Monthly Archives: April, 2022

ಬಸವಣ್ಣನವರ ವಚನಗಳಲ್ಲಿ ಮಾನವೀಯತೆ ತತ್ವ ಕುರಿತು ಉಪನ್ಯಾಸ

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ವತಿಯಿಂದ ದಿ. ೨೩.೦೪.೨೦೨೨ ಶನಿವಾರದಂದು ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಮುಂಜಾನೆ ೧೦.೩೦.ಕ್ಕೆ ಬಸವಣ್ಣನವರ ವಚನಗಳಲ್ಲಿ ಮಾನವೀಯ ತತ್ವಗಳ ಕುರಿತು ಉಪನ್ಯಾಸವನ್ನು ಡಾ....

ಟೈಮ್ಸ್… ವರದಿಯ ಫಲಶ್ರುತಿ; ಕ್ಲೀನ್ ಆದ ನಾಗರಬಾವಿ ಬಸ್ ನಿಲ್ದಾಣ

ಬೆಂಗಳೂರು - ನಗರದ ನಾಗರಬಾವಿ ಬಸ್ ನಿಲ್ದಾಣದಲ್ಲಿನ ಪೊಲೀಸ್ ಬ್ಯಾರಿಕೇಡ್ ಗಳು ಹಾಗೂ ಅಸ್ವಚ್ಛತೆಯ ಬಗ್ಗೆ ಬುಧವಾರ ಟೈಮ್ಸ್ ಆಫ್ ಕರ್ನಾಟಕ ದಲ್ಲಿ ಪ್ರಕಟಗೊಂಡ ವರದಿಗೆ ಬಿಬಿಎಂಪಿ ಸ್ಪಂದಿಸಿದ್ದು ತಕ್ಷಣವೇ ಬ್ಯಾರಿಕೇಡ್ ತೆಗೆಯಲಾಗಿದೆ.ಪ್ರಯಾಣಿಕರ...

ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಗೊಳಿಸಿ – ಬಂಡೆಪ್ಪ ಕಾಶೆಂಪೂರ

ಬೀದರ - ಮುಂಬರುವ ವಿಧಾನ ಸಭಾ ಚುನಾವಣೆ ಕನಸು ಹೊತ್ತುಕೊಂಡು ನಡೆಯುತ್ತಲಿರುವ ಜನತಾ ಜಲಧಾರೆ ಕಾರ್ಯಕ್ರಮದ ಬೀದರ ಜಿಲ್ಲಾ ಸಮಾವೇಶ ನಾಳೆ ಕಮಠಾಣದಲ್ಲಿ ನಡೆಯಲಿದೆ.ಈ ಜನತಾ ಜಲಧಾರೆ ರಥ ಯಾತ್ರೆಯ ಸಮಾವೇಶದಲ್ಲಿ ಹೆಚ್ಚಿನ...

ಹಿಡಕಲ್ ಜಲಾಶಯದಿಂದ ಜಿಆರ್‌ಬಿಸಿ, ಜಿಎಲ್‌ಬಿಸಿ, ಸಿಬಿಸಿ ಕಾಲುವೆಗಳಿಗೆ ನೀರು ಬಿಡಲು ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ

ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ 10 ದಿನಗಳವರೆಗೆ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಜಿಆರ್‌ಬಿಸಿಗೆ 2000 ಕ್ಯೂಸೆಕ್ಸ್, ಜಿಎಲ್‌ಬಿಸಿಗೆ 2400 ಕ್ಯೂಸೆಕ್ಸ್, ಸಿಬಿಸಿಗೆ 500 ಕ್ಯೂಸೆಕ್ಸ್...

ಭೇರ್ಯ ಸರ್ಕಾರಿ ಕನ್ನಡ ಶಾಲೆ ದುರವಸ್ಥೆ; ಸೂಕ್ತ ಕ್ರಮಕ್ಕೆ ಟಿ .ಎಸ್.ನಾಗಾಭರಣ ಸೂಚನೆ

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ರುವ ಶತಮಾನದ ಇತಿಹಾಸವುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ...

