಬೀದರ್ ಶಾಹಿನ್ ಶಿಕ್ಷಣ ಸಂಸ್ಥೆಯ ನವದಂಪತಿಯಿಂದ ಆಹಾರ ಕಿಟ್ ವಿತರಣೆ ಮಾಡಿಸಿದರು.
ಜನರ ಅಭಿಪ್ರಾಯ ಪ್ರಕಾರ ದೇಶದಲ್ಲಿ ದೊಡ್ಡ ದೊಡ್ಡ ಕಂಪನಿಗಳು ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ದೇಣಿಗೆ ನೀಡಿದ್ದಾರೆ ಅದರಂತೆಯೇ ಗಡಿ...
ಲೇಖನ
ಹೊತ್ತಿಗೊದಗದ ಮಾತು ಮತ್ತು ಆತ್ಮಪ್ರಶಂಸೆ
ಹೊತ್ತಿಗೊದಗದ ಮಾತು|
ಹತ್ತುಸಾವಿರ ವ್ಯರ್ಥ|
ಕತ್ತೆ ಕೂಗಿದರೆ ಫಲವುಂಟು|
ಬಹುಮಾತು|
ಕತ್ತೆಗೂ ಕಷ್ಟ ಸರ್ವಜ್ಞ|
ಈ ಮೇಲಿನ ಸರ್ವಜ್ಞನ ವಚನ ಎಷ್ಟೊಂದು ಅರ್ಥಪೂರ್ಣ. ಮಾತಿಲ್ಲದೆ ಯಾರ ಜೀವನ ನಡೆಯುವುದು ಬಲು ಕಷ್ಟ. ನಮ್ಮ ದೈನಂದಿನ ಬದುಕಿನ ವ್ಯವಸ್ಥೆ ಸುಗಮವಾಗಿ ಮಾಡಿಕೊಳ್ಳಲು ನಾವು ಮಾಡಿಕೊಂಡಿರುವ ಯಾದೃಚ್ಛಿಕ ಧ್ವನಿ ಸಂಕೇತದ ವ್ಯವಸ್ಥೆ ಈ ಮಾತು.
ಮಾತು ಹೇಗಿದ್ದರೆ ಚೆನ್ನಾಗಿರುತ್ತದೆ’ ಎಂಬುದು ಸರ್ವಜ್ಞನ ತ್ರಿಪದಿಯಿಂದ ತಿಳಿಯುತ್ತದೆ. ಅದೇ...
Quotes
Vishnu Sahasranama in Kannada
Some are lamenting that there are no temples around, no astrologers around, no thought, no work accomplished, no fate. But some people wonder if there is a solution to this. Many have found that the Vishnu Sahasranam is the...
Uncategorized
ಕರೋನಾ ಕಾಲಘಟ್ಟದಲ್ಲೂ ಸಾಹಿತ್ಯಿಕ ಚಟುವಟಿಕೆ ಶ್ಲಾಘನೀಯ – ಡಾ.ಪ್ರಭಾಕರ ಕೋರೆ
ಬೆಳಗಾವಿ - ಕರೋನಾ ಮಹಾಮಾರಿ ವ್ಯಾಪಕವಾಗಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕಸಾಪ ಘಟಕವು ವೆಬಿನಾರ್ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಸಾಹಿತ್ಯದ ರಸದೌತಣ ಉಣ ಬಡಿಸುತ್ತಿರುವುದು ಶ್ಲಾಘನೀಯ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರು ಅಭಿಪ್ರಾಯ ಪಟ್ಟರು.
ಬೆಳಗಾವಿ ಜಿಲ್ಲಾ ಕನ್ನಡ...
ಲೇಖನ
ಪರಿಚಯ: ಚುಚ್ಚುಮದ್ದು ಹಿಡಿಯುವ ಕೈಯಲ್ಲಿ ಲೇಖನಿ
ಹೆಸರು: ಶ್ರೀಮತಿ ಹೆಚ್ ಎಸ್ ಪುಷ್ಪಾ ಮಂಜುನಾಥ್
ಪತಿ: ಶ್ರೀ ಜಿ.ಎನ್ ಮಂಜುನಾಥ್
ಮಗಳು: ಕು ಚಂದನಾ
ಜನನ: ೦೧-೦೬-೧೯೭೮
ವಿಳಾಸ: ಶುಶ್ರೂಷಕಿ ಬಾಪೂಜಿ
ದಾವಣಗೆರೆ.
# 1673/99 ಗಂಗಮ್ಮ ನಿಲಯ,ಪ್ರದೂಷ ದುರ್ಗಾ ಗಣಪತಿ ದೇವಸ್ಥಾನದ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ.577004.
ದೂರವಾಣಿ:99003 39787
ಸಾಹಿತ್ಯ ಕೃಷಿ
ಕವನ ಸಂಕಲನ: ಮತ್ತೆ ಬರುತ್ತೇವೆ.
ಗೌರವ ಪ್ರಶಸ್ತಿಗಳು
2018ರ ಕರುನಾಡ ಕಲಾ ಕೌಸ್ತುಭ
ವಿನೋದ ಸಾಂಸ್ಕೃತಿಕ ವೇದಿಕೆ ದಾವಣಗೆರೆ.
...
