Monthly Archives: August, 2021
ಲೇಖನ
ಆಪದ್ಬಾಂಧವ ಶ್ರೀ ಕೃಷ್ಣ
" ಕೃಷ್ಣ " ಎಂದರೆ ಪೂರ್ಣಾನಂದ ಸ್ವರೂಪನಾದವನು. ಭವ ಬಂಧಕ ಬಿಡಿಸಿ ಮೋಚಕದಾಯಕನಾದವನು. ಇವನು ಅನಂತ ನಾಮಗಳಿಂದ ಕರೆಯಲ್ಪಡುವನು.
ಶ್ರೀ ಕೃಷ್ಣ ಕೊಟ್ಟಿರುವ ಭಗವದ್ಗೀತೆಯಲ್ಲಿ ನಮ್ಮ ಜೀವನದ ಎಲ್ಲ ಸಂಶಯಗಳು ನಿವಾರಿಸಿ. ಸುಸಂದೇಶಗಳು ಸಾರಿ ನಮ್ಮ ಜೀವನವನ್ನು ಪ್ರಭಾವಿಸುತ್ತ ಬದಲಾವಣೆ ಮಾಡುತ್ತಾ ಬಂದಿದೆ. ಅವನ ಕುಶಲತೆ ಸರಳತೆ ನಮ್ಮ ಬದುಕಿನ ದಾರಿದೀಪವಾಗಿದೆ.
ಅವನ ಜಾಣ್ಮೆ ಮತ್ತು ಪ್ರಬುದ್ಧತೆ...
ಸುದ್ದಿಗಳು
ಮಕ್ಕಳ ಮಟ್ಟಕ್ಕೆ ಇಳಿದು ಸಂತಸದ ಕಲಿಕೆ ಉಂಟು ಮಾಡುವವರೇ ಉತ್ತಮ ಶಿಕ್ಷಕರು- ಎಂ.ಎಂ.ಸಿಂಧೂರ
ಯರಗಟ್ಟಿ: "ಶಿಕ್ಷಕರು ಎಲ್ಲ ಒತ್ತಡಗಳನ್ನು ಮೀರಿ ಬೋಧನೆಯಲ್ಲಿ ಲವಲವಿಕೆಯಿಂದ ತೊಡಗಿಸಿಕೊಂಡರೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ಮಕ್ಕಳ ಮಟ್ಟಕ್ಕೆ ಇಳಿದು ಸಂತಸದ ಕಲಿಕೆ ಉಂಟುಮಾಡುವವರೇ ಉತ್ತಮ ಶಿಕ್ಷಕರು.
ಶಿಕ್ಷಕರಾಗಿರುವವರು ನಿರಂತರ ಅಭ್ಯಾಸ ಮಾಡುತ್ತ ಜ್ಞಾನಾರ್ಜನೆಯಲ್ಲಿ ತೊಡಗಬೇಕು" ಎಂದು ಉಪನಿರ್ದೇಶಕರು(ಅಭಿವೃದ್ಧಿ) ಮತ್ತು ಡಯಟ್ ಪ್ರಾಂಶುಪಾಲರಾದ ಎಂ.ಎಂ.ಸಿಂಧೂರ ಅಭಿಪ್ರಾಯಪಟ್ಟರು.ಅವರು ಯರಗಟ್ಟಿಯಲ್ಲಿ ಡಿಎಸ್.ಇ.ಆರ್.ಟಿ.ಬೆಂಗಳೂರು ಮತ್ತು ಡಯಟ್ ಬೆಳಗಾವಿ ವತಿಯಿಂದ ಸವದತ್ತಿ,ರಾಮದುರ್ಗ...