ಆಯ್.ಟಿ.ಬಿ.ಪಿ ೪೪ ಬೆಟಾಲಿಯನ್ ವತಿಯಿಂದ ರಕ್ತದಾನ ಶಿಬಿರ

ಬೆಳಗಾವಿ: ಬೆಳಗಾವಿ ಜಿಲ್ಲಾ ಬಿಮ್ಸ್ ಆಸ್ಪತ್ರೆಯ ರಕ್ತಭಂಡಾರದ ಸಿಬ್ಬಂದಿಗಳು ಬುಧವಾರ ದಿ. ೨೦ ರಂದು ಆಯ್.ಟಿ.ಬಿ.ಪಿ ೪೪ ಬೆಟಾಲಿಯನ್ ಹಾಲಭಾಂವಿ ಕ್ಯಾಂಪ ವಂಟಮೂರಿಗೆ ಭೇಟಿ ನೀಡಿ ೨೪ ಜನರಿಂದ ರಕ್ತದಾನ ಮಾಡಿಸಿ ಶಿಬಿರವನ್ನು...

ಬೀದರಗೆ ಬಂದ ಜನತಾ ಜಲಧಾರೆ‌ ಯಾತ್ರಾ ರಥ

ಬೀದರ - ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾ ಜಲಧಾರೆ ಯಾತ್ರಾ ರಥವು ಬೀದರ ನಗರ ಪ್ರವೇಶ ಮಾಡಿತು.ಪಟಾಕಿ ಸಿಡಿಸಿ ಯಾತ್ರಾ ರಥವನ್ನು ನಗರಕ್ಕೆ ಸ್ವಾಗತ ಮಾಡಿದ ಜೆಡಿಎಸ್ ಕಾರ್ಯಕರ್ತರು. ನಗರದ...

ಇಂದಿನ ರಾಶಿ ಭವಿಷ್ಯ ಗುರುವಾರ (21-04-2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಕೈಗೊಂಡ ಕೆಲಸದಲ್ಲಿ ಅಡೆತಡೆಗಳಿವೆ. ಸಂಬಂಧಿಕರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಕೈಗೆತ್ತಿಕೊಂಡ ಕಾರ್ಯಕ್ಕೆ ಸಮರ್ಪಕವಾದ ಫಲ ದೊರೆಯುವುದಿಲ್ಲ.ಸೋದರ ಸಂಬಂಧಿಗಳೊಂದಿಗೆ ಆಸ್ತಿ ವಿವಾದವಿರುತ್ತದೆ. ಪ್ರವಾಸವನ್ನು ಮುಂದೂಡುವುದು ಉತ್ತಮ. ವ್ಯಾಪಾರಗಳು...

ವಿಶ್ವಶಾಂತಿಗಾಗಿ ಕನ್ನಡದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ

ಸಿಂದಗಿ: ಬಂಥನಾಳ ಗ್ರಾಮದ ಕುವರ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾನಾಸಾಹೇಬ ಹಚಡದ ಅವರು 'ವಿಶ್ವ ಶಾಂತಿಗಾಗಿ ಕನ್ನಡ ಸಾಹಿತ್ಯದ ಕೊಡುಗೆ ಕುರಿತು ಬ್ಯಾಂಕಾಕ್ ನಲ್ಲಿ ಉಪನ್ಯಾಸ ನೀಡಲಿದ್ದಾರೆ.ಇವರು...

ತಾಡಪಾಲಗಾಗಿ ಅರ್ಜಿ ಆಹ್ವಾನ

ಸಿಂದಗಿ: 2021-22ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿಯಲ್ಲಿ ತಾಡಪಾಲಗಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಶ್ರೀಮತಿ ಪಾರ್ವತಿ ಎನ್. ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ...

Most Read

error: Content is protected !!
Join WhatsApp Group