ಮೂಡಲಗಿ: ದಾರವಾಡದ ಡೆಪ್ಯೂಟಿ ಚನ್ನಬಸಪ್ಪ ದತ್ತಿ ಪ್ರತಿಷ್ಠಾನದ ವತಿಯಿಂದ ದಿ. ಶ್ಯಾಮರಾವ್ ನರಸೋಪಂತ ಕುಲಕರ್ಣಿ ಅವರ ಸ್ಮರಣಾರ್ಥ ನಿವೃತ್ತ ಗುರುಮಾತೆ ಸರೋಜಿನಿ ಶ್ಯಾಮರಾವ್ ಕುಲಕರ್ಣಿಯವರು ನೀಡುವ ೨೦೨೧-೨೨ ನೇಯ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹಡಗಿನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಈರಪ್ಪ ಹಳ್ಳಿ, ಖಾನಟ್ಟಿಯ ಸರಕಾರಿ ಪ್ರೌಢ ಶಾಲೆಯ ಸಹ...
ಗುರುವೀಗ ಸುಗಮಕಾರ,
ಮರೆಯದಿರಿ ಎಂದಿಗೂ ಗುರುವಿನಿಂದಲೇ ಸಾಕ್ಷಾತ್ಕಾರ
ಗುರು ಎಂಬ ಎರಡಕ್ಷರದ ಜಾದೂಗಾರ
ಎಲ್ಲರ ಭವಿಷ್ಯಕ್ಕೆ ರೂಪು ಕೊಡುವ ಕಲಾಕಾರ||
ಶತಮಾನ ಯಾವುದಾದರೇನು?
ತಂತ್ರಜ್ಞಾನ ಎಷ್ಟು ಮುಂದುವರೆದರೇನು?
ಗುರು ಸ್ಥಾನದ ಬೆಲೆ ಕಟ್ಟಲಾದೀತೇ?
ಗುರು ಪಾವಿತ್ರ್ಯ ಸುಳ್ಳಾದೀತೆ?
ಇದು ಒಂದು ದಿನದ ಆಚರಣೆಯಲ್ಲ
ನಮ್ಮ ಪ್ರತಿದಿನದ,ಪ್ರತಿಕ್ಷಣದ ಅನುಕರಣೆ
ಪ್ರತೀ ಹೃದಯದ ಬಡಿತದ ಮಿಡಿತ
ಓ!ಗುರುವೇ ನೀನಿರದ ಬಾಳು ಅನಿಶ್ಚಿತ||
ತಂದೆ- ತಾಯಿ ,ಬಂಧು-ಬಳಗದ ಪರಿಛಾಯೆ ನೀನು
ಎಲ್ಲ ಸಂಬಂಧಗಳಿಗೂ ಮೀರಿದ ಬಂಧನವು ನೀನು
ನಿನ್ನ...
ಅನಂತನಾಗ್ ಅವರ ಮೊದಲ ಕನ್ನಡ ಚಿತ್ರ " ಸಂಕಲ್ಪ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿತ್ತು. ಆ ಸಂದರ್ಭದಲ್ಲಿ ನಾನು ಬೇರೇನೋ ಕೆಲಸಕ್ಕಾಗಿ ಬೆಂಗಳೂರಲ್ಲಿದ್ದೆ. ಸಂಕಲ್ಪ ಸಿನೆಮಾದ ಮೊದಲ ಶೋ ನೋಡಿದ ನಾನು ಮೆಜೆಸ್ಟಿಕ್ ನಿಂದ ಜಯನಗರದಲ್ಲಿದ್ದ ನಟ ಶ್ರೀನಾಥ್ ಅವರ ಮನೆಗೆ ಹೋದೆ. ಅವರು ನನಗೆ ಮೊದಲೇ ಪರಿಚಯ. ಅಕಸ್ಮಾತ್ ಅಲ್ಲಿಗೆ ಅನಂತನಾಗ್ ಹಾಗೂ ಶ್ರೀನಾಥ್ ಅವರ...