Monthly Archives: October, 2021

ಕ.ಸಾ.ಪ.ಮತದಾನ ಗೊಂದಲದ ಗೂಡು

ಸೃಜನಶೀಲ ಹೃನ್ಮನಗಳಿಗೊಂದು ಶುಭ ಸುದ್ದಿ.ಅದೇ ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ. ಹೌದು ಇದೊಂದು ಪ್ರತಿಷ್ಠೆಯ ಸಂಗತಿ. ಏಕೆಂದರೆ ನಾನೂ ಅಧ್ಯಕ್ಷನಾಗಿ ಆಯ್ಕೆಯಾಗುತ್ತೇನೆ ಎನ್ನುವ ಹಂಬಲ. ಜೊತೆಗೆ ಒಂದಷ್ಟು ಸ್ವಾರ್ಥ.ಹಾಗಾದರೆ ಇಲ್ಲಿ...

ಹೆಣ್ಣು ಮಮತಾಮಯಿ ಮತ್ತು ದುರ್ಗಿಯ ಅವತಾರ- ಶ್ರೀಮತಿ ಪಾರ್ವತಿ ಕಾಶೀಕರ್

ಹಾನಗಲ್: ಐತಿಹಾಸಿಕವಾಗಿ ಹಾಗೂ ಪಾರಂಪರ್ಯವಾಗಿ ತನ್ನದೇ ಆದ ಇತಿಹಾಸ ಹೊಂದಿದ ನಗರ ಹಾನಗಲ್. ಇಲ್ಲಿ ಇತ್ತೀಚೆಗೆ ನಡೆದ ೮೪ನೇ ನಾಡ ಹಬ್ಬದ ಎರಡನೇ ಗೋಷ್ಠಿಯನ್ನು ಶ್ರೀಮತಿ ಶಿವಗಂಗಕ್ಕ ಪಟ್ಟಣ ಉದ್ಘಾಟಿಸಿ, ಮಹಿಳೆಯರು ಸ್ವಾವಲಂಬನೆಯ...

ದಸರಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕ್ರಿಯೇಟಿವ್ ತಂಡ

"ಸರ್ಪ್ರೈಸ್" ಅನ್ನೋ ವಿಭಿನ್ನ ರೀತಿಯ ಟೈಟಲ್ ಒಂದಿಗೆ ಮ್ಯುಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ ಚಿತ್ರ ತಂಡ.'ಸರ್ಪ್ರೈಸ್' ಶೀರ್ಷಿಕೆ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿದೆ. ಇದರ ಆಕ್ಷನ್ - ಕಟ್...

ಬಸವಕಲ್ಯಾಣ ಶಾಸಕರ ವಿರುದ್ಧ ಆನಂದ ದೇವಪ್ಪ ಆಕ್ರೋಶ

ಬೀದರ - ಬಸವಕಲ್ಯಾಣ ತಾಲೂಕಿನಲ್ಲಿ ಮಳೆ ಬಿದ್ದು ಸಾವಿರಾರು ಹೆಕ್ಟೇರ ಹೊಲ ನೀರು ಪಾಲಾಗಿದ್ದು ಇನ್ನೊಂದು ಕಡೆ ಮಳೆಯಿಂದ ಕೆಲವು ಗ್ರಾಮಗಳ ರಸ್ತೆ ಹದಗೆಟ್ಟು ಹೋಗಿವೆ.ಬಸವಕಲ್ಯಾಣ ಶಾಸಕರು ಹಳ್ಳಿಗಳಲ್ಲಿ ಪ್ರವಾಸ ಮಾಡಿ ರೈತರ...

ಅಂಬಾರಿ ಹೊತ್ತ ಆನೆಗಳ ಇತಿಹಾಸ

(ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ವಿಜಯ ದಶಮಿಯ ಗಜಪಥ ಸಂಚಲನ) ಮೈಸೂರು ದಸರಾ ಅಂದರೆ ನೆನಪಾಗುವುದು ಅಂಬಾರಿ ಮತ್ತು ಆನೆ. ಕೃಷ್ಣದೇವರಾಯ ಒಡೆಯರ್ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಜಯಮಾರ್ತಾಂಡ ಆನೆ ಮೈಸೂರು...

