Monthly Archives: August, 2021
130 ಕೋವಿಡ್ ಶವಗಳಿಗೆ ಅಂತ್ಯಸಂಸ್ಕಾರ; ಮಾನವೀಯತೆ ಮೆರೆದ ಸಮಾಜ ಸೇವಕರಿಗೆ ಸತ್ಕಾರ
ಮೂಡಲಗಿ: ‘ಕೊರೋನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಸೋಂಕಿನಿಂದ ಸಾವನಪ್ಪಿದ್ದ ನೂರಾರು ಶವಗಳನ್ನು ತಮ್ಮ ಜೀವದ ಹಂಗು ತೊರೆದು ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದು ಮಾದರಿಯಾಗಿರುವ ಸಮಾಜ ಸೇವಕರನ್ನು...
ಮಾಜಿ ಸಚಿವ ಪ್ರಭು ಚೌಹಾಣ್ ಗೆ ಜಾತಿ ಪ್ರಮಾಣ ಪತ್ರ ಕಂಟಕ
ಬೀದರ - ರಾಜ್ಯದ ಮಾಜಿ ಸಚಿವ ಪ್ರಭು ಚೌಹಾಣ ಅವರಿಗೆ ಪರಿಶಿಷ್ಠ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಕಂಟಕವಾಗಿ ಪರಿಣಮಿಸುವ ಸಾಧ್ಯತೆಗಳು ಗೋಚರಿಸುತ್ತಿವೆ.ಸದ್ಯ ಸಚಿವ ಸಂಪುಟದಲ್ಲಿ ಸ್ಥಾನಕ್ಕೆ ಪ್ರಯತ್ನ ಪಡುತ್ತಿರುವ ಪ್ರಭು ಚೌಹಾಣ್...
ಮಹಾರಾಷ್ಟ್ರ ತರಕಾರಿ ವ್ಯಾಪಾರಿಗಳಿಗೆ ರಾಜ್ಯದ ಮಾರುಕಟ್ಟೆ ನಿಷೇಧ
ಬೀದರ - ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದ ಪೊಲೀಸ ಇಲಾಖೆ ಎಚ್ಚೆತ್ತುಕೊಂಡಿದ್ದು ಜಿಲ್ಲೆಯ ಹುಲಸೂರು ಪಿ.ಎಸ್.ಐ ಗೌತಮ್ ಅವರು ಮಹಾರಾಷ್ಟ್ರದಿಂದ ಬರುವ ತರಕಾರಿ ವ್ಯಾಪಾರಿಗಳಿಗೆ ಹುಲಸೂರು ಪಟ್ಟಣದಲ್ಲಿ...
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ, ಸ್ವಚ್ಛ ಸುಂದರ ಪರಿಸರ ನಿರ್ಮಾಣಕ್ಕೆ ಸಹಕರಿಸಿ – ಆನಂದ ಮಾಮನಿ
ಸವದತ್ತಿ - ಪ್ರತಿಯೊಂದು ಗ್ರಾಮದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಸ್ವಚ್ಛ ಸುಂದರ ಪರಿಸರದೊಂದಿಗೆ ಯುವಕರು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.ಅವರು ತಾಲೂಕಿನ...
ಅಳು ನೀ ಅಳು, ಅತ್ತು ಹಗುರಾಗಿ ಹೊತ್ತು ತಿರುಗಬೇಡಿ
ಹೆಣ್ಣು ಮಕ್ಕಳು ಅಳುವುದಕ್ಕೆ ಫೇಮಸ್ಸು. ಕಣ್ಣಲ್ಲಿ ಜಲಪಾತವೇ ಇರುತ್ತೆ. ಸ್ವಲ್ಪ ಜೋರಾಗಿ ಮಾತನಾಡಿದರೂ ಸಾಕು. ಬುಳು ಬುಳು ಅಂತ ಅತ್ತು ಬಿಡುತ್ತಾರೆ. ಸಿನಿಮಾದಲ್ಲೂ ಅಷ್ಟೇ ಭಾವನಾತ್ಮಕ ದೃಶ್ಯಗಳು ಬಂದಾಗ ಗಳ ಗಳ ಅಂತ...
