Yearly Archives: 2022

ಪುರಸಭಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಲಿತ ಸೇನೆಯಿಂದ ಮನವಿ

ಸಿಂದಗಿ: ಸರ್ಕಾರಕ್ಕೆ ನಷ್ಟ ಮತ್ತು ವಂಚನೆ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ...

ರೈತರಿಂದ ಆಕ್ಷೇಪಣೆ ಆಹ್ವಾನ

ಸಿಂದಗಿ; 2018-19 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿದ ಸಿಂದಗಿ ಹಾಗೂ ದೇವರಹಿಪ್ಪರಗಿ ತಾಲೂಕಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಒಟ್ಟು 606 ಅರ್ಜಿಗಳು ಯುನೈಟೆಡ್ ಇನ್ಸುರನ್ಸ್...

ನಗರೋತ್ಥಾನ ಯೋಜನೆಯಡಿ ಪಟ್ಟಣ ಪಂಚಾಯತಿ ಅಭಿವೃದ್ಧಿಗಾಗಿ ಹೆಚ್ಚಿನ ನೆರವು: ಶಾಸಕ ಬಾಲಚಂದ್ರ ಜಾರಕಿಹೊಳಿ

ಕಲ್ಲೋಳಿ ಪಟ್ಟಣ ಪಂಚಾಯತಿ ನೂತನ ಸದಸ್ಯರಿಂದ ಸತ್ಕಾರ ಗೋಕಾಕ: ಕಲ್ಲೋಳಿ ಪಟ್ಟಣದ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಹಿರಿಯರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಗಮನ...

ಸಂಕ್ರಮಣಕ್ಕೆ ಪಂಚಮಸಾಲಿಗಳಿಗೆ ಸರ್ಕಾರದಿಂದ ಸಿಹಿಸುದ್ದಿ- ಶ್ರೀ ಬಸವ ಜಯಮೃತ್ಯುಂಜಯ ಸಾಮೀಜಿ

ಮೂಡಲಗಿ: ಲಿಂಗಾಯತ ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ 2ಎ ಮೀಸಲಾತಿ ಆಗ್ರಹಿಸಿ ನಡೆಸಿದ ಪಾದಯಾತ್ರೆಯ 1ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪಂಚಮಸಾಲಿಗಳ ಜಾಗರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ...

‘ದತ್ತಿನಿಧಿ ಕಾರ್ಯಕ್ರಮ’ ಮತ್ತು ‘ಸಮಾಗಮ’ ಕೃತಿ ಬಿಡುಗಡೆ : ಅಕ್ಷರಗಳು ಅಕ್ಷಯವಾಗಿ ಉಳಿಯಲಿ, ಸಾಹಿತ್ಯ ಬೆಳೆಯಲಿ. ಡಾ. ಗುರುದೇವಿ ಹುಲೆಪ್ಪನವರಮಠ

ಬೆಳಗಾವಿ - ದಿ.7 ರಂದು ಶುಕ್ರವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ವಿಶ್ವನಾಥ ಬ್ಯಾಕೋಡ ಮತ್ತು ದಿ. ಕಂಪಾ ಸೋಮಶೇಖರರಾವ್ ರವರ ಸ್ಮರಣಾರ್ಥ...

ಪಾದಯಾತ್