Monthly Archives: April, 2022

ವೈಶಾಖ ಮಾಸದ ಅಮಾವಾಸ್ಯೆ; ಮಹತ್ವ ತಿಳಿದುಕೊಳ್ಳಿ

ಪ್ರತಿ ತಿಂಗಳ ಕೃಷ್ಣಪಕ್ಷದ ಕೊನೆಯ ತಿಥಿಯಂದು ಅಮಾವಾಸ್ಯೆ ಇರುತ್ತದೆ. ಈ ಅಮಾವಾಸ್ಯೆಯನ್ನು ಮಾಸದ ಹೆಸರಿನಿಂದ ಗುರುತಿಸಲಾಗುತ್ತದೆ. ವೈಶಾಖ ಮಾಸದ ಅಮಾವಾಸ್ಯೆಯನ್ನು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿ ಈ ದಿನ ಶನಿವಾರ ಬಂದ ಕಾರಣ ಇದರ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈ ಬಾರಿಯ ವೈಶಾಖ ಅಮವಾಸ್ಯೆಯು ಏಪ್ರಿಲ್ 30, ಅಂದರೆ ಶನಿವಾರದಂದು ಇರಲಿದೆ...

ಸಂಗೀತ ಸರಸ್ವತಿ ಪುತ್ರ ಅಭಿಲಾಷ್ ನಾಮದೇವ ಕಾಂಬಳೆ ರವರಿಗೆ ಚಿನ್ನದ ಪದಕ

ಸಿಂದಗಿ : ಗೊಂಧಳಿ ಸಮಾಜದ ವರಪುತ್ರ ಅಭಿಲಾಷ್ ನಾಮದೇವ ಕಾಂಬಳೆ ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರು ವಾಡಿ ಯವರು. ಬಾಲ್ಯದಿಂದಲೇ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿಯಲು ಆರಂಭ ಮಾಡಿದರು. ಪ್ರಯತ್ನಂ ಸರ್ವಸಿದ್ಧಿ ಸಾಧನಂ: ತಂದೆ ನಾಮದೇವ ಕಾಂಬಳೆ ರವರ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ, ಶ್ರದ್ಧೆ, ತ್ಯಾಗ, ಪರಿಶ್ರಮದಿಂದ ಸಂಗೀತ ಕಲಾದೇವಿಯ ಆರಾಧನೆಯಿಂದ ಇಂದು ಅಭಿಲಾಷ್...

ಹಿಂದು ಮುಸ್ಲಿಂ ಸೌಹಾರ್ದಕ್ಕೆ ನಾಂದಿ ಹಾಡಲು ಹೊರಟ ಬಸವಾದಿ ಭಕ್ತರು

ಬೀದರ - ಬರಲಿರುವ ಬಸವ ಜಯಂತಿಯನ್ನು ಹಿಂದು ಮುಸ್ಲಿಮರು ಜಂಟಿಯಾಗಿ ಆಚರಿಸುವ ಮೂಲಕ ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಹಿಂದೂ ಮುಸ್ಲಿಂ ಧರ್ಮದ ಸೌಹಾರ್ದಕ್ಕೆ ನಾಂದಿ ಹಾಡಲು ಹೊರಟ ಬಸವ ಭಕ್ತರು. ಬೀದರ್ ನಲ್ಲಿ ನಡೆಯಲಿರುವ 889 ನೇ ಬಸವ ಜಯಂತಿ ಹಿನ್ನೆಲೆಯಲ್ಲಿ ಹಿರಿಯ ಬಸವ ಭಕ್ತ ಬಸವ ಜಯಂತಿ ಉತ್ಸವ ಸಮಿತಿಯ ಸಂಸ್ಥಾಪಕ...