ಕವನ: ಓಗೊಟ್ಟು ಬರುವಳು ಶಾಂಭವಿ

ಓಗೊಟ್ಟು ಬರುವಳು ಶಾಂಭವಿ ಮೈಸೂರ ಸಿಲ್ಕ್ ಸೀರೆ ಉಟ್ಟು/ ಮೈಸೂರ ಪಾಕ್ ಬಾಯಲ್ಲಿಟ್ಟು/ ಹೋಗೋಣ ಗೆಳತಿ ಸರ-ಸರನೆ/ ಜಂಬೂಸವಾರಿ ಸಡಗರವ ನೋಡುದಕ/ ನಾಡ ಹಬ್ಬ ದಸರಾ ಚಂದ/ ಮೈಸೂರ ಅರಮನೆ ಏನ ಚಂದ/ ಆನೆಯ ಅಂಬಾರಿ ಮ್ಯಾಲೆ ದೇವಿಯು/ ಚಾಮುಂಡಿ ತಾಯಿಯು ಕುಳಿತಿಹಳು/ ಒಂಬತ್ತು ದಿವಸ...

ಬೀದರ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ಸಂಭ್ರಮದ ಆಯುಧ ಪೂಜೆ

ಬೀದರ - ಬೀದರ್ ಜಿಲ್ಲೆಯಾದ್ಯಂತ ಇಂದು ಪೊಲೀಸ್ ಇಲಾಖೆಯಲ್ಲಿ ಸಡಗರ ಸಂಭ್ರಮದಿಂದ ಆಯುಧ ಪೂಜೆ ಆಚರಿಸಲಾಯಿತು.ಪೊಲೀಸ್ ಇಲಾಖೆ ಅಂದರೆ ಜನರಲ್ಲಿ ಭಯದ ವಾತಾವರಣ ಇರುತ್ತದೆ.ಗಡಿ ಜಿಲ್ಲೆಯ ಪೊಲೀಸ್ ಇಲಾಖೆ ನಾವು ಕೂಡ ಮನುಷ್ಯರು...

ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತಯಾಚನೆ

ಸಿಂದಗಿ: ತಾಲೂಕಿನ ಮೊರಟಗಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಉಪ ಚುನಾವಣಾ ಅಭ್ಯರ್ಥಿಯಾದ ಅಶೋಕ ಮನಗೂಳಿ ಯವರ ಪ್ರಚಾರಾರ್ಥ ಸಭೆ ನಡೆಯಿತುವಿಜಯಪುರ ಜಿಲ್ಲೆಯ ಮಾಜಿ ಸಚಿವರು ಹಾಗು ಬಬಲೇಶ್ವರ ವಿಧಾನ ಸಭಾ...

ಭೂಸನೂರಗೆ ಇನ್ನೊಂದು ಅವಕಾಶ ನೀಡಿ – ಸವದಿ

ಸಿಂದಗಿ: ಸಿಂದಗಿ ಕ್ಷೇತ್ರದ ಉಪಚುನಾವಣೆ ಪ್ರಚಾರ ದಿನೇ ದಿನೇ ಕಾವೇರುತ್ತಿದ್ದು ಗುರುವಾರ ದೇವನಾವದಗಿ ಗ್ರಾಮದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆ ಮಾಡಿದರು.ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಮಾತನಾಡಿ, ಮಾಜಿ ಶಾಸಕ ರಮೇಶ ಭೂಸನೂರ...

ಹೆದರಬೇಡಿ; ಪೊಲೀಸರು ನಿಮ್ಮೊಂದಿಗಿದ್ದಾರೆ. ಭಯಬಿಟ್ಟು ಮತ ಚಲಾಯಿಸಿ

ಫೋಟೋ; ಸಿಂದಗಿಯಲ್ಲಿ ಡಿವೈಎಸ್‌ಪಿ ಶ್ರೀಧರ ದಡ್ಡಿ ಪತ್ರಿಕಾಗೋಷ್ಠಿ ನಡೆಸಿದರು.ಸಿಂದಗಿ: ಉಪ ಚುನಾವಣೆಯಲ್ಲಿ ೧೦೧ ಗ್ರಾಮಗಳಲ್ಲಿ ಮತದಾರರು ಯಾವುದೇ ಭಯವಿಲ್ಲದೇ ಮತದಾನ ಮಾಡಬೇಕು ಮತ್ತು ಯಾವದೇ ಪಕ್ಷದ ಕಾರ್ಯಕರ್ತನಿಂದ ಹೆದರಿಕೆ ಕರೆಗಳಿದ್ದರೆ ಅಥವಾ ನೇರವಾಗಿ...

Most Read

error: Content is protected !!
Join WhatsApp Group