Monthly Archives: February, 2022
ಬಂಜಾರಾ ಸಮುದಾಯದವರು ಶೈಕ್ಷಣಿಕವಾಗಿ ಬೆಳೆಯಬೇಕಾಗಿದೆ
ಸಿಂದಗಿ: ಪಟ್ಟಣದ ತಹಶೀಲದಾರ ಕಾರ್ಯಾಲಯದಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ತಹಶೀಲದಾರ ನಿಂಗಣ್ಣ ಬಿರಾದಾರ ಅವರು ಸಂತ ಶ್ರೀ ಸೇವಾಲಾಲ ಮಹಾರಾಜರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಒಕ್ಕೂಟದ ಅಧ್ಯಕ್ಷ ಮಹಾದೇವ...
ಶಾಸಕ ಬಾಲಚಂದ್ರ ಜಾರಕಿಹೊಳಿ ಶಿಫಾರಸು ; ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿ ಹಾಗೂ ಮೂಡಲಗಿ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶನ
ಗೋಕಾಕ: ಮೂಡಲಗಿ ತಾಲೂಕಿನ ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿ ಮತ್ತು ಮೂಡಲಗಿ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಹೊಸ ಸದಸ್ಯರುಗಳನ್ನು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಅಭಿನಂದಿಸಲಾಯಿತು.ಮಂಗಳವಾರದಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ...
ರೈತ ಜಾತ್ರೆಯೊಳಗಿನ ಅನುಭವದ ಖುಷಿಯನ್ನು ಜಾನುವಾರಗಳೊಂದಿಗೂ ಹಂಚಿಕೊಳ್ಳುತ್ತಾನೆ-ಸಂಸದ ಈರಣ್ಣ ಕಡಾಡಿ
ಮೂಡಲಗಿ: ಗ್ರಾಮಾಂತರ ಪ್ರದೇಶದ ಜಾತ್ರೆಗಳು ಜಾನುವಾರುಗಳ ಕ್ರೀಡೆಗಳಿಗೆ ಉತ್ತೇಜನ ನೀಡುತ್ತವೆ. ತೆರೆಬಂಡಿ ಸ್ಫರ್ಧೆ, ಚಕ್ಕಡಿ ಓಟದ ಸ್ಫರ್ಧೆ, ಭಾರ ಎಳೆಯುವ ಸ್ಪರ್ಧೆ ಹಾಗೂ ನೇಗಿಲು ಸ್ಫರ್ಧೆಯಂತಹ, ಜಾನುವಾರುಗಳು ಭಾಗವಹಿಸಬಹುದಾದ ಸ್ಪರ್ಧೆಗಳಲ್ಲಿ ರೈತ ಜಾತ್ರೆಯ...
ಮಧುರ ಪಿಸುಮಾತಿಗೆ ಸುರಿವ ಸವಿಜೇನಿಗೆ ನನ್ನುಸಿರೆ…
ದಿನ ಪ್ರತಿಕ್ಷಣ ಉಸಿರಾಡುವ ನನ್ನುಸಿರೆ, ನಿನ್ನ ನಿಂಬೆ ಚಂದನದ ಮಿಶ್ರಿತದಂಥ ಅಂದ ಕಣ್ಣು ತುಂಬಿಸಿಕೊಂಡು ಅದೆಷ್ಟು ತಿಂಗಳಗಳು ಉರುಳಿದವು. ಕಾಲೇಜು ದಿನಗಳಲೆಲ್ಲ ನಿನ್ನದೇ ಸಡಗರ. ನಿಂತಲ್ಲಿ ನಿಲ್ಲಲಾರದೆ ನಿನ್ನ ಹೆಜ್ಜೆಗಳ ಮೇಲೆ ಹೆಜ್ಜೆ...
ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ರಚನೆ
ಬೈಲಹೊಂಗಲ: ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿ ರಚನೆ ಮಾಡಲಾಗಿದೆ. 2021 ರಿಂದ 2026 ರವರೆಗಿನ ಕಾರ್ಯಕಾರಿ ಸಮಿತಿಗೆ ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ...
