Monthly Archives: August, 2022

S L Bhyrappa Information in Kannada- ಡಾ.ಎಸ್.ಎಲ್. ಭೈರಪ್ಪ

ನಮ್ಮ  ಕಾಲದ  ಮಹಾನ್  ಕಾದಂಬರಿಕಾರರಾದ 'ಡಾ.ಎಸ್.ಎಲ್. ಭೈರಪ್ಪ'ನವರು ಜನಿಸಿದ್ದು ಆಗಸ್ಟ್ 20, 1931ರಲ್ಲಿ.   ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗಾರರು.  1961ರಲ್ಲಿ ಜನಪ್ರಿಯವಾದ ಅವರ 'ಧರ್ಮಶ್ರೀ' ಕಾದಂಬರಿಯಿಂದ ಮೊದಲ್ಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ 'ಉತ್ತರಕಾಂಡ'ದವರೆಗೆ ಅವರ ಕಾದಂಬರಿಗಳು ಅಪಾರ ಸಂಖ್ಯೆಯ ಓದುಗರನ್ನು ಪಡೆದಿದ್ದು, ಜೀವನದ ವಿವಿಧ ಸ್ಥರಗಳ ಬಗೆಗೆ ಚಿಂತನೆ...

National Anthem in Kannada- Jana Gana Mana

National Anthem in Kannada is the Jana Gana Mana song of India. The music and lyrics of the song were done by Rabindranath Tagore. The original song ‘Jana Gana Mana’ is written in Bengali, in this post we are...

ಇಂದಿನ ರಾಶಿ ಭವಿಷ್ಯ ಸೋಮವಾರ 08-08-2022

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಇಂದು ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳೊಂದಿಗೆ ಘರ್ಷಣೆಯ ಅಪಾಯವಿದೆ. ದೇಶೀಯ ಮುಂಭಾಗದೊಂದಿಗೆ ವ್ಯವಹರಿಸುವಾಗ ರಾಜತಾಂತ್ರಿಕವಾಗಿರಲು ಪ್ರಯತ್ನಿಸಿ ಮತ್ತು ತಾತ್ವಿಕ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ನೈಜ ಪ್ರಪಂಚವನ್ನು ಅದರ ನಿಜವಾದ ದೃಷ್ಟಿಕೋನದಲ್ಲಿ ನೋಡಲು ಪ್ರಯತ್ನಿಸಿ. ನಿಮ್ಮ ನಾಯಕತ್ವ ಕೌಶಲ್ಯಗಳನ್ನು ಸರಿಯಾಗಿ ಬಳಸಿಕೊಂಡು ವಿಷಯಗಳನ್ನು ಮುಂದಕ್ಕೆ...

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ

ಬೆಂಗಳೂರು: ಆಗಸ್ಟ್ 6 ರಂದು 'ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿ'ನ ಆಶ್ರಯದಲ್ಲಿ ನಗರದ ಹೊಸಕೆರೆಹಳ್ಳಿ ಕೆರೆ ಪರಿಸರದಲ್ಲಿ "ಸಾಹಿತ್ಯದ ಮೂಲಕ ಪರಿಸರ ಜಾಗೃತಿ" ಎಂಬ ವಿಶಿಷ್ಟ-ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಎಚ್. ಎಸ್. ವೆಂಕಟೇಶ್ ಮೂರ್ತಿ ಸಾಹಿತ್ಯದ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಪ್ರಕೃತಿಗೆ ಗಾಸಿ ಮಾಡದಿರುವ ಜೀವನ ಕ್ರಮವನ್ನು...

ಶಿಕ್ಷಕರು ಸಂಸ್ಕೃತಿಯ ರಾಯಭಾರಿಗಳಾಗಬೇಕು: ಶಿವಲಿಂಗ ಸಿದ್ನಾಳ

ಮೂಡಲಗಿ: ಶಿಕ್ಷಕರು ಮಕ್ಕಳಿಗೆ ನಾಲ್ಕು ಅಕ್ಷರ ಕಡಿಮೆ ಕಲಿಸಿದರೂ ಪರವಾಗಿಲ್ಲ ಸಂಸ್ಕಾರ ಕಲಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಮಹಾಲಿಂಗಪೂರ ಕೆ.ಎಲ್.ಇ ಪಿಯು ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು. ತಾಲೂಕಿನ ಅವರಾದಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಫರ್ಧೆಗಳು ಹಾಗು ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ...

ಡಾನ್ಸ್ ಮಾಡಿದ ಸಲಗರ ದಂಪತಿ

ಬೀದರ - ಬಸವಕಲ್ಯಾಣ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ 1000 ಮೀ ರಾಷ್ಟ್ರಧ್ವಜ‌ ವಾಕಥಾನ್ ಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಪಟ್ಟಣದ ಕೋಟೆ ಆವರಣದಲ್ಲಿ ದೀಪ ಪ್ರಜ್ವಲಿಸುವ ಮೂಲಕ ರಾಷ್ಟ್ರ ಧ್ವಜ ವಾಕಥಾನ್ ಗೆ ಚಾಲನೆ ನೀಡಿ ರಾಷ್ಟ್ರಧ್ವಜದೊಂದಿಗಿನ ನಡಿಗೆ ಬಸವಕಲ್ಯಾಣ ಕೋಟೆ ರಸ್ತೆಯಿಂದ ಪಟ್ಟಣದ ಪ್ರಮುಖ ವೃತ್ತದ ಮೂಲಕ ತಹಶೀಲ್ದಾರರ ಕಚೇರಿ...

