Yearly Archives: 2021
ಹುಬ್ಬಳ್ಳಿ – ಧಾರವಾಡ ರಸ್ತೆ ಅಪಘಾತ ಪ್ರಕರಣ; ಸಾವಿನ ಸಂಖ್ಯೆ 13 ಕ್ಕೆ ಏರಿಕೆ
ಸಂಕ್ರಮಣದ ಕರಿ ದಿನ ಬೆಳಿಗ್ಗೆ ಧಾರವಾಡದ ಕಿಟ್ಟಿಗಟ್ಟಿ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಈ ಕೆಳಗಿನಂತಿವೆ:ಪೂರ್ಣಿಮಾ
ಪ್ರವೀಣಾ
ಆಶಾ ಜಗದೀಶ್
ಮಾನಸಿ
ಪರಂಜ್ಯೋತಿ
ರಾಜೇಶ್ವರಿ...
ನಿಜವಾದ ಧರ್ಮ ಯಾವುದು ?
ನಮಗೆ ಅನ್ಯಾಯವಾಗುತ್ತಿದೆ, ನಮ್ಮನ್ನು ತೃಣೀಕರಿಸಲಾಗುತ್ತಿದೆ, ನಮಗೆ ಬೇರೆ ಧರ್ಮದ ಅಗತ್ಯವಿದೆ ಎಂದು ಒಂದಷ್ಟು ವರ್ಷಗಳಿಂದ ಹೋರಾಡುತ್ತಿರುವ ಒಂದು ಗುಂಪು. ಅದನ್ನು ವಿರೋಧಿಸುತ್ತಾ ಹಿಂದಿನಿಂದ ಬಂದ ಅಭ್ಯಾಸ, ಆಧಾರಗಳನ್ನು ಕೊಟ್ಟು ದಿನಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ...
ಎಲ್ಲರಿಗೂ ಶಿಕ್ಷಣ ಬೇಕು ; ಉಚಿತ ಔಷಧವಲ್ಲ
ಆರೋಗ್ಯವೆ ಭಾಗ್ಯ ಎಂದು ಕಷ್ಟಪಟ್ಟು ದುಡಿದು ಸತ್ವಯುತ ಆಹಾರ ತಿಂದು ಜೀವಿಸಿದ ಜನರಿಗೆ ಅನೇಕ ರೀತಿಯಲ್ಲಿ ಭಾಗ್ಯ ಯೋಜನೆಗಳಿಂದ ಸರ್ಕಾರ ಸಾಕಲು ಹೋಗಿ,ಈಗ ಔಷಧ ಭಾಗ್ಯ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಇದರಲ್ಲಿ ಎಷ್ಟು...
ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ
ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ...
ಮಕರ ಸಂಕ್ರಮಣದ ಕವಿತೆಗಳು
ಸಂಕ್ರಾಂತಿ ಹಬ್ಬ
ಸಂಕ್ರಾಂತಿ ಬಂತೋ ಬಂತೋ
ಎಳ್ಳು ಬೆಲ್ಲಾ ಹಂಚಿ ಬಂತೋ
ಉತ್ತರಾಯಣ ಪುಣ್ಯ ಕಾಲವೊ
ನದಿ ಸ್ನಾನ ಮಾಡುವ ಕಾಲವೊ||
ಕಹಿ ನನೆಪು ಮರೆವ ಹಬ್ಬ
ಸಿಹಿ ನೆನಪು ತರುವ ಹಬ್ಬ
ಸ್ನೇಹವನ್ನು ಕೊಡಿಸುವ ಹಬ್ಬ
ಪ್ರೀತಿಯನ್ನು ತೋರುವ ಹಬ್ಬ||
ಬಂಧು ಬಗಳಗವ ಬೆಸೆಯುವ...
