Monthly Archives: April, 2022

ಸಮಾನತೆ ಮತ್ತು ರಾಷ್ಟ್ರೀಯತೆ ಸಾರಿದ ಡಾ. ಅಂಬೇಡ್ಕರ- ಸಂಸದ ಈರಣ್ಣ ಕಡಾಡಿ

ಮೂಡಲಗಿ: ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿ ತಾವು ಅನುಭವಿಸಿದ ಅಸ್ಪೃಶ್ಯತೆ ಮತ್ತು ಶೋಷಣೆಯನ್ನು ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯ ತರುವ ನಿಟ್ಟಿನಲ್ಲಿ ತಮ್ಮ ಬದುಕನ್ನೇ ಸಮರ್ಪಿಸಿದವರು ಸಂವಿಧಾನ ಶಿಲ್ಪಿ ಡಾ....

ನಾಗದೋಷಕ್ಕೆ ಇಲ್ಲಿದೆ ಸರಳ ಪರಿಹಾರ

🌷ಜಾತಕದಲ್ಲಿ ನಾಗದೋಷವು ರೂಪುಗೊಂಡಿದ್ದರೆ, ಸ್ಥಳೀಯರು ತಮ್ಮ ಹಿಂದಿನ ಜನ್ಮದಲ್ಲಿ ಸರ್ಪಗಳ ವಿರುದ್ಧ ಹಿಂಸೆಯ ಕೃತ್ಯಗಳಲ್ಲಿ ತೊಡಗಿರಬಹುದು ಎಂದು ನಂಬಲಾಗಿದೆ. ಅವನು ನಾಗಗಳಿಗೆ ತೊಂದರೆ ನೀಡಿರಬಹುದು, ಅವನು ಸೆರೆಹಿಡಿದು ಸ್ವಾರ್ಥಕ್ಕಾಗಿ ಬಳಸಿರಬಹುದು ಅಥವಾ ಅವನು...

ದಿನ ಭವಿಷ್ಯ ಗುರುವಾರ (14/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ನಿಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವ ದಿನವಾಗಿದೆ. ಇಂದು ನಿಮ್ಮ ಮನಸ್ಸಿನಲ್ಲಿ ಅಲೆದಾಡುವ ಬಯಕೆ ಇರುತ್ತದೆ, ಇದರಿಂದಾಗಿ ನೀವು ಪ್ರಯಾಣಕ್ಕೆ ಹೋಗಬಹುದು, ಅದು ನಿಮಗೆ ಲಾಭದಾಯಕವಾಗಿರುತ್ತದೆ,...

ಶ್ರೀ ರಾಮನ ಎದುರೇ ಬೈದಾಡಿಕೊಂಡ ಪಾಟೀಲ ಸಹೋದರರು

ಬೀದರ - ರಾಮಾಯಣದಲ್ಲಿ ಶ್ರೀರಾಮ ಹಾಗೂ ಲಕ್ಷ್ಮಣ, ಶ್ರೀ ರಾಮ ಹಾಗೂ ಭರತರ ಸಹೋದರ ಪ್ರೇಮವನ್ನು ನೋಡುತ್ತೇವೆ. ಆದರೆ ಶ್ರೀರಾಮ ನವಮಿಯಂದು ರಾಮನ ಎದುರಲ್ಲೇ ಸಹೋದರರಿಬ್ಬರು ಅವಾಚ್ಯ ಶಬ್ದಗಳಿಂದ ಜಗಳಾಡಿಕೊಂಡ ಘಟನೆ ಬೀದರನಲ್ಲಿ...

ದೇವರಲ್ಲಿ ನಂಬಿಕೆ ಇಟ್ಟು ಭಕ್ತಿ ಮಾಡಬೇಕು

ಮೂಡಲಗಿಯಲ್ಲಿ ಶ್ರೀಶೈಲ ಕಂಬಿ ಮಲ್ಲಯ್ಯನ ಉತ್ಸವ ಹಾಗೂ ಐದೇಶಿ ಅಂಗವಾಗಿ ಏರ್ಪಡಿಸಿದ್ದ ಪ್ರವಚನದಲ್ಲಿ ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರುಮೂಡಲಗಿ: ‘ದೇವರಲ್ಲಿ ನಂಬಿಕೆ ಇಟ್ಟು ಧ್ಯಾನಿಸಿದರೆ ಅದು ನಿಜವಾದ ಭಕ್ತಿಯಾಗುತ್ತದೆ’ ಎಂದು ಯಡ್ರಾಮಿಯ ಮುರುಘೇಂದ್ರ...

