Monthly Archives: July, 2021
ಸುದ್ದಿಗಳು
50 ಲಕ್ಷ ರೂ. ವೆಚ್ಚದಲ್ಲಿ ಪಿಕೆಪಿಎಸ್ ಸ್ವಂತ ಕಟ್ಟಡ ಹೊಂದುತ್ತಿರುವುದು ಪ್ರಶಂಸನೀಯ
ಮೂಡಲಗಿ : ಶತಮಾನೋತ್ಸವ ಆಚರಿಸಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಈ ಭಾಗದಲ್ಲಿ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡುತ್ತ ಬರುತ್ತಿದೆ. ಈ ಹಿಂದೆ 8 ಕೋಟಿ ರೂ.ಗಳಷ್ಟಿದ್ದ ಪತ್ತನ್ನು 15 ಕೋಟಿ ರೂ.ಗಳವರೆಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ...
ಸುದ್ದಿಗಳು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಪರಿಸರ ಜಾಗೃತಿ ಕಾರ್ಯಕ್ರಮ
ಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಡಲಗಿ ವಲಯದ ನಾಗನೂರ ಗ್ರಾಮದ ಭಗೀರಥ ಶಾಲೆಯ ಆವರಣದಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜರುಗಿತು.ಮುಖ್ಯ ಅತಿಥಿ ಭಗೀರಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪರಸಪ್ಪ ಎಲ್.ಬಬಲಿ ಮಾತನಾಡಿ, ಸರ್ಕಾರವು ಜನರಿಗೆ ಗ್ಯಾಸ್ ಸಿಲೆಂಡರ್ ನೀಡುವುದರ ಮುಖಾಂತರ ಪರಿಸರದ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದೆ,...
ಸುದ್ದಿಗಳು
ಯಾದವಾಡದಲ್ಲಿ ಉಳ್ಳಾಗಡ್ಡಿ ಬೆಳೆಯ ಕ್ಷೇತ್ರಕ್ಕೆ ವಿಜ್ಞಾನಿಗಳು ಭೇಟಿ
ಮೂಡಲಗಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಗೋಕಾಕ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು.ಡಾ. ವಿಜಯಕುಮಾರ ರಾಠೋಡ, ಸಹಾಯಕ ಪ್ರಾಧ್ಯಾಪಕರಾದ ರೇಣುಕಾ ಹಿರೇಕುರಬರ...
ಸುದ್ದಿಗಳು
ಕೋವಿಡ್ ಮೃತ ಶಿಕ್ಷಕರ ಸ್ಮರಣಾರ್ಥ ವನಮಹೋತ್ಸವ
ಸಿಂದಗಿ: ನೆಟ್ಟ ಗಿಡಮರಗಳನ್ನು ನೋಡಲು ವಿಶೇಷ ಕಾಳಜಿಯ ಅವಶ್ಯಕತೆ ಏನಿಲ್ಲ. ಊಟ ಮಾಡಿದಾಗೊಮ್ಮೆ ಗಿಡದ ಬುಡದಲ್ಲಿ ಕೈ ತೊಳೆದರೆ ಅಷ್ಟು ನೀರು ಆ ಮರಕ್ಕೆ ಸಾಕಾಗುತ್ತದೆ ಅದರ ಜೊತೆಗೆ ತ್ಯಾಜ ಮುಕ್ತ ಹಾಗೂ ಪಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ...
ಕವನ
ಕವನ: ಬದುಕೆಂಬ ಚಲನಚಿತ್ರ…
ಬದುಕೆಂಬ ಚಲನಚಿತ್ರ..
ಬದುಕೆಂಬ ಚಲನಚಿತ್ರದಲಿ
ನೀನೊಬ್ಬ ಅಸಾಮಾನ್ಯ ನಟ,
ಯಾರಿಗೂ ನಿಲುಕದ
ದಿವ್ಯ ಶಕ್ತಿಯೊಂದು
ಈ ಚಲನಚಿತ್ರದ ನಿರ್ಮಾಪಕ,ನಿರ್ದೇಶಕ...