ನೂತನ ದೇವರಹಿಪ್ಪರಗಿ ತಾಲ್ಲೂಕಿನ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿ ಮನವಿ
ಸಿಂದಗಿ: ದೇವರಹಿಪ್ಪರಗಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಸೋಮವಾರದಂದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ವೈ ದೇವಣಗಾಂವಿ ಅವರಿಗೆ ಸಂಘದ ಪರವಾಗಿ ಮನವಿ ಕೊಡುವ...
ಹೊಸ ಪುಸ್ತಕ ಓದು: ಸಾಮಾನ್ಯರ ಸ್ವಾಮೀಜಿ
ಸಾಮಾನ್ಯರ ಸ್ವಾಮೀಜಿ
(ಪರಿಷ್ಕೃತ ಆವೃತ್ತಿ)
ಸಂಪಾದಕರು : ಪ್ರೊ. ಚಂದ್ರಶೇಖರ ವಸ್ತ್ರದ
ಪ್ರಕಾಶಕರು : ಕ್ಷಮಾ ಪ್ರಕಾಶನ, ಗದಗ, ೨೦೧೯
ಬೆಲೆ: ೧೫೦/-
ಮೊ: ೯೪೪೮೬೭೭೪೩೪ಕನ್ನಡದ ಕುಲಗುರು, ಪುಸ್ತಕದ ಸ್ವಾಮೀಜಿ ಎಂದು ಖ್ಯಾತರಾಗಿದ್ದ ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ...
ಆತ್ಮನಿರ್ಭರ ಭಾರತಕ್ಕೆ ಆಧ್ಯಾತ್ಮ ಶಿಕ್ಷಣದ ಅಗತ್ಯವಿದೆ
ಪ್ರೀತಿ, ವಿಶ್ವಾಸ,ಸ್ನೇಹವನ್ನು ಮಾನವನ ಸಂಪತ್ತು ಎನ್ನಬಹುದಿತ್ತು. ಕಾಲಬದಲಾದಂತೆ ಅದರಲ್ಲಿ ಸ್ವಾರ್ಥ ಅಹಂಕಾರ ಬೆಳೆಯುತ್ತಾ ಅಸುರಿತನ ಮಾನವನಲ್ಲಿ ಮನೆ ಮಾಡಿತು. ಈಗ ಪ್ರೇಮಕ್ಕೂ ಕಾಮಕ್ಕೂ ವ್ಯತ್ಯಾಸ ತಿಳಿಯದೆ ಸಂಸಾರ ನಡೆದಿದೆ. ಇನ್ನು ವಿಶ್ವಾಸದ್ರೋಹ ಬಗೆಯುವವರ...
ಖೋಟಾ ನೋಟು ತಯಾರಿಕೆ ಅಡ್ಡೆ ಮೇಲೆ ದಾಳಿ
ಬೀದರ - ಗಡಿ ಜಿಲ್ಲೆಯಲ್ಲಿ ಬೀದರ್ ನ ಗಾಂಧಿ ಗಂಜ್ ಪೋಲಿಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಖೋಟಾ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ 5 ನೂರು...
ಹಾಡು ಹಗಲೇ ಕಳ್ಳತನ
ಬೀದರ - ಜಿಲ್ಲೆಯ ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಹಾಡು ಹಗಲೇ ಕಳ್ಳತನ ನಡೆದಿದೆ.ಬೇಲೂರು ಗ್ರಾಮದ ಬಸವರಾಜ ಹರಗೆ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಕನ್ನ ಹಾಕಿ ಸುಮಾರು ಐವತ್ತು ಸಾವಿರ...