Yearly Archives: 2021
‘ಪ್ರಬುದ್ಧ ಭಾರತ’ ಮಾಸಿಕದ 125ನೇ ವಾರ್ಷಿಕೋತ್ಸವದಲ್ಲಿ ಮೋದಿ ಭಾಷಣ
ಇದೇ ಜ. 31 ರಂದು1896 ರಲ್ಲಿ ಸ್ವಾಮಿ ವಿವೇಕಾನಂದ ಅವರು ಪ್ರಾರಂಭಿಸಿದ ರಾಮಕೃಷ್ಣ ಮಿಷನ್ ನ ಮಾಸ ಪತ್ರಿಕೆ 'ಪ್ರಬುದ್ಧ ಭಾರತ' ದ 125 ನೇ ವಾರ್ಷಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.ಈ ಕಾರ್ಯಕ್ರಮವನ್ನು ಮಾಯಾವತಿಯ ಅದ್ವೈತ ಆಶ್ರಮ ಆಯೋಜಿಸಿದೆ.
'ಪ್ರಬುದ್ಧ ಭಾರತ’ ಮಾಸ ಪತ್ರಿಕೆ
ಭಾರತದ ಪ್ರಾಚೀನ ಅಧ್ಯಾತ್ಮದ ಸಂದೇಶವನ್ನು ಪ್ರಚಾರ ಮಾಡಲು ‘ಪ್ರಬುದ್ಧ ಭಾರತ’ ಪತ್ರಿಕೆ ಒಂದು ಪ್ರಮುಖ ಮಾಧ್ಯಮವಾಗಿದೆ. ಇದರ ಪ್ರಕಟಣೆಯನ್ನು ಚೆನ್ನೈನಿಂದ (ಹಿಂದಿನ ಮದ್ರಾಸ್) ಪ್ರಾರಂಭಿಸಲಾಯಿತು. ಅಲ್ಲಿ ಎರಡು ವರ್ಷಗಳವರೆಗೆ ಪತ್ರಿಕೆ ಪ್ರಕಟವಾಯಿತು. ನಂತರ ಅದನ್ನು ಅಲ್ಮೋರಾದಿಂದ ಪ್ರಕಟಿಸಲಾಯಿತು. ನಂತರ, ಏಪ್ರಿಲ್ 1899 ರಲ್ಲಿ, ಪತ್ರಿಕೆಯ ಪ್ರಕಟಣಾ ಸ್ಥಳವನ್ನು ಅದ್ವೈತ ಆಶ್ರಮಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅಲ್ಲಿಂದಲೇ ಪತ್ರಿಕೆಯನ್ನು ನಿರಂತರವಾಗಿ ಪ್ರಕಟಿಸಲಾಗುತ್ತಿದೆ.ಹಲವಾರು ಶ್ರೇಷ್ಠ ವ್ಯಕ್ತಿಗಳು ಭಾರತೀಯ ಸಂಸ್ಕೃತಿ, ಆಧ್ಯಾತ್ಮ, ತತ್ವಶಾಸ್ತ್ರ, ಇತಿಹಾಸ, ಮನೋವಿಜ್ಞಾನ, ಕಲೆ ಮತ್ತು ಇತರ ಸಾಮಾಜಿಕ ವಿಷಯಗಳ ಕುರಿತು ‘ಪ್ರಬುದ್ಧ ಭಾರತ’ ದಲ್ಲಿ ಬರೆದಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಲ ಗಂಗಾಧರ ತಿಲಕ್, ಸೋದರಿ ನಿವೇದಿತಾ, ಶ್ರೀ ಅರಬಿಂದೋ, ಮಾಜಿ ರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಮುಂತಾದವರು ಪತ್ರಿಕೆಗೆ ಬರೆದಿದ್ದಾರೆ.ಅದ್ವೈತ ಆಶ್ರಮವು ತನ್ನ ವೆಬ್‌ಸೈಟ್‌ನಲ್ಲಿ ಸಂಪೂರ್ಣ ‘ಪ್ರಬುದ್ಧ ಭಾರತ’ ದ ಹಳೆಯ ಸಂಚಿಕೆಗಳು ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
ಆಧಾರ : ಪಿಐಬಿ
ಕಾಗವಾಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿರುವ “ಹೃದಯ ಮಾಧುರ್ಯ”
ಪುಸ್ತಕ ಪರಿಚಯ
ಪುಸ್ತಕದ ಹೆಸರು : ಹೃದಯ ಮಾಧುರ್ಯ
ಲೇಖಕರ ಹೆಸರು : ಬಿ. ಕೆ. ಮಲಾಬಾದಿ
ಪ್ರಕಾಶಕರು : ಶ್ರೀಶೈಲಗಿರಿ ಪ್ರಕಾಶನ ಶಹಪುರ ಬೆಳಗಾವಿ
ಪ್ರಥಮ ಮುದ್ರಣ : ೨೦೨೦
ಪುಟಗಳು : xxiv+58=82ಶ್ರೀ. ಬಿ. ಕೆ. ಮಲಾಬಾದಿಯವರು...