ತಾತ-ಅಜ್ಜಿ,ಅಪ್ಪ-ಅಮ್ಮರೆಂಬ
ಗೌರವ ಪಾತ್ರ ವರ್ಗ..
ಗೆಳೆಯ-ಗೆಳತಿಯರು
ಪ್ರೀತಿ-ವಿಶ್ವಾಸಗಳೆಂಬ ಮರದ
ರೆಂಬೆ-ಕೊಂಬೆಗಳು...
ಹೆಂಡತಿ ಎಂಬ ನಾಯಕಿ,
ಮಕ್ಕಳೆಂಬ ಬಾಲನಟ-ನಟಿಯರು..
ಬದುಕೆಂಬ ಚಲನಚಿತ್ರದ
ಮೂಲಬೇರುಗಳು...
ಇಲ್ಲಿ ನಾಯಕ,ಖಳನಾಯಕ,
ನಗೆಮಿಂಚು,ಅಳುಮುಂಜಿ..
ಎಲ್ಲವೂ ವಿಧಿಲಿಖಿತ....
ಆ ದಿವ್ಯ ಶಕ್ತಿಯ ಸೂತ್ರದಲಿ
ನಿನ್ನ ಬದುಕೆಂಬ ಗಾಳಿಪಟದ ಆಟ..
ಅವನ ಕರುಣೆಯಿದ್ದರೆ
ನಿನ್ನ ಬದುಕ ಚಲನಚಿತ್ರ
ಎಂದೆಂದಿಗೂ ಸುಖಾಂತ್ಯ..
ಇಲ್ಲದಿರೆ ಬಾಳು ಸೂತ್ರವಿಲ್ಲದೆ
ಲಾಗ ಹೊಡೆಯುವ ಗಾಳಿಪಟ..
ನಿನ್ನ ಬದುಕೆಂಬ ಚಲನಚಿತ್ರಕೆ
ಕಣ್ಣೀರ ಕಡಲಿನ ..ದುಃಖಾಂತ್ಯ..
ಸೂತ್ರದಾರ ಅವನು.. ಪಾತ್ರದಾರಿ ನೀನು....!!!ಡಾ.ಭೇರ್ಯ...
ಸುದ್ದಿಗಳು
ನೆರೆಹೊರೆಯವರೊಂದಿಗೆ ಹೇಗಿರಬೇಕು?
ಇತ್ತೀಚೆಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು.ಅವರ ಮೋಬೈಲ್ ನೋಡಿದೆ ಅದಕ್ಕೆ ಬೇಕಾಗುವ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು “ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ” ಎಂದು ತಿಳಿಸಿದೆ.ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ...
ಲೇಖನ
ಪ್ರತಿಯೊಬ್ಬರ ಜೀವನವೂ ಚರಿತ್ರೆಯಾಗಿರುತ್ತದೆ
ಆತ್ಮಕಥೆಯನ್ನು ಮಾನವ ಬದುಕಿರುವಾಗಲೇ ಬರೆದರೆ ಕೆಲವು ಅನುಭವ ಸತ್ಯವನ್ನು ನೇರವಾಗಿ ಹೊರಗೆ ಹಾಕಿ ತಿಳಿಸಬಹುದು. ಹೋದ ಮೇಲೆ ಅವರ ಕಥೆ ಬೇರೆಯವರು ಬರೆಯುವಾಗ ಎಷ್ಟೋ ಸತ್ಯ ಮುಚ್ಚಿಹಾಕೋ ಪ್ರಸಂಗಗಳು ಬರುತ್ತದೆ. ಹೀಗಾಗಿ ಇದ್ದಾಗ ಇಳಿಸುವುದು ಅಗತ್ಯ.ಇಲ್ಲಿ ನಾವು ದೇವಾನುದೇವತೆಗಳ ಕಥೆ,ಪುರಾಣಗಳನ್ನು ಓದಿಕೊಂಡು ಯುಗಯುಗದಿಂದಲೂ ನಡೆದಿರುವ ಸತ್ಯ ಧರ್ಮವನ್ನು ಸಮಾನವಾಗಿಸೋದು ಕಷ್ಟ. ಸತ್ಯ ಇದ್ದ ಕಡೆ...
