ಬೀದರ: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಗೂ ರಾಷ್ಟ್ರಧ್ವಜ ಹಾರಿಸಬೇಕೆಂಬ ಕಾರ್ಯಕ್ರಮದ ಅಡಿಯಲ್ಲಿ ಶಿವಕುಮಾರ್ ಸ್ವಾಮಿ ನೇತೃತ್ವದಲ್ಲಿ ರಾಷ್ಟ್ರಧ್ವಜಕ್ಕೆ ಚಾಲನೆ ನೀಡಲಾಯಿತು.
ರಾಷ್ಟ್ರಗೀತೆ ಹಾಡುವ ಮೂಲಕ ಶಿವಕುಮಾರ್ ಸ್ವಾಮೀಜಿ ಚಾಲನೆ ನೀಡಿದರು. ಶಾಲೆ ಮಕ್ಕಳು ರಾಷ್ಟ್ರ ಧ್ವಜ ಹಾರಿಸಿ ಭಾರತ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.
ಶಾಲೆ ಮಕ್ಕಳಿಗೆ ಧ್ವಜವನ್ನು ಮನೆಗೆ...
ಸಿಂದಗಿ: 75ನೇ ವರ್ಷದ ಆಜಾದಿ ಅಮೃತ ಮಹೋತ್ಸವದ ನಿಮಿತ್ತ ಇಡೀ ದೇಶಾದ್ಯಂತ ಆ. 13ರಿಂದಲೇ ಹರ್ ಘರ್ ತಿರಂಗಾ ಹಾರಿಸಬೇಕು ಎಂದು ಆದೇಶ ಬಂದಿದ್ದು ಸಕಲ ಗೌರವದೊಂದಿದೆ ತ್ರಿರಂಗಾ ಧ್ವಜ ಹಾರಿಸಿ ಈ ರಾಷ್ಟ್ರೀಯ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ತಾಪಂ ಇಓ ಬಾಬು ರಾಠೋಡ ತಾಲೂಕಿನ ಸಮಸ್ತ ಸಾರ್ವಜನಿಕರಲ್ಲಿ ಕೋರಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ...
ಸಿಂದಗಿ: ಸ್ವಾತಂತ್ರದ ಅಮೃತ ಮಹೋತ್ಸವ ಆಚರಣೆಗೆ ಮನೆ ಮನೆಗೆ ವಿತರಿಸುತ್ತಿರುವ ರಾಷ್ಟ್ರಧ್ವಜ ನಿಯಮಬದ್ಧವಾಗಿಲ್ಲ. ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಮಾನ ಮನಸ್ಕ ಗೆಳೆಯರ ಬಳಗ ತಹಶೀಲ್ದಾರ ಕಛೇರಿ ಶಿರಸ್ತೆದಾರ ಜಿ.ಎಸ್.ರೋಡಗಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ ಡಿಗ್ಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು...
‘ಸಂಘ, ಸಂಸ್ಥೆಗಳಲ್ಲಿ ಸಹಕಾರ, ವಿಶ್ವಾಸ ಇದ್ದರೆ ಅಭಿವೃದ್ಧಿ ಇರುತ್ತದೆ’
ಮೂಡಲಗಿ: ‘ಸಂಘ, ಸಂಸ್ಥೆಗಳಲ್ಲಿ ಸಹಕಾರ ಮತ್ತು ಪರಸ್ಪರ ವಿಶ್ವಾಸ ಇದ್ದರೆ ಅಭಿವೃದ್ಧಿ ಮತ್ತು ಪ್ರಗತಿ ಇರುತ್ತದೆ’ ಎಂದು ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಹೇಳಿದರು.
ಇಲ್ಲಿಯ ನೂತನ ಶ್ರೀ ವೆಂಕಟೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಹಕಾರ ಸಂಸ್ಥೆಗಳು...
ಶಾಸಕರು ಸಿದ್ಧು ಜನ್ಮದಿನದ ಸಂಭ್ರಮದಲ್ಲಿ ಬಿಜಿ
ಬೀದರ - ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಮಹಾರಾಷ್ಟ್ರ ಗಡಿ ಪ್ರದೇಶಕ್ಕೆ ಹೊಂದಿರುವ ಗ್ರಾಮಗಳ ಸುತ್ತ ಮುತ್ತ ನಿನ್ನೆ ರಾತ್ರಿ ಯಿಂದ ಮುಂದುವರಿದ ಭಾರೀ ಮಳೆ ತನ್ನ ಅಟ್ಟಹಾಸ ಮೆರೆದಿದೆ.
ಭಾಲ್ಕಿ ತಾಲ್ಲೂಕಿನ ಮೇಹಕರ್, ಅಳವಾಯಿ ಅಟರ್ಗಾ ವಲಯದಲ್ಲಿ ಭಾರೀ ಮಳೆ ಬೀಳುತ್ತಿದೆ. ಮಳೆಯಿಂದಾಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದ ಕೆರೆ...