ಮಾನವನಿಗೂ ದೇವರಿಗಿರುವ ವ್ಯತ್ಯಾಸವೇನು?
ದೇವರು ನಿರಾಕಾರ ಮಾನವ ಸಾಕಾರ. ಆತ್ಮನಿರಾಕಾರ ದೇಹ ಸಾಕಾರ, ಸತ್ಯ ನಿರಾಕಾರ ಅಸತ್ಯ ಸಾಕಾರ, ಧರ್ಮ ನಿರಾಕಾರ ಧರ್ಮರಕ್ಷಕ ಸಾಕಾರ.ತತ್ವ ನಿರಾಕಾರ ತಂತ್ರ ಸಾಕಾರ. ಮಂತ್ರ ನಿರಾಕಾರ ಮಂತ್ರವಾದಿ ಸಾಕಾರ.ಜ್ಞಾನ ನಿರಾಕಾರ ವಿಜ್ಞಾನ...
ಪುಸ್ತಕ ಪರಿಚಯ ; ಓದುಗರೊಡಲಿನ ಪುಸ್ತಕ
ಆತ್ಮೀಯರು , ಹಿರಿಯರು ಸಾಹಿತಿಗಳೂ ಆಗಿರುವ ಶ್ರೀಮತಿ ಡಾ. ಸರೋಜಿನಿ ಭದ್ರಾಪೂರ ಅವರು ತಮ್ಮ ಇಳಿ ವಯಸ್ಸಿನಲ್ಲೂ ಬಹಳ ಉತ್ಸುಕತೆಯಿಂದ ನನ್ನ ಎರಡು ಕೃತಿಗಳನ್ನು ಓದಿ ಈ ಕೃತಿಗಳ ಅವಲೋಕನವನ್ನು ಮಾಡಿರುವುದು ತುಂಬಾ...
ದೇಶಭಕ್ತಿ ಗೀತೆ: ರಾಷ್ಟ್ರಾಭಿಮಾನ
ರಾಷ್ಟ್ರಾಭಿಮಾನ
ಸ್ವಾಭಿಮಾನದ ರಾಷ್ಟ್ರ ನಮ್ಮದು
ಪ್ರಾಣ ಮೀಸಲು ಇಡುವೆವು
ಸ್ವಾಭಿಮಾನದ ಸಮರ ಗೈಯುತ
ವೀರ ಮರಣವ ಪಡೆವೆವು||
ಕಟ್ಟಿಕಂಕಣ ಬದ್ಧರಾಗುತ
ವೈರಿ ಪಡೆಯನು ಹಳಿವೆವು
ಕುಟ್ಟಿ ದೈತ್ಯರ ಶಿರವ ಛೇದಿಸಿ
ತಾಯಿ ಪಾದವ ತೊಳಿವೆವು||
ವೈರಿ ಶೇಷವ ಕಿತ್ತು ಹೊಸೆದು
ರಾಷ್ಟ್ರ ರಕ್ಷಿಸಿ ನಿಲ್ಲುವೆವು
ಸೈನ್ಯ ಪಡೆಯದು ಗುಂಡು...
ಬೀದರನಲ್ಲೂ ಟ್ರಾಕ್ಟರ್ ರ್ಯಾಲಿ
ಬೀದರ - ಕೃಷಿ ಕಾಯ್ದೆ ವಿರೋಧಿಸಿ ಹಾಗೂ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಗಡಿ ಜಿಲ್ಲೆ ಬೀದರ್ ನಲ್ಲೂ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರು.ಭಾಲ್ಕಿ ಪಟ್ಟಣದ ಅಂಬೇಡ್ಕರ್ ಪ್ರತಿಮೆ, ಗಾಂಧಿ ಪ್ರತಿಮೆ ಸೇರಿದಂತೆ...