ಜೋಕಾಲಿ ಆಡಿದರು ಅಶೋಕ ಖೇಣಿ

ಬೀದರ - ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಖೇಣಿ ಜೋಕಾಲಿ ಆಡಿದ್ದಾರೆ. ಕಾರ್ಯಕರ್ತರ ಮನೆಗೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಖೇಣಿ ಜೋಕಾಲಿ ಆಡಿದ್ದು ಇಬ್ಬರು ಮಕ್ಕಳು ಅಶೋಕ ಖೇಣಿಯವರ ಜೋಕಾಲಿಯನ್ನು ತೂಗುವ ವೀಡಿಯೊ ವೈರಲ್ ಆಗಿದೆ. ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಜೋಕಾಲಿ ಆಡುವ ವಿಡಿಯೋವನ್ನು ತನ್ನ...

ಲಿಂಗಾಯತ ಸಂಘಟನೆ ವತಿಯಿಂದ ಸತ್ಸಂಗ ಮತ್ತು ಉಪನ್ಯಾಸ

ದುಡಿಮೆ ಮತ್ತು ಬೆವರುಗಳೇ ನಮ್ಮ ಆರೋಗ್ಯದ ಲಕ್ಷಣಗಳು. ನಿಸರ್ಗಕ್ಕೆ ಒತ್ತಾಯಿಸದೆ ಸಹಕರಿಸಿ ಬದುಕಬೇಕು. ಅನಾರೋಗ್ಯ ಆರೋಗ್ಯದ ರುಚಿ ತೋರಿಸುತ್ತದೆ ಎಂದು ಕ ಸಾ ಪ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಹೇಳಿದರು. ರವಿವಾರ ದಿ.7 ರಂದು ಲಿಂಗಾಯತ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ 'ವಾರದ ಸತ್ಸಂಗ ಮತ್ತು ಉಪನ್ಯಾಸ' ಕಾರ್ಯಕ್ರಮದಲ್ಲಿ' ಅಂಗೈಯಲ್ಲಿ ಆರೋಗ್ಯ' ಕುರಿತು ವಿಶೇಷ ಉಪನ್ಯಾಸ...

ಕವಿಗೋಷ್ಠಿಗೆ ಆಹ್ವಾನ

ಸಿಂದಗಿ: ಭಾರತ 75ನೇ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಆ. 18 ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಆ. 15ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ರಾಜಶೇಖರ ಕೂಚಬಾಳ ದೂ; 9611888863, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ...

ಕವನ: ಸ್ನೇಹಿತರ ದಿನಾಚರಣೆ

ಸ್ನೇಹಿತರ ದಿನಾಚರಣೆ ಇಂದು ನಿನ್ನೆಯದಲ್ಲ ಈ ಸಂಭ್ರಮ ಸ್ನೇಹ ಎನ್ನುವ ಭಾವವೇ ಅನುಪಮ| ಎಲ್ಲ ಸಂಬಂಧಗಳಿಗಿಂತ ಮಿಗಿಲು ಸ್ನೇಹವೆಂಬುದು ಸದಾ ತೆರೆದ ಬಾಗಿಲು|| ಮನಕೆ ಮುದ ತರುವ ಸಂಬಂಧ ಸುಖ ದುಃಖಗಳ ಅನುಬಂಧ| ಹಿಗ್ಗಿ ಕುಣಿವ ಮನಸಿನಾನಂದ ಊಹಿಸಿಕೊಳುವುದೇ ಬಲು ಚೆಂದ|| ಭಾವನೆಗಳಿಗೆ ಬೆಲೆ ಕೊಡುವ ನೆಲೆ ಹಂಚಿಕೊಳ್ಳಲು ಬೇಕಾಗಿಲ್ಲ ಯಾವ ಕಲೆ| ಕಟ್ಟಲಾಗಲ್ಲ ಈ ಸಂಬಂಧಕೆ ಯಾವುದೇ ಬೆಲೆ ಇದುವೇ ಸ್ನೇಹ ಸಂಬಂಧ ಭಾವನೆಗಳ ಬಲೆ|| ಪ್ರತೀ ಕ್ಷಣವೂ ಮನಸಿನಾಳದಲಿ ಹರುಷದ...
- Advertisement -spot_img

Latest News

ಹಾಸನ ವಿದ್ಯಾನಗರ ಕುವೆಂಪು ಯುವಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಹಾಸನ ವಿದ್ಯಾನಗರ ಕುವೆಂಪು ರಸ್ತೆ. ಇಲ್ಲಿಯ ಕುವೆಂಪು ಯುವಕರ ಸಂಘದಿಂದ ದಿ 24 - 11 - 2024ರ ಭಾನುವಾರ ಕುವೆಂಪು ಸರ್ಕಲ್ ನಲ್ಲಿ ಅದ್ದೂರಿ...
- Advertisement -spot_img
close
error: Content is protected !!
Join WhatsApp Group