ಕವನ
ಕವನ: ಅನ್ನ ನೀಡಿ ಧನ್ಯರಾಗಿ
ಅನ್ನ ನೀಡಿ ಧನ್ಯರಾಗಿ
ಆಡಂಬರ ಬಿಡಿ ಅನ್ನ ನೀಡಿ
ವಿಲಾಸಕ್ಕೆ ಎಲ್ಲೆ ಇಲ್ಲ ನೆನಪಿಡಿ
ವಕ್ಕರಿಸಿರಲು ಮಹಾಮಾರಿ
ಎಲ್ಲಿಹುದು ನೆಮ್ಮದಿ
ಹೋಮ ಹವನಗಳನ್ನು ತ್ಯಜಿಸಿ
ಹಸಿದವನಿಗೆ ಅನ್ನ ಉಣಿಸಿ
ಕೈಚಾಚಿರುವಾಗ ಹಸಿದು
ಫೋಟೋ ಕ್ಲಿಕ್ಕಿಸಬೇಡಿ ನೆಗೆದು
ಬಯಕೆಗಳಿಗೆಲ್ಲಿ ಕೊನೆ
ಮನಸ್ಸು ಹುಚ್ಚುತನದ ಕೋಣೆ
ತೃಪ್ತ ಭಾವ ಬೇಕಿದೆ
ನೆಮ್ಮದಿಯ ಬದುಕಿಗೆ
ದಾನ ಧರ್ಮದಲ್ಲಿರಲು ನೀನು
ಮನದ ಸಂತಸಕ್ಕೆ ಕೊರತೆ ಇಹುದೇನು
ಒಂದು ಸಾರಿ ದಾನ ಮಾಡು
ಸಿಗುವ ಸಂತಸ ನೋಡು
ಮುಗುಳು ನಕ್ಕಾಗ ಆ ಜೀವ
ಜಗತ್ತನ್ನೇ ಗೆದ್ದಂತಾಗುವದು ನಿನ್ನ...
ಸುದ್ದಿಗಳು
Bidar: ಖಂಡ್ರೆ ಕುಟುಂಬದಲ್ಲಿ ತಂದೆಗೆ ತಕ್ಕ ಮಗ
ಬೀದರ - ರಾಜ್ಯದಲ್ಲಿ ಕೋರೋನಾ ವೈರಸ್ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ ಇದರಿಂದ ಬಡಜನರ ಹೊಟ್ಟೆ ಉಪಜೀವನ ನಡೆಸಲು ಬಹಳ ಕಷ್ಟ ಆಗಿದ್ದು ಇಂಥ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಮಗ ಸಾಗರ ಖಂಡ್ರೆ ಬಡಕುಟಂಬಗಳಿಗೆ ಐದು ನೂರು ಆಹಾರ ಕಿಟ್ ಗಳನ್ನು ನೀಡಿ ಉದಾರತೆ ಮೆರೆದಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ...
ಕವನ
ಕವನ: ಲಾಕ್‍ಡೌನ್ ಸತ್ಯಗಳು..!
"ಇಂದಿನ ದಿನಮಾನದ ಮೇಲೊಂದು ಹಾಸ್ಯಕವಿತೆ. ಪ್ರಸ್ತುತ ವಿದ್ಯಮಾನಗಳ ಮೇಲಿನ ನಗೆಗವಿತೆ. ಇಲ್ಲಿ ಹಾಸ್ಯವಿದೆ, ಲಾಸ್ಯವಿದೆ, ವ್ಯಂಗ್ಯವಿದೆ, ವಿನೋದವಿದೆ, ವಿಡಂಬನೆಯಿದೆ ಜೊತೆಜೊತೆಗೆ ವಾಸ್ತವವೂ ಇದೆ. ಬದುಕಿನ ಬದಲಾವಣೆಯ ಹಾದಿಯ ನಿಚ್ಚಳ ಸತ್ಯಗಳಿವೆ. ಓದಿ ನೋಡಿ.. ಮೊಗವರಳಿಸಿ ಮುದಗೊಳಿಸುವ ನಗುವಿನ ಲಹರಿಯಿದೆ. ಜೊತೆಗೆ ಮನವನ್ನು ಚಿಂತನೆಗೆ ಒರೆಹಚ್ಚುವ ಸತ್ಯ ಲಹರಿಯೂ ಇದೆ. ಏನಂತೀರಾ.?"
- ಪ್ರೀತಿಯಿಂದ ಎ.ಎನ್.ರಮೇಶ್....
ಸುದ್ದಿಗಳು
ಜಿಲ್ಲಾ ಸರ್ಜನ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ..!
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕೋರೋನಾ ವೈರಸ್ ರೆಡ್ ಝೋನ್ ನಲ್ಲಿ ಇದೆ. ರಾಜ್ಯ ಸರ್ಕಾರ ಲಾಕ್ ಡೌನ್ ಮಾಡಿದ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಸ್ವಲ್ಪ ಕೋರೋನಾ ವೈರಸ್ ಹತೋಟಿಗೆ ಬಂದಿತ್ತು.
ಬೀದರ್ ಜಿಲ್ಲಾ ಅಧಿಕಾರಿ ರಾಮಚಂದ್ರನ್ ಆರ್. ಅವರು ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ಮೀಟಿಂಗ್ ಕರೆದು ಜಿಲ್ಲಾ ಕೋರೋನಾ ವೈರಸ್...
Latest News
ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ
ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...