ಈಶ್ವರಪ್ಪ ರಾಜೀನಾಮೆ ಬೇಡ

ಸಿಂದಗಿ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದ ಬಗ್ಗೆ ಸತ್ಯಾ ಸತ್ಯತೆಯನ್ನು ಅರಿಯದೇ ಸಚಿವ ಕೆ.ಎಚ್.ಈಶ್ವರಪ್ಪ ಅವರಿಗೆ ಕಾಂಗ್ರೆಸ್ ನಾಯಕರುಗಳು ಕೂಡಲೇ ರಾಜೀನಾಮೆ ಕೊಡಿಸಬೇಕು ಎಂದು ಸರಕಾರಕ್ಕೆ ಒತ್ತಡ ಹಾಕುತ್ತಿದ್ದು ಈಶ್ವರಪ್ಪ ಅವರ ಬಗ್ಗೆ...

ಯರಗಲ್ ( ಬಿಕೆ ) ಶ್ರೀ ಕಾಳಿಕಾದೇವಿ ಜಾತ್ರೆ ಇಂದಿನಿಂದ

ಸಿಂದಗಿ: ತಾಲೂಕಿನ ಯರಗಲ್ (ಬಿಕೆ) ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಜಾತ್ರಾ ನಿಮಿತ್ತವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 11 ದಿನಗಳ ಕಾಲ ನಡೆದುಕೊಂಡು ಬಂದಿರುವ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಇಂದು ಮಹಾಮಂಗಲಗೊಳ್ಳಲಿದೆ.ಏ....

‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆ

ಗದಗ: ಚಿನ್ಮಯಿ ಗಾಯತ್ರಿ ಕ್ರಿಯೇಷನ್ ಅರ್ಪಿಸುವ ಗದಗ ನಗರದ ಕಲಾವಿದರೇ ಅಭಿನಯಿಸಿರುವ ‘ಸಾವಿರ ದಾರಿ’ ಕಿರುಚಿತ್ರ ಬಿಡುಗಡೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ.ಎ.ಕೆ.ನಾಶಿ ಅವರು ಲ್ಯಾಪಿಯಲ್ಲಿ ಬಟನ್ ಒತ್ತುವ ಮೂಲಕ ಬಿಡುಗಡೆ ಮಾಡಿದರು.ಅವರು ನಗರದ...

ಕವನ: ದುಂಡುಮಲ್ಲಿಗೆ

ದುಂಡುಮಲ್ಲಿಗೆ ಅರಳಲು ಬೇಕು ನಿನಗೆ ಕಾಲ ಬೇಸಿಗೆ. ಮುಂಜಾನೆ ಅರಳುವೆ ನೀ ಮೆಲ್ಲಗೆ. ಕಾಣುವೆ ನೋಡಲು ನೀ ಬೆಳ್ಳಗೆ. ತೋರಿಸುವೆ ನಿನ್ನ ಮೊಗದಲ್ಲಿ ಸದಾ ಮುಗುಳ್ನಗೆ. ಮುಂಜಾನೆ ಅರಳಿ ಸಾಯಂಕಾಲ ಬಾಡಿದರೂ ನಿನಗಿಲ್ಲ ಯಾವ ಹಗೆ. ಹೇಳು ನೀ ಏರುವೆ ಯಾರ ಮುಡಿಗೆ. ಮುತ್ತೈದೆಯರ ಮುಡಿಗೆ ಅಥವಾ...

ದಿನ ಭವಿಷ್ಯ ಬುಧವಾರ (13/04/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಹಣದ ನಷ್ಟವು ಸಂಭವಿಸಬಹುದು. ಆದ್ದರಿಂದ ವಹಿವಾಟುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಎಷ್ಟು ಜಾಗರೂಕರಾಗಿರುತ್ತಿರೋ ಅಷ್ಟೇ ನಿಮಗೆ ಉತ್ತಮವಾಗಿರುತ್ತದೆ ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು...

Most Read

error: Content is protected !!
Join WhatsApp Group