ಮಕರ ಸಂಕ್ರಾಂತಿ ವಿಶೇಷ ಲೇಖನ
ಸಂಕ್ರಾಂತಿ ಸಡಗರ
ಮಕರ ಸಂಕ್ರಾಂತಿಯಿಂದ ದೇವತೆಗಳ ಕಾಲ. ಅಂದರೆ ಕ್ರೌರ್ಯ,ಅನೀತಿಗಳು ಮರೆಯಾಗಿ ನೈತಿಕತೆ ,ಮಾನವೀಯ ಗುಣಗಳ ಅಧಿಷ್ಠಾನದ ಸುಸಮಯ .ಇಂದು ಸಮಾಜಕ್ಕೆ ಬೇಕಾಗಿರುವುದು ಈ ಮೌಲ್ಯಗಳೆ ,ಸೂರ್ಯನ ಪ್ರಖರ ಕಾಂತಿ ಎಲ್ಲರ ಕೆಡುಕುಗಳನ್ನು ನಿವಾರಿಸಲಿ...
ಸಿಡಿ ಬಾಂಬ್ ಸಿಡಿಸಿದ ಯತ್ನಾಳ್, ವಿಶ್ವನಾಥ್
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವುದಷ್ಟೇ ತಡ ಬಿಜೆಪಿಯಲ್ಲಿ ಬೆಂಕಿ ಕಾರುವ ರಾಜಕೀಯ ನಾಯಕರ ಸಂಖ್ಯೆ ಹೆಚ್ಚಾಗಿದೆ.ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣದಿಂದ ಬಂಡಾಯವೆದ್ದಿರುವ ಬಸನಗೌಡಾ ಪಾಟೀಲ...
ಬೆಳಗಾವಿ ತಲುಪಿದ ಲಸಿಕೆ; ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಲಸಿಕಾ ಕೇಂದ್ರ
ಇದೇ ಜನವರಿ ೧೬ ರಿಂದ ಹಂಚಿಕೆಯಾಗಲಿರುವ ಪುಣೆಯ ಸೀರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೊರೋನಾ ಲಸಿಕೆ ಪೆಟ್ಟುಗೆಗಳು ಕೊಗನೊಳ್ಳಿ ಚೆಕ್ ಪೋಸ್ಟ ಮೂಲಕ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋಗೆ ಆಗಮಿಸಿದವು.ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ...
ಕವನ: ಎಳ್ಳಮವಾಸೆ ಸಡಗರ
ಎಳ್ಳಮವಾಸೆ ಸಡಗರ
ಹಸಿರುಟ್ಟ ಭೂತಾಯಿಯೇ ಹರಸು ನಮ್ಮನು
ವರುಷ ವರುಷವು ಬಿಡದೆ ಆಚರಿಪೆವು ನಿನ್ನನು
ಚರಗ ಚೆಲ್ಲುತ ಪೂಜಿಸುವ ಎಳ್ಳಮವಾಸೆಯು
ಆಹಾ! ಆಹಾ! ಎಂತಹ ಸಡಗರ ಸಂಭ್ರಮವು.
ಹಗಲು ರಾತ್ರಿ ಎನ್ನದೆ ವಾರಪೂರ್ತಿ ಸಿದ್ದತೆಯು
ಕಡಬು ಕರ್ಚಿಕಾಯಿ ಚಕ್ಲಿ ಸುರಳಿ ಹೊಳಿಗೆಯು
ತರತರದ...
ರಾಜಕೀಯ ‘ ಆತ್ಮ ದುರ್ಭರ ಭಾರತ ‘ ಮಾಡಿದೆ
ನಾವೀಗ ಯಾರದ್ದೋ ಪುರಾಣ,ಇತಿಹಾಸ ಕಥೆಯನ್ನು ಓದಿ,ನೋಡಿ,ತಿಳಿಸಿ ನಮ್ಮನ್ನು ಬದಲಾವಣೆ ಮಾಡಿಕೊಳ್ಳದೆ ವ್ಯವಹಾರ ನಡೆಸಿಕೊಂಡು ರಾಜಕೀಯಕ್ಕೆ ಸಹಕರಿಸುತ್ತಾ ಕಾಲಹರಣ ಮಾಡಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.ವಿವೇಕ ನಮ್ಮ ಬದಲಾವಣೆಯಿಂದ ಬೆಳೆಸಿಕೊಂಡಾಗಲೆ ವಿವೇಕಾನಂದ ಸಿಗೋದು. ಅವರವರ ಕಾಲಮಾನಕ್ಕೆ...