ಕವನ
ರಾಧಾ ಕೃಷ್ಣ ಪ್ರೇಮ ಕವನಗಳು- Radha Krishna
ಕಾದಿಹಳು ರಾಧೆ
ಮಾಧವ ನಿನ್ನ ಕೊಳಲ ನಾದಕೆ
ಮನಸೋತಳು ಬೃಂದಾವನ ಕನ್ನಿಕೆ
ಗೋಪಾಲ ನಿನ್ನ ಮೋಹಕ ರಾಗಕೆ
ಜಗವ ಮರೆತು ನಿಂತಳು ಗೋಪಿಕೆ//
ಪ್ರೇಮದ ಸುಧೆಯ ನೀ ಬೀರಲು
ತನಿಯಿತು ರಾಧೆಯ ಒಡಲು
ಮುರುಳಿ ಮುಕುಂದ ಗೋಪಾಲಕೃಷ್ಣ
ಹೆಂಗಳೆಯರ ಮನಕದ್ದ ಕಳ್ಳ ಕೃಷ್ಣ//
ರಾಧಾ ಕೃಷ್ಣ ನಿಮ್ಮ ಪ್ರೀತಿ ಅಮರ
ನಿಶ್ಕಲ್ಮಶ ಪ್ರೇಮ ಭಾವ ಸುಮಧುರ
ಇವರ ಪ್ರೇಮದೊಡನಾಟ ನೋಡಲು ಸುಂದರ
ಇವರಿರ್ವರ ನೃತ್ಯ ರಮ್ಯ ಮನೋಹರ//
ತುಳಸಿ ಪ್ರಿಯ ನೀನು ಗೋವಿಂದ
ನವಿಲು...
ಸುದ್ದಿಗಳು
ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿದ ಈಶ್ವರ ಬಿ.ಖಂಡ್ರೆ
ಬೀದರ - ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ.
ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ದಿಢೀರ್ ಭೇಟಿ ನೀಡಿದ ಸ್ಥಳೀಯ ಶಾಸಕ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಈಶ್ವರ ಬಿ.ಖಂಡ್ರೆ ಪರಿಸ್ಥಿತಿಯನ್ನು ಅವಲೋಕಿಸಿದರು.
ಏಣಕೂರ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಭೇಟಿ ನೀಡಿದ ಶಾಸಕ, ಹಾನಿಗೊಳಗಾದ ಮನೆಗಳ ಕುಟುಂಬಸ್ಥರಿಗೆ ಸ್ಥಳದಲ್ಲೇ ಪರಿಹಾರ ನೀಡುವಂತೆ ತಹಶೀಲ್ದಾರ ರಿಗೆ...
ಸುದ್ದಿಗಳು
ಭಾರೀ ಮಳೆ; ಜನಜೀವನ ಅಸ್ತವ್ಯಸ್ತ
ಬೀದರ - ಗಡಿನಾಡು ಬೀದರ್ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಜನರ ಜೀವನ ಅಸ್ತವ್ಯಸ್ತಗೊಂಡಿದೆ.
ರಾತ್ರಿಯೆಲ್ಲ ಅನವರತ ಸುರಿದ ಮಳೆಯಿಂದ ಹುಲಸುರ್ ಮತ್ತು ಔರಾದ ಹೋಗುವ ಆಣೆಕಟ್ಟು ಮಳೆ ರಭಸಕ್ಕೆ ಮುರಿದು ಹೋಗಿದೆ. ಹಾಗೂ ಭಾಲ್ಕಿ ತಾಲ್ಲೂಕಿನ ಕೆಲವು ರಸ್ತೆಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಉಚ್ಚಾ, ನಾವದಗಿ ಗ್ರಾಮಕ್ಕೆ ಮಳೆ...
ಸುದ್ದಿಗಳು
ಸ್ಥಳೀಯ ನಗರ ಸಭೆ ಚುನಾವಣೆ; ಶಾಸಕ ರಹಿಂ ಖಾನ್ ಗೆ ನಡುಕ ಹುಟ್ಟಿಸಿದ ಜೆಡಿಎಸ್ ಅಭ್ಯರ್ಥಿ ನವಾಜ್ ಖಾನ್
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಎರಡು ವಾರ್ಡ್ ಗಳ ನಗರ ಸಭೆ ಉಪಚುನಾವಣೆಯಲ್ಲಿ ಭರ್ಜರಿ ಭೇಟೆ ನಡೆಸಿದ್ದ ಸ್ಥಳೀಯ ಶಾಸಕ ರಹಿಂ ಖಾನ್ ಮತ ಕೇಳಲು ಹೋದಾಗ ಸ್ಥಳೀಯ ಮತದಾರರು ತಿರಸ್ಕರಿಸಿದರು..
ಇದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿಯ ಭರ್ಜರಿ ಪ್ರಚಾರ ನೋಡಿ ಸ್ಥಳೀಯ ಶಾಸಕರಿಗೆ ಸೋಲಿನ ಭೀತಿ ಉಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಜೆಡಿಎಸ್...
ಸುದ್ದಿಗಳು
‘ರೈತರು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತಾಗಬೇಕು’ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಭಿಪ್ರಾಯ
ಮೂಡಲಗಿ: ‘ಕೃಷಿಯನ್ನು ಉದ್ಯಮ ರೀತಿಯಲ್ಲಿ ಬೆಳೆಸಿದಾಗ ಮಾತ್ರ ರೈತರ ಆದಾಯವು ದ್ವಿಗುಣವಾಗಲು ಸಾಧ್ಯ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗೋವಿನಜೋಳ ಮತ್ತು ಸೋಯಾಅವರೆಯ ಕ್ಷೇತ್ರೋತ್ಸವ ಹಾಗೂ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಒಕ್ಕುಲತನ ಮಾಡುವ ಇಚ್ಛಾಶಕ್ತಿಯೊಂದಿಗೆ...
ಸುದ್ದಿಗಳು
ಶ್ರದ್ಧೆ ಮತ್ತು ವಿಶ್ವಾಸದಲ್ಲಿ ಯಶಸ್ಸು ಸಾಧನೆ
ಮೂಡಲಗಿ: ‘ಶ್ರದ್ದೆ ಮತ್ತು ಜನರ ವಿಶ್ವಾಸವಿದ್ದರೆ ಎಲ್ಲ ವ್ಯವಹಾರಗಳು ಯಶಸ್ಸು ಸಾಧಿಸುತ್ತವೆ’ ಎಂದು ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿಗಳು ಹೇಳಿದರು.
ಇಲ್ಲಿಯ ಕಾಲೇಜು ರಸ್ತೆಯಲ್ಲಿ ಸಮರ್ಥ ಟಿವಿಎಸ್ ದ್ವಿಚಕ್ರ ವಾಹನಗಳ ಮಾರಾಟ ನೂತನ ಶೋರೂಮ ಮತ್ತು 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೈವಭಕ್ತಿ ಇದ್ದರೆ ಸಾಗುವ ದಾರಿಯು ಯಶಸ್ಸಿನತ್ತ...
ಸುದ್ದಿಗಳು
ಆರಕ್ಷಕ ಪೇದೆ ಮೌಲಾಲಿ ಕೆ.ಆಲಗೂರಗೆ ಸನ್ಮಾನ
ಸಿಂದಗಿ: ಮಂದಗೆರೆ ಕಲೆ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ (ಇಂದು) ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಮಲ್ಲೇಶ್ವರ ನಲ್ಲಿ ನಡೆದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ.ಆಲಗೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸುದ್ದಿಗಳು
ರೇಪ್ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ; ಸಿಓಡಿ ತನಿಖೆಗೆ ಆಗ್ರಹ
ಸಿಂದಗಿ: ದಾಬಾ ಮಾಲೀಕನೋರ್ವ ತನ್ನ ದಾಬಾದಲ್ಲೇ ಕೆಲಸ ನಿರ್ವಹಿಸುವ ಕೆಲಸಗಾರನ ಅಪ್ರಾಪ್ತೆ ಮಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿ ನೇಣಿಗೆ ಶರಣಾದ ಘಟನೆ ಹೊಸ ತಿರುವು ಕಂಡಿದೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಯಂಕಂಚಿ ಗ್ರಾಮದಲ್ಲಿರುವ ದಿಲ್ದಾರ್ ದಾಬಾದ ಮಾಲೀಕ ದೇವಿಂದ್ರ ಸಂಗೋಗಿ ಆಗಷ್ಟ 23 ಮತ್ತು 24ರಂದು ಅತ್ಯಾಚಾರವೆಸಗಿದ್ದಾನೆ ಎಂದು ಅಪ್ರಾಪ್ತ...
Latest News
ಕೃತಿ ಪರಿಚಯ: ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ‘ ರಂಗಸಿರಿ – ಕಥಾ ಐಸಿರಿ ‘ ಕೃತಿ
ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ' ರಂಗಸಿರಿ - ಕಥಾ ಐಸಿರಿ ' ಕೃತಿ
ನಾಟಕವ ಮಾಡುವರು
ನೋಡಲಿಕೆ ಜನರಿರಲು
ತೋಟದಲಿ ಹೂಗಳದು ಅರಳುವದುವೆ
ನೋಟವದು ತೋರುತಲಿ ಹೋಗುವರು ನೋಡಲಿಕೆ
ಸಾಟಿಯಿರೆ...