ನವೋದಯ ಪರಿಕ್ಷೆಗೆ ಸಕಲ ಸಿದ್ಧತೆ – ಬಿಇಓ ಮನ್ನಿಕೇರಿ ಮಾಹಿತಿ

ಮೂಡಲಗಿ: ಜವಾಹರಲಾಲ ನವೋದಯ ವಿದ್ಯಾಲಯಗಳಿಗೆ ೬ ನೇ ತರಗತಿಗೆ ನಡೆಯುವ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳು ಏ. ೩೦ ಶನಿವಾರದಂದು ಜರುಗುವವು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೂಡಲಗಿ ವಲಯದಲ್ಲಿ ೧೫ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೨೯೮೬ ವಿದ್ಯಾರ್ಥಿ ಅರ್ಜಿ ಸಲ್ಲಿಸಿದ್ದು, ಇದು ಕರ್ನಾಟಕ ರಾಜ್ಯದಲ್ಲಿಯೇ ಅತೀ ಹೆಚ್ಚು ಮಕ್ಕಳು ಪ್ರವೇಶ ಪರೀಕ್ಷೆಗೆ ದಾಖಲಾಗಿರುವುದು ಸಂತಸದ ವಿಷಯವಾಗಿದೆ ಎಂದು...

ಸಚಿವರಿಗೆ ತಡವಾಗಿ ಜ್ಞಾನೋದಯ : ರಸ್ತೆ ಹಾಳಾದ ಮೇಲೆ ಮರಳು ಸಾಗಾಣಿಕೆಗೆ ಕಡಿವಾಣ

ಬೀದರ - ಒಂದು ಗಾದೆ ಮಾತು ಇದೆ ಗಂಡ ಸತ್ತ ಮೇಲೆ ಹೆಂಡತಿಗೆ ಬುದ್ದಿ ಬಂತಂತೆ ! ಇನ್ನೊಂದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ ! ಅದೇ ರೀತಿಯಾಗಿದೆ ಈಗ ಬೀದರನ ರಸ್ತೆಗಳ ಸ್ಥಿತಿ. ನಿಯಮ ಮೀರಿ ಅತಿಭಾರ ವಾದ ಮರಳು ಸಾಗಿಸುವ ವಾಹನ ಗಳಿಂದ ಜಿಲ್ಲೆಯ ಕಮಲನಗರ ಮತ್ತು ಔರಾದ...

ಗೃಹ ಪ್ರವೇಶದ ನಿಮಿತ್ಯ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ

ಸವದತ್ತಿ : ಪಟ್ಟಣದ ಶಿವಬಸವ ನಗರದಲ್ಲಿ ಕವಿ ನಾಗೇಶ್ ಜೆ. ನಾಯಕ ಅವರ ಹೊಸಮನೆ ಪ್ರವೇಶದ ನಿಮಿತ್ತ ಮೇ ೨ ರಂದು ಬೆಳಿಗ್ಗೆ ೧೦ ಗಂಟೆಗೆ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭ ನಡೆಯಲಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಸು ಬೇವಿನಗಿಡದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸವದತ್ತಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್...

ಮೂಡಲಗಿಯಲ್ಲಿ ಬಿಡಾಡಿ ನಾಯಿ, ಹಂದಿಗಳ ಹಾವಳಿ

ಮೂಡಲಗಿ - ಮೂಡಲಗಿ ಪಟ್ಟಣದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನತೆಯಲ್ಲಿ ಆತಂಕ ಹೆಚ್ಚಾಗಿದೆ. ದಾರಿಯಲ್ಲಿ ಹೋಗಬರುವ ಜನರನ್ನು ನಾಯಿಗಳು ಕಚ್ಚುತ್ತಿದ್ದು ಜನರು ಈ ಬಗ್ಗೆ ಪುರಸಭೆಯವರಿಗೆ ಹೇಳಿದರೂ ಅವರು ದಿವ್ಯ ನಿರ್ಲಕ್ಷ್ಯ ತಾಳಿದ್ದರಿಂದ ನಾಯಿಗಳಿಂದ ಅಪಾಯ ಹೆಚ್ಚಾಗಿದೆ. ಈ ನಾಯಿಗಳಿಂದಾಗಿ ಜನರಿಗೆ, ಶಾಲಾ ಮಕ್ಕಳಿಗೆ ಭಯ ಹೆಚ್ಚಾಗಿದೆ. ಈಗಾಗಲೇ ನಾಯಿಗಳು ಹಲವು ಜನರನ್ನು ಕಚ್ಚಿದ್ದು ಪ್ರಾಣಾಪಾಯ...

