spot_img
spot_img

ಪರಿಚಯ: ಚುಚ್ಚುಮದ್ದು ಹಿಡಿಯುವ ಕೈಯಲ್ಲಿ ಲೇಖನಿ

Must Read

- Advertisement -

ಹೆಸರು: ಶ್ರೀಮತಿ ಹೆಚ್ ಎಸ್ ಪುಷ್ಪಾ ಮಂಜುನಾಥ್

ಪತಿ: ಶ್ರೀ ಜಿ.ಎನ್ ಮಂಜುನಾಥ್
ಮಗಳು: ಕು ಚಂದನಾ
ಜನನ: ೦೧-೦೬-೧೯೭೮

ವಿಳಾಸ: ಶುಶ್ರೂಷಕಿ ಬಾಪೂಜಿ
ದಾವಣಗೆರೆ.

- Advertisement -

# 1673/99 ಗಂಗಮ್ಮ ನಿಲಯ,ಪ್ರದೂಷ ದುರ್ಗಾ ಗಣಪತಿ ದೇವಸ್ಥಾನದ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ.577004.
ದೂರವಾಣಿ:99003 39787

ಸಾಹಿತ್ಯ ಕೃಷಿ

ಕವನ ಸಂಕಲನ: ಮತ್ತೆ ಬರುತ್ತೇವೆ.

- Advertisement -

ಗೌರವ ಪ್ರಶಸ್ತಿಗಳು

  • 2018ರ ಕರುನಾಡ ಕಲಾ ಕೌಸ್ತುಭ
  • ವಿನೋದ ಸಾಂಸ್ಕೃತಿಕ ವೇದಿಕೆ ದಾವಣಗೆರೆ.
  • 2018ರ ಫ್ಲಾರೆನ್ಸ್ ನೈಟಿಂಗೇಲ್
  • 2019ರ ಕನ್ನಡ ಸಾಹಿತ್ಯ ಕೌಸ್ತುಭ
  • ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.
  • 2019ರ Super Achievers Award
  • ಜನ ಮನ ಫೌಂಡೇಶನ್ ಹಾವೇರಿ.
  • 2019ರ ಕನ್ನಡ ರಾಜ್ಯೋತ್ಸವ
  • ಚೇತನ ಪ್ರಕಾಶನ ಹುಬ್ಬಳ್ಳಿ.
  • 2019 Rich For Social Impact Award
  • 2019 ರ ಕರುನಾಡ ಕಾವ್ಯ ರತ್ನ ಸಮಾಜ ವಿಜ್ಞಾನ ವೇದಿಕೆ ಬಳ್ಳಾರಿ.
  • 2019 ರ ಸಾಹಿತ್ಯ ವಿಭೂಷಣ
  • ಸಮಗ್ರ ಸಾಹಿತ್ಯ ವೇದಿಕೆ ಬೆಂಗಳೂರು.
  • 2020 ರ ತರಾಸು ರತ್ನ
  • ಕರುನಾಡ ಹಣತೆ ಚಿತ್ರ ದುರ್ಗ.
  • 2020 International Achievers Council
  • 2021 ರ ರಂಗ ಕಾವ್ಯ ಸಾಹಿತ್ಯ ಸಿರಿ
  • ರಂಗ ಕುಸುಮ ಪ್ರಕಾಶನ ರಾಣಿಬೆನ್ನೂರ.
  • 2021 ರ ರಾಜ್ಯ ಕಲಾ ರತ್ನ
  • ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ ಹಾವೇರಿ.
  • 2021ರ ವಿಶೇಷ ಕೊರೋನಾ ವಾರಿಯರ್
  • ಕರುನಾಡು ಹಣತೆ ಬಳಗ ರಾಜ್ಯ ಘಟಕ ಚಿತ್ರದುರ್ಗ
  • 2021 ರ ಕೊರೋನಾ ವಾರಿಯರ್ ಬೆಳಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಜ್ಯ ಘಟಕ ಮಾನ್ವಿ

ಕವಿಗೋಷ್ಟಿಗಳು

  • ೫ ಜಿಲ್ಲಾ ಸಾಹಿತ್ಯ ಸಮ್ಮೇಳನ
  • ೮ ತಾಲ್ಲೂಕು ಸಾಹಿತ್ಯ ಸಮ್ಮೇಳನ
  • ೫೦ ರಾಜ್ಯ ಸಾಹಿತ್ಯ ಸಮ್ಮೇಳನ (ವಿವಿಧ ಕನ್ನಡ ಪರ ಸಂಘಟನೆಗಳು)
  • ಅನೇಕ ಅಂತರ್ಜಾಲದಲ್ಲಿ ಕವಿಗೋಷ್ಠಿಗಳು

ಗೌರವಗಳು

  • ಕಲಾ ಕುಂಚ ವೇದಿಕೆ ದಾವಣಗೆರೆ.
  • ಕವಿವೃಕ್ಷ ಬಳಗ ರಾಜ್ಯ ಘಟಕ
  • ಕರುನಾಡ ಹಣತೆ
  • ದಸರಾ ಕವಿಗೋಷ್ಟಿ ಯಲ್ಲಿ ಕವನ ವಾಚನ
  • ಕೊರೋನಾ ವಾರಿಯರ್
  • 2020 ಮತ್ತು 2021ರ ಕೊರೋನಾ ವಿರುದ್ಧ ಜನ ಜಾಗೃತಿ

ಉಪಾಧ್ಯಕ್ಷರು:  ಕವಿವೃಕ್ಷ ಬಳಗ ರಾಜ್ಯ ಘಟಕ.

ಹಲವಾರು ಕನ್ನಡ ಪರ ಸಂಘಟನೆಗಳು
ಪ್ರಜಾವಾಣಿ,ಜನ ಮಿಡಿತ,ನಗರವಾಣಿ,ಜನತಾವಾಣಿ,ದಾವಣಗೆರೆ ಸ್ಥಳೀಯ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group