ನ್ಯಾಷನಲ್ಲ ಹೆರಾಲ್ಡ್ ಹಗರಣದ ಕುರಿತಂತೆ ಇಡಿಯು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಪಕ್ಷದ ಉಳಿದ ನಾಯಕರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ವಿರುದ್ದ ಉರಿದೆದ್ದರು. ತಮ್ಮ ನಾಯಕರನ್ನು ಉದ್ದೇಶಪೂರ್ವಕವಾಗಿ ಕಾಡಲಾಗುತ್ತಿದೆ ಎಂದೆಲ್ಲ ಗಾಂಧಿ ಪರಿವಾರದವರ ಪರವಾಗಿ ಪ್ರತಿಭಟನೆ ಮಾಡಿದ್ದೇ ಮಾಡಿದ್ದು.
ಆದರೆ ಇನ್ನೊಂದು ವಿಷಯ ಎಲ್ಲಾ ಜನತೆಯ...
ಒಪ್ಪಿಸಿಕೊಳ್ಳಿ.. ಇಲ್ಲಿವೆ ನಾಲ್ಕು ಮಿನಿಗವಿತೆಗಳು. ಮೊಗವರಳಿಸುತ ಮುದಗೊಳಿಸುವ ನಗೆಗವಿತೆಗಳು. ಮದುವೆ ದಿನದ ಮೋಜು ಗೋಜಿನ ಈ ಹಾಸ್ಯದ ಹಣತೆಗಳು, ನಗೆಯುಕ್ಕಿಸುವ ಭಾವಪ್ರಣತೆಗಳು ನಿಮ್ಮ ಹಬ್ಬದ ಹರ್ಷವನ್ನು ಇಮ್ಮಡಿಗೊಳಿಸಲಿ ಎಂದು ಆಶಿಸುತ್ತಾ.
-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮುಹೂರ್ತ...!
ಮಾಂಗಲ್ಯಧಾರಣೆ ಘಳಿಗೆಯಲ್ಲಷ್ಟೆ
ನಸುನಾಚಿ ನಮ್ರ ವಿನಮ್ರತೆಯಲಿ
ಹುಡುಗಿ ತಲೆ ತಗ್ಗಿಸಿ ಬಾಗಿದ್ದು
ಮತ್ತೆಂದು ತಲೆ ಬಗ್ಗಿಸಲೇ ಇಲ್ಲ.!
ತಾಳಿಕಟ್ಟುವ ಮುಹೂರ್ತದಲ್ಲಷ್ಟೇ
ಮೀಸೆತಿರುವಿ ಗತ್ತು ಗೈರತ್ತಿನಲಿ
ಹುಡುಗ ತಲೆ ಎತ್ತಿ ಬೀಗಿದ್ದು..
ಮುಂದಿನ್ನೆಂದು ತಲೆಯೆತ್ತಲೇ...
ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರೂ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
ಹಿನ್ನೆಲೆ:
ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ...
ಜಿಲ್ಲಾ ಕಸಾಪ ವತಿಯಿಂದ ದತ್ತಿನಿಧಿ ಕಾರ್ಯಕ್ರಮ ವೈಚಾರಿಕ ಚಿಂತನೆ ಕುರಿತು ಉಪನ್ಯಾಸ
ಬೆಳಗಾವಿ- ವಿಶ್ವ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ಕನ್ನಡದ ವಚನ ಸಾಹಿತ್ಯ. ಸಾಹಿತ್ಯ ವಚನದ ರಸವನ್ನು ಹೀರಿದಾಗ ಮಾತ್ರ ಪರಿಪೂರ್ಣತೆ ಸಾಧಿಸುತ್ತದೆ ಎಂದು ಗುರುವಾರ ದಿ. 4 ರಂದು ಬೆಳಗಾವಿಯ ಜಿ. ಎ ಕಾಲೇಜಿನಲ್ಲಿ ಜಿಲ್ಲಾ ಕ.ಸಾ.ಪ ವತಿಯಿಂದ ನಡೆದ ದಿ. ಎಸ್. ವಿ....
ಬಾಲಚಂದ್ರ ಜಾರಕಿಹೊಳಿ ಸಾವಕಾರರಿಗೆ ಮೂಡಲಗಿ ನಗರದ ಮ್ಯಾಲ ಸಿಟ್ಟ ಬಂದೈತಿ ಅದಕ್ಕs ಅವ್ರು ಮೂಡಲಗಿ ನಗರಕ್ಕ ಏನೂ ಕೆಲ್ಸಾ ಮಾಡಾಕತಿಲ್ಲಾ...
ಹೀಗೊಂದು ಮಾತು ಮೂಡಲಗಿ ಭಾಗದ ಸಾರ್ವಜನಿಕರಲ್ಲಿ ಹರಿದಾಡುತ್ತಿರುವುದು ಸುಳ್ಳಲ್ಲ. ಯಾವಾಗ ತಾಲೂಕಾಗಿದ್ದ ಮೂಡಲಗಿ ಕ್ಯಾನ್ಸಲ್ ಆಗಿ, ಅದಕ್ಕಾಗಿ ಹೋರಾಟ ಆಗಿ....ಮತ್ತೆ ಮರಳಿ ಮೂಡಲಗಿ ತಾಲೂಕಾಯಿತೋ....ಆ ಹೋರಾಟದಲ್ಲಿ ಶೈನ್ ಆದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ...
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...