Monthly Archives: February, 2022

ಸರ್ಕಾರದ ವಿವಿಧ ಕಾಮಗಾರಿಗಳ ವಿವರ ನೀಡಿದ ಶಾಸಕರು

ಸಿಂದಗಿ: ತಾಲೂಕಿನ ಕನ್ನೋಳ್ಳಿದಿಂದ ಬೂದಿಹಾಳ ರಸ್ತೆ ಕಾಮಗಾರಿ ಹಾಗೂ ಯಂಕಂಚಿಯಿಂದ ಸುಂಗಠಾಣ ರಸ್ತೆ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ಮಾರನೇ ದಿನವೇ ಇದು ಸಚಿವರ ಅನುದಾನ ಎಂದು ಕಾಂಗ್ರೆಸ್ ಮುಖಂಡರು ಭೂಮಿಪೂಜೆ ನೆರವೇರಿಸುತ್ತಾರೆ ಎಂದರೆ...

‘ಭಾರತೀಯ ಅಂಚೆ ಸೇವೆ’ ಕುರಿತು ಕಾರ್ಯಾಗಾರ

ಮುನವಳ್ಳಿ : ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 'ಭಾರತೀಯ ಅಂಚೆ ಸೇವೆ' ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುನವಳ್ಳಿ ಯ ಪೋಸ್ಟ್ ಆಫೀಸ್...

‘ಸಾಹಿತ್ಯಕ್ಕೆ ಸ್ವಂತಿಕೆ ಇರಲಿ ನಕಲು ಸಾಹಿತ್ಯ ಬೇಡ’- ಕುಲಪತಿ ಪ್ರೊ. ಎಂ ರಾಮಚಂದ್ರಗೌಡ

ಬೆಳಗಾವಿ - ಸೋಮವಾರ ದಿ. 31ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ ಉಪನ್ಯಾಸಕಿ ಲೇಖಕಿ ಡಾ. ಕವಿತಾ ಕುಸುಗಲ್ಲ ರವರು ರಚಿಸಿದ ' 'ಬೆಳಕಿನ ಬಿತ್ತನೆ' ಕವನ...

ಅನ್ನದಾನವು ಶ್ರೇಷ್ಠ ದಾನವಾಗಿದೆ – ಶಬ್ಬೀರ ಡಾಂಗೆ

ಮೂಡಲಗಿ: ‘ಅನ್ನದಾನವು ಶ್ರೇಷ್ಠ ದಾನವಾಗಿದೆ. ಅನ್ನದಾನವನ್ನು ಮಾಡುವುದರಿಂದ ಜೀವನದಲ್ಲಿ ಸಂತೃಪ್ತಿಯ ಭಾವ ವ್ಯಕ್ತವಾಗುತ್ತದೆ’ ಎಂದು ಜಾನಪದ ಕಲಾವಿದ ಶಬ್ಬೀರ ಡಾಂಗೆ ಹೇಳಿದರು.ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ...

ಕೇಂದ್ರ ಬಜೆಟ್ ; ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಒತ್ತು ನೀಡಿದ ಬಜೆಟ್ – ಸಂಸದ ಈರಣ್ಣ ಕಡಾಡಿ ಶ್ಲಾಘನೆ

ಮೂಡಲಗಿ: ದೇಶದಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರೈತರಿಗೆ ಆದ್ಯತೆ ನೀಡಿದ್ದಾರೆ. ವಿರೋಧ ಪಕ್ಷಗಳು...

ದೇಶದ ಆರ್ಥಿಕತೆಗೆ ಬೂಸ್ಟರ್ ನೀಡಿರುವ ಬಜೆಟ್: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೇಂದ್ರ ಸರ್ಕಾರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಬೂಸ್ಟ್ ನೀಡಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ಶಿಕ್ಷಕ ಹುಲಿಗೊಪ್ಪರಿಗೆ ಗಣರಾಜ್ಯೋತ್ಸವ ಪ್ರಶಸ್ತಿ

ನಾನು ಮುನವಳ್ಳಿಯಲ್ಲಿ ೭ ನೆಯ ತರಗತಿಯಲ್ಲಿ ಓದುತ್ತಿದ್ದಾಗ ಸುರೇಶ ಗಿ.ಕಡೇಮನಿ ಗುರುಗಳು ನಮಗೆ ಪ್ರಧಾನ ಗುರುಗಳಾಗಿದ್ದರು. ಚುಳಕೀಮಠ ಗುರುಗಳು ಕನ್ನಡ ವಿಷಯವನ್ನು ಹೇಳಿದರೆ ಕಡೇಮನಿಯವರು ಇಂಗ್ಲೀಷ ಬೋಧಿಸುತ್ತಿದ್ದರು. ಅಸೂಟಿ ಗುರುಗಳು ವಿಜ್ಞಾನ ವಿಷಯ....

ಇಂದಿನ ರಾಶಿ ಭವಿಷ್ಯ ಮಂಗಳವಾರ (01-02-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಪ್ರಯತ್ನ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಭೋಜನ ಮತ್ತು ಮನರಂಜನೆಯನ್ನು ಆಯೋಜಿಸಲಾಗಿದೆ. ಸಂಬಂಧಿಕರೊಂದಿಗಿನ ಕಲಹಗಳು ದೂರವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ...

ಕವಿಗಳು ಸಮಾಜದ ದಾರಿದೀಪಗಳು: ಡಾ.ಭೇರ್ಯ ರಾಮಕುಮಾರ್

ಕವಿಗಳು ಇಂದಿನ ಸಮಾಜದ ದಾರಿದೀಪಗಳು.ಯುವಜನತೆ ಕವಿಗಳ ಜೀವನ ಹಾಗೂ ಅವರ ಕೃತಿಗಳನ್ನು ಅಭ್ಯಸಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು, ಭವಿಷ್ಯದ ಸುಂದರ ಸಮಾಜ ಕಟ್ಟಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ...

Most Read

error: Content is protected !!
Join WhatsApp Group