ಇಂದಿನ ರಾಶಿ ಭವಿಷ್ಯ ಶುಕ್ರವಾರ (29-04-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ನೀವು ಇಂದು ನಿಮ್ಮ ಸಿಹಿಯಾದ ಪ್ರೀತಿಯ ಜೀವನದಲ್ಲಿನ ಉತ್ಕಟತೆಯನ್ನು ಆನಂದಿಸುತ್ತೀರಿ. ನಿಮ್ಮ ಕೌಶಲ್ಯಗಳನ್ನು ತೋರಿಸಲು ಅವಕಾಶಗಳು ಇಂದು ನಿಮ್ಮೊಂದಿಗಿವೆ. ನಿಮ್ಮ ಆಯಸ್ಕಾಂತೀಯ ಎಲ್ಲರಲ್ಲೂ ಬೆರೆಯುವ ವ್ಯಕ್ತಿತ್ವ ಹೃದಯಗಳನ್ನು ಸೆರೆಹಿಡಿಯುತ್ತದೆ. ದಿನವಿಡೀ ನಿಮ್ಮಲ್ಲಿ ಶಕ್ತಿ ಉಳಿದಿರುತ್ತದೆ. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ. ದೂರದ...

೨೦೧೯ ರ ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ ; ಸಾಮೂಹಿಕ ಆತ್ಮಹತ್ಯೆಗೆ ಸಂತ್ರಸ್ತರ ನಿರ್ಧಾರ

ಮೂಡಲಗಿ - ಗೋಕಾಕ ಹಾಗೂ ಮೂಡಲಗಿ ತಹಶಿಲ್ದಾರರು ೨೦೧೯ ರಲ್ಲಿ ಉಂಟಾದ ಭಾರೀ ಪ್ರವಾಹದಲ್ಲಿ ಬಿದ್ದ ಮನೆಗಳಿಗೆ ಪರಿಹಾರ ಕೊಡದೆ ೫೦-೭೦ ಸಾವಿರ ರೂ. ಹಣ ಕೊಟ್ಟ, ಮನೆ ಬೀಳದೆ ಇರುವವರಿಗೆ ಹಣ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರ ಗಮನ ಕೊಡುತ್ತಿಲ್ಲ ಹೀಗಾಗಿ ಮನೆ ಕಳೆದುಕೊಂಡ...

Bidar: ನೀರಿಗಾಗಿ ಪ್ರಾಣ ಕೊಡಲು ಮುಂದಾದ ಯುವಕ

ಬೀದರ - ಕುಡಿಯಲು ನೀರು ಕೊಡಿ, ಇಲ್ಲವಾದರೆ ನಾವು ಪ್ರಾಣ ಬಿಡುತ್ತೇವೆ ಎಂದು ಜಿಲ್ಲೆಯ ಎಕಲರ ಗ್ರಾಮ ಪಂಚಾಯತ ಮುಂದೆ ಇರುವ ಗಿಡಕ್ಕೆ ಹಗ್ಗ ಹಾಕಿ ನೇಣು ಹಾಕಲು ಪ್ರಯತ್ನ ಮಾಡಿದ ಯುವಕ. ನಮ್ಮ ಗ್ರಾಮಕ್ಕೆ ಕುಡಿಯಲು ನೀರು ಇಲ್ಲ ನಾವು ನಮ್ಮ ಮಕ್ಕಳು ಹೇಗೆ ಬದುಕ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ತರು. ಜಿಲ್ಲೆಯ ತುಳಜಾಪುರ...
- Advertisement -spot_img

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -spot_img
close
error: Content is protected !!
Join WhatsApp Group