ಸುದ್ದಿಗಳು
ಕಾಂಗ್ರೆಸ್ ನವರಿಗೆ ರಾಜಕಾರಣ, ಚುನಾವಣೆ ಮುಖ್ಯ ಅಲ್ಲ – ಡಿ ಕೆ ಶಿವಕುಮಾರ
ಸಿಂದಗಿ: ಆಯಾ ವೃತ್ತಿಯಲ್ಲಿ ಆಚಾರ, ವಿಚಾರಗಳನ್ನು ತಿಳಿದುಕೊಂಡು ಮುಂದಿನ ದಿನಮಾನಗಳಲ್ಲಿ ಜನರ ದನಿಯಾಗಬೇಕು ಎನ್ನುವ ನಂಬಿಕೆಯಲ್ಲಿದ್ದ ದೀನ ದಲಿತರು, ಅಲ್ಪ ಸಂಖ್ಯಾತರು, ಅಸಂಘಟಿತ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಕೋವಿಡ್ ದಿಂದ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ ನಾನೇ ಖುದ್ದಾಗಿ ರಾಜ್ಯಾದ್ಯಾಂತ ಪ್ರವಾಸ ಮಾಡಿ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಹುಡುಕುವಲ್ಲಿ ಪ್ರಾಮಾಣಿಕ ಪ್ರಯತ್ನ...
ಸುದ್ದಿಗಳು
ಸಂಸದರ ನಿಧಿಯಿಂದ ಅಂಬ್ಯುಲೆನ್ಸ್ ನೀಡಿದ ಈರಣ್ಣ ಕಡಾಡಿ
ಗ್ರಾಮಸ್ಥರ ಪ್ರೀತಿ ದೊಡ್ಡದು - ಸಂಸದ ಈರಣ್ಣ ಕಡಾಡಿ
ಬೆಟಗೇರಿ: ಗ್ರಾಮದ ಜನರ ಜೊತೆ ಬಹಳ ವರ್ಷಗಳಿಂದ ನನಗೆ ಅವಿನಾಭಾವ ಸಂಬಂಧವಿದೆ. ಇಲ್ಲಿಯ ಜನರ ಪ್ರೀತಿ, ಅಭಿಮಾನ ಎಲ್ಲಕ್ಕಿಂತ ದೊಡ್ಡದು, ಬೆಟಗೇರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅವಶ್ಯಕವಾದ ಕಾರ್ಯಗಳನ್ನು ಸರ್ಕಾರದ ವಿವಿಧ ಯೋಜನೆಗಳ ಮೂಲಕ ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ರಾಜ್ಯಸಭಾ...
ಸುದ್ದಿಗಳು
ಹಳ್ಳೂರ: ಗಾಂಧಿನಗರ-ಬಸವನಗರ ರಸ್ತೆ ನಿರ್ಮಾಣಕ್ಕೆ 75 ಲಕ್ಷ ರೂ.- ಶಾಸಕ ಬಾಲಚಂದ್ರ ಜಾರಕಿಹೊಳಿ
ಹಳ್ಳೂರ ಗ್ರಾಮದಲ್ಲಿ 1.76 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ
ಮೂಡಲಗಿ : ದೇಶದ ಪ್ರತಿ ಮನೆ ಮನೆಗೆ ನಳಗಳ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಕುಡಿಯುವ ನೀರಿನ ಯೋಜನೆಯನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿಕೊಂಡರು.ಶನಿವಾರದಂದು ತಾಲೂಕಿನ...
Latest News
ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ
ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...



