Yearly Archives: 2021
ಮುಂಗಾರು ಹಂಗಾಮಿನ ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ
ಮೂಡಲಗಿ: ಕಲ್ಲೋಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಸ್ಪರ್ಧಿಸಿರುವ ಎಲ್ಲಾ 16 ಅಭ್ಯರ್ಥಿಗಳಿಗೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ರಾಜ್ಯಸಭಾ ಸದಸ್ಯನಾದ ನನ್ನ ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಕೈಗಳನ್ನು...
ಪುಸ್ತಕ ಪರಿಚಯ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)
ಪುಸ್ತಕ: ನಮ್ಮ ರಾಷ್ಟ್ರೀಯ ಹಬ್ಬಗಳು (ದಿನಾಚರಣೆಗಳ ಗುಚ್ಛ)ಲೇಖಕರು: ಶ್ರೀ ಮಹಾಂತೇಶ ಮೆಣಸಿನಕಾಯಿ ಆಂಜನೇಯ ನಗರ, ಬೆಳಗಾವಿ.ಪ್ರಕಾಶಕರು : “ಹೊಂಬೆಳಕು” ಸಾಂಸ್ಕೃತಿಕ ಸಂಘ, ರಾಮತೀರ್ಥ ನಗರ, ಬೆಳಗಾವಿ-15ಅಕ್ಷರ ಜೋಡಣೆ : ಸಂತೋಷ ನಾಯಿಕ ಹಾಗೂ...
ಮೊಟ್ಟೆ ಗಲಾಟೆ ; ಭಾಲ್ಕಿ ಶ್ರೀಗಳ ವಿರುದ್ಧ ಕೇಸ್ ದಾಖಲಿಸಲು ಅಗ್ರಹ
ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಮೊಟ್ಟೆ ಗಲಾಟೆ ನಡೆಯುತ್ತಿದೆ.ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ ಮಕ್ಕಳು ಅಪೌಷ್ಟಿಕತೆ ಯಿಂದ ಬಳಲಬಾರದು ಎಂದು ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟದ ಜೊತೆ ಒಂದು ಮೊಟ್ಟೆ...
ಸರ್ಕಾರದ ಸ್ಪೀಡ್ ಇನ್ನಷ್ಟು ಕಡಿಮೆ ಮಾಡುತ್ತೇವೆ – ಸತೀಶ ಜಾರಕಿಹೊಳಿ
ಸವದತ್ತಿ: ಈಗಾಗಲೇ ಬಿಜೆಪಿ ಸರ್ಕಾರದ ಸ್ಪೀಡ್ ಅನ್ನು ಕಡಿಮೆ ಮಾಡಿದ್ದೇವೆ. ಇನ್ನೂ 18 ತಿಂಗಳ ಅವಧಿಯಲ್ಲಿ ಮತ್ತಷ್ಟು ಸ್ಪೀಡ್ ಕಡಿಮೆ ಮಾಡಲಿದ್ದೇವೆ. ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಎಂದು ಕೆಪಿಸಿಸಿ...
ಮತಾತರ ನಿಷೇಧ ಕಾಯ್ದೆ; ಸತೀಶ ಅಸಮಾಧಾನ
ಗೋಕಾಕ : ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆಯನ್ನು ( ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ-2021) ಗುರುವಾರ ಅಂಗೀಕಾರ ಮಾಡಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಹಾಗೂ ಕೇಂದ್ರ...
ಸಮುದಾಯ ವಂತಿಗೆ ಸಂಗ್ರಹಣಾ ಸಭೆ
ಬೆಳಗಾವಿ - ದಿನಾಂಕ 24/12/2021 ರಂದು ಬೆಳಗಾವಿ ಜಲಜೀವನ್ ಮಿಷನ್ ಅಡಿ ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆ ಬೆಳಗಾವಿ ವಿಭಾಗ, RUDA ಸಂಸ್ಥೆಯ ಬೆಳಗಾವಿ ಇವರ...
ಕನ್ನಡದ ಬಾವುಟ ನಮ್ಮ ಸ್ವಾಭಿಮಾನದ ಸಂಕೇತ, ಕನ್ನಡ ಅಸ್ಮಿತೆಗೆ ದಕ್ಕೆಯಾದರೆ ಸಹಿಸಲ್ಲ : ಎಂಇಎಸ್ ಗೆ ನಾಡೋಜ ಮಹೇಶ ಜೋಶಿ ಎಚ್ಚರಿಕೆ
ಬೆಳಗಾವಿ - ಕನ್ನಡ ️ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಗುರುವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲ ಮೆಟಗುಡ್...
ದಿನ ಭವಿಷ್ಯ ಶುಕ್ರವಾರ 24/12/2021
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಈ ದಿನ ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ನಂತರ ಯಶಸ್ಸನ್ನು ಪಡೆಯುತ್ತಾರೆ. ಪ್ರೀತಿಯ ಸಂಗಾತಿಯನ್ನು ಹೊರಗೆ ಎಲ್ಲೋ ಸುತ್ತಾಡಲು ಕರೆದೊಯ್ಯಬಹುದು, ಇದರಿಂದಾಗಿ ಅವರ ನಡುವೆ ಯಾವುದೇ...
ಕರ್ತವ್ಯ ದೃಷ್ಟಿಯಿಂದ ಜ್ಞಾನ ವಿಸ್ತರಿಸಲು ನೀಡಿದ ಕೊಡುಗೆ ಸದಾ ಅಮರ – ಎಂ.ಎಂ.ಸಿಂಧೂರ
ಮುನವಳ್ಳಿ: “ನಮ್ಮ ಜೀವನದಲ್ಲಿ ಸತ್ಕಾರ್ಯಕ್ಕೆ ವಸ್ತುಗಳ ರೂಪದಲ್ಲಿ ಹಣದ ರೂಪದಲ್ಲಿ ಅಥವ ಇನ್ನಿತರ ರೂಪದಲ್ಲಿ ನೀಡುವ ದಾನ ಅಥವಾ ದೇಣಿಗೆಗಳು ಬದುಕಿನಲ್ಲಿ ಉತ್ತಮ ಜೀವನ ಮತ್ತು ಸ್ವಾಸ್ತ್ಯ ಬದುಕನ್ನು ನಡೆಸಿಕೊಡುತ್ತವೆ.ಜ್ಞಾನ ಪೂರ್ವಕವಾಗಿಯಾದರೂ ಸರಿ...
ರಾಷ್ಟ್ರೀಯ ರೈತ ಕೃಷಿ ದಿನಾಚರಣೆ
ಮುನವಳ್ಳಿ : “ ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದೆ. ಇದು ಇಡೀ ಸಮಾಜಕ್ಕೂ ಮಾನವ ಜೀವನಕ್ಕೆ ಮುಖ್ಯವಾಗಿದೆ. ಭಾರತದಲ್ಲಿ ಶತಮಾನಗಳಿಂದ ಕೃಷಿ ಪ್ರಧಾನವಾಗಿದೆ. ರೈತರಿಲ್ಲದೇ ಪ್ರಪಂಚದ ಜೀವನ...