ಮುನವಳ್ಳಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ
ಮುನವಳ್ಳಿ: ಪೆಬ್ರುವರಿ ೧೬ ಮುನವಳ್ಳಿ ಪಟ್ಟಣದ ದಾನಮ್ಮದೇವಿ ಜಾತ್ರೆ ಜರಗುವುದು. ಮುನವಳ್ಳಿ ಅನೇಕ ಮನೆತನಗಳ ಕುಲದೇವತೆಯಾದ ಶ್ರೀ ದಾನಮ್ಮದೇವಿ ಮಂದಿರ ವೈಶಿಷ್ಟ್ಯಮಯವಾಗಿದೆ. ೧೯೮೦ರ ದಶಕದಲ್ಲಿ ಗುಡ್ಡಾಪುರ ಕ್ಷೇತ್ರಕ್ಕೆ ಪಾದಯಾತ್ರೆಯನ್ನು ಸಿ.ಪಿ.ಬಾಳಿ ಹಾಗೂ ಪರಿವಾರದವರು...
ಸೈನಿಕರು ರಾಷ್ಟ್ರದ ಉಸಿರಿದ್ದಂತೆ -ಡಾ.ಭೇರ್ಯ ರಾಮಕುಮಾರ್
ರಾಷ್ಟ್ರ ಕಾಯುತ್ತಿರುವ ಸೈನಿಕರು ರಾಷ್ಟ್ರದ ಉಸಿರಿದ್ದಂತೆ. ಕುಟುಂಬದವರನ್ನು ತಮ್ಮೂರಿನಲ್ಲೆ ಬಿಟ್ಟು ಮಳೆ,ಬಿಸಿಲು,ಚಳಿ ಎನ್ನದೇ ರಾಷ್ಟ ಹಾಗೂ ನಮ್ಮ ರಕ್ಷಣೆಯಲ್ಲಿ ತೊಡಗಿರುವ ಅವರ ಕಾಯಕ ಅತ್ಯಮೂಲ್ಯ ವಾದುದು. ಸಮಯ ಬಂದರೆ ನಮ್ಮ ರಕ್ಷಣೆಗಾಗಿ ತಮ್ಮ...
ಭಾರ್ಗವಿ ನಾರಾಯಣ್
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಜನಪ್ರಿಯರಾಗಿದ್ದ ಖ್ಯಾತ ಹಿರಿಯ ನಟಿ ಭಾರ್ಗವಿ ನಾರಾಯಣ್ ಸೋಮವಾರ (ಫೆ.14) ರಾತ್ರಿ 7.30ಕ್ಕೆ ನಿಧನರಾಗಿದ್ದಾರೆ. ಅವರು ವಯೋಸಹಜ ಕಾಯಿಲೆಯಿಂದ ಬಳುತ್ತಿದ್ದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಭಾರ್ಗವಿ...
ಇಂದಿನ ರಾಶಿ ಭವಿಷ್ಯ ಮಂಗಳವಾರ (15-02-2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಈ ದಿನ ಯಾವುದೇ ರೀತಿಯ ಪಾವತಿ ವ್ಯವಹಾರದಲ್ಲಿ ನೀವು ಜಾಗರೂಕರಾಗಿರಬೇಕು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ನಡವಳಿಕೆಯಲ್ಲಿ ಬದಲಾವಣೆ ತರುವುದು ಅವಶ್ಯಕ. ಮನೆಯ...
ಸವ್ಯಸಾಚಿ ಬಳಗ ದಿಂದ ಶಿಕ್ಷಕ ಬಿ. ಬಿ. ಹುಲಿಗೊಪ್ಪ ಸನ್ಮಾನ
ಮುನವಳ್ಳಿ: ಪಟ್ಟಣದ ಸವ್ಯಸಾಚಿ ಬಳಗದವರು ಇತ್ತೀಚೆಗೆ ಗಣರಾಜ್ಯೋತ್ಸವ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಿಂದೋಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ವಾಯ್.ನಿಪ್ಪಾಣಿ, ಚಂದ್ರು ಕುಂಬಾರ, ನಾಗೇಶ್...