ಬೀದರ ; ಗಣರಾಜ್ಯೋತ್ಸವ ಆಚರಣೆ
ಬೀದರ - ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾನ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಅರೆ ಸೇನಾಪಡೆಯವರಿಂದ ಆಕರ್ಷಕ ಪಥಸಂವಲನ ನಡೆಯಿತು.ಶಾಸಕರಾದ ಬಂಡೆಪ್ಪ ಕಾಶೆಂಪೂರ,ರಹೀಂಖಾನ್, ಅರವಿಂದ ಅರಳಿ, ಸಂಸದ...
ಗಣರಾಜ್ಯೋತ್ಸವದ ನಿಮಿತ್ತ ಸಂವಿಧಾನ ಸ್ವರೂಪ ಕುರಿತು ನೀಳ್ಗವನ…
🌺☘️🌺☘️🌺☘️🌺☘️🌺☘️🌺☘️
ಭಾರತಾಂಬೆಗೆ ಹೊನ್ನ ಕಿರೀಟವಿದು
ಸರಳ ಸಂವಿಧಾನ ನಮ್ಮ ಸಂವಿಧಾನ
ಪೀಠಿಕೆಯ ಪರಿಧಿಯಲ್ಲಿ ಪಲ್ಲವಿಸಿದೆ
ಸಾರ್ವಭೌಮತೆ,ಸಮಾಜವಾದಿ,ಜಾತ್ಯಾತೀತತೆ,
ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ
ಬ್ರಾತೃತ್ವದ ದುಂಧುಭಿ
ಜೀವದಾಯಿನಿ ಇದು ದಾಸ್ಯದ ಸಂಕೋಲೆಗೆ
ಈ ಸಂವಿಧಾನ ನಮಗೆ ಸುವಿಧಾನ..
ಲಿಖಿತವೂ, ದೀರ್ಘವೂ, ಭಾರತಿಯರಿಗಿದು ಮಾರ್ಗವು...
ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ,ಸಮಾನತೆಯ...
ಗಣರಾಜ್ಯೋತ್ಸವ ಕವನಗಳು
ಪ್ರಜಾರಾಜ್ಯ ದಿನ
🇮🇳🇮🇳🇮🇳🇮🇳🇮🇳🇮🇳🇮🇳🇮🇳
ಬನ್ನಿ ಬನ್ನಿ ಗೆಳೆಯರೇ ಪ್ರಜಾರಾಜ್ಯ ದಿನವಿಂದು
ಎಲ್ಲರೂ ಕೂಡೋಣ ತಾಯಿ ಸೇವೆ ಮಾಡೋಣ
ಸಂತಸದಿ ಸೇರಿ ಇಂದು ದೇಶಭಕ್ತರ ನೆನೆಯೋಣ
ದೇಶಸೇವೆಗಾಗಿ ನಮ್ಮ ಜೀವಗಳ ಮುಡಿಪಿಡೋಣ..
ನ್ಯಾಯ ನೀತಿ ಧರ್ಮಗಳ ದಂಡ ಹಿಡಿದು ನಿಂತು
ತ್ಯಾಗ ಸಹನೆ ಶಾಂತಿಗಳ...
ರಾಷ್ಟ್ರ ವೈವಿಧ್ಯತೆಯನ್ನು ಸಾರುವ ತಿರಂಗಾ ಗರಗದಲ್ಲಿ ಜನ್ಮ ತಾಳುತ್ತಿದೆ.
ನಮ್ಮ ದೇಶ ಭಾರತ..... ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ಪುಣ್ಯವಂತರು , ಒಟ್ಟಿನಲ್ಲಿ ನಾವೆಲ್ಲರೂ ಭಾರತೀಯರು.ರಾಷ್ಟ್ರ ಧ್ವಜವನ್ನು ನೋಡಿದ ತಕ್ಷಣ ಯಾರಿಗಾದರೂ ಆಗಲಿ ದೇಹದ ಮೇಲಿನ ರೋಮಗಳು ಎದ್ದು ನಿಂತು...