Yearly Archives: 2021
ನೀವು ಕಾಫಿ ಕುಡಿಯುತ್ತೀರಾ ? ಹಾಗಾದರೆ ಈ ಮಾಹಿತಿ ನೀವು ತಿಳಿದಿರಬೇಕು.
ನಮಲ್ಲಿ ಬಹಳಷ್ಟು ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯದಿದ್ದರೆ ಆ ದಿನ ಮುಂದೆ ಹೋಗುವುದೇ ಇಲ್ಲ. ತಲೆನೋವಿಗೂ ಕಾಫಿ ಬೇಕು, ನೆಂಟರು ಬಂದರಂತೂ ಕಾಫಿ ಕಡ್ಡಾಯ. ನಾವು ಅಂಗಡಿಯಿಂದ ತರುವ ಕಾಫಿಗೆ...
ನಾವು ಬಯಸಿದ್ದೆಲ್ಲವೂ ಭಗವಂತ ಕೊಡುತ್ತಾನೆ
ಕೆಲವರಿಗೆ ನಿಧಾನ ವಾದರೆ ಕೆಲವರಿಗೆ ಶೀಘ್ರವಾಗಿ ದೊರೆಯುತ್ತದೆ. ಭೌತಿಕ ಆಸೆಗಳು ಶೀಘ್ರವಾಗಿ ಆದರೆ ಭೌತಿಕಾಸಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿಚಾರಗಳು ಶೀಘ್ರವಾಗಿ ತಿಳಿದರೆ ಜ್ಞಾನೋದಯ ಎನ್ನಲಾಗದು.ಇಲ್ಲಿ, ನಿಧಾನವೆ ಪ್ರಧಾನ ಎನ್ನುವ ಸತ್ಯ ಎರಡೂ ಕಡೆ...
ಇಂದು ಖ್ಯಾತ ಸಾಹಿತಿ ಪ್ರೊ ಜೆ ಆರ್ ಲಕ್ಷ್ಣಣರಾವ್ ಜನಿಸಿದ ದಿನ
ಪ್ರೊ. ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ...
ಆಸ್ಟ್ರೇಲಿಯಾದಲ್ಲಿ ಹಬ್ಬ ಆಚರಿಸಿದ ಟೀಮ್ ಇಂಡಿಯಾ
ತಂಡದ ತುಂಬ ಗಾಯಗಳನ್ನೇ ತುಂಬಿಕೊಂಡಿದ್ದರೂ, ಆಸ್ಟ್ರೇಲಿಯಾ ಮಂಗಗಳ ಗೇಲಿ ಮಾತುಗಳ ನಡುವೆಯೂ ಯುವ ಮನೋಬಲದಿಂದ ದಿಟ್ಟ ಆಟವಾಡಿದ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಂಡು ಗಬ್ಬಾದಲ್ಲಿ ಹಬ್ಬ...
S R Ekkundi Information in Kannada- ಸು.ರಂ.ಎಕ್ಕುಂಡಿ ಒಂದು ನೆನಪು
ಸು.ರಂ. ಎಕ್ಕುಂಡಿ - ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ.೧೯೪೪ರಲ್ಲಿ...
ಮಾನವರಿಗೆ ಯಾವುದು ಶ್ರೇಷ್ಠ, ಯಾವುದು ಕನಿಷ್ಠ ಎಂಬ ಜ್ಞಾನವಿರಬೇಕು
ರಾಜಪ್ರಭುತ್ವ ದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಅಧಿಕಾರ ದಾಹವಿರಲಿಲ್ಲ. ರಾಜಕೀಯ ಕ್ಷೇತ್ರವೂ ಒಬ್ಬ ರಾಜನ ಆಡಳಿತದಲ್ಲಿತ್ತು. ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಕ್ಷೇತ್ರ ಒಬ್ಬ ವ್ಯಕ್ತಿಯ ಆಡಳಿತಕ್ಕೆ ಒಳಗಾದರೆ, ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ.ಇಲ್ಲಿ ಧರ್ಮ ಸ್ಥಿರವಾಗಿದ್ದರೂ...
ಕವನ: ಯಾರು ಇವ !
ಯಾರು ಇವ !
ತಿಲಕವಿಟ್ಟಿರುವವ
ಜುಟ್ಟು ಬಿಟ್ಟವ
ಹೊಟ್ಟೆ ಉಬ್ಬಿಸುವವ
ಮಂತ್ರಗಳ ಕಲಿತವ
ಕಲಿತು ಪೂಜಿಸುವ ಮಾನವ
ಕಾಣದ ದೇವರನ್ನು !
ಎಲ್ಲದರಲ್ಲೂ ಕಾಣಿಸುವ ಭಕ್ತನಿವ
ಅಂಗಾರದ ಜಾತಕ ನೀಡಿ
ದಕ್ಷಿಣೆ ಪಡೆಯುವ ಗುಣದವ,
ಯಾರು ಇವ ?
ತಿನ್ನಲೊಲ್ಲದ ಮೂರ್ತಿಗೆ
ಅನ್ನವಿಟ್ಟು ತಾನೇ ಉದರ ತುಂಬಿಸಿಕೊಳ್ಳುವ ವ್ಯಕ್ತಿ ಇವ
ವಾಸನೆಯೇ...
ವೇಣು ಜಾಲಿಬೆಂಚಿ ಗಜಲ್ ಗಳು
ಗಜಲ್-೧
ರೂಪಕವಿಲ್ಲದ ರೂಪ ನನ್ನ ಕಾವ್ಯ
ಬಡವನ ಹಸಿ ಕೋಪ ನನ್ನ ಕಾವ್ಯ
ಸಂಕೇತವಿಲ್ಲದ ಭೂಪ ನನ್ನ ಕಾವ್ಯ
ಕತ್ತಲು ಲೋಕದ ದೀಪ ನನ್ನ ಕಾವ್ಯ
ಪ್ರತಿಮೆಯಿಲ್ಲದ ವಿಶ್ವರೂಪ ನನ್ನ ಕಾವ್ಯ
ಬೆಂಕಿಯಲರಳಿದ ವಿಶಾಪ ನನ್ನ ಕಾವ್ಯ
ದೈವಕು ಮಿಗಿಲು ಅಮ್ಮ ಅಪ್ಪ...
ಭಾರತವನ್ನು ಕೊರೋನಾ ಮುಕ್ತ ಮಾಡಬೇಕು – ಅಮಿತ್ ಷಾ
ಭಾರತವನ್ನು ಕೊರೋನಾ ಮುಕ್ತ ಮಾಡಲು ಪ್ರತಿಯೊಬ್ಬರೂ ಕೊರೋನಾ ಲಸಿಕೆಯನ್ನು ಹಾಕಿಸಿಕೊಳ್ಳಲೇಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದರು.ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣ ದಲ್ಲಿ ರವಿವಾರ ಜನ ಸೇವಕ ಸಮಾವೇಶದ ಸಮಾರೋಪ...
ರೈತರ ಸಾಲ ತೀರಿಸಲು ಸರ್ಕಾರ ಬೇಕೆ?
ದೇಶದ ಬೆನ್ನೆಲುಬು ಎನ್ನಿಸಿಕೊಂಡ ರೈತರನ್ನು ಸರ್ಕಾರ ಆಳಲು ಹೊರಟು ಈಗ ಅವರ ಸಾಲದ ಬಾಲ ಬೆಳೆದಿದೆ ಇದನ್ನು ಸಾಲ ಮನ್ನಾ ಮಾಡಿದರೂ ತೀರಿಸಲಾಗದು.ಕಾರಣವಿಷ್ಟೆ, ಸಾಲ ಈ ಪದದ ಅರ್ಥ ಆಧ್ಯಾತ್ಮ ದಲ್ಲಿ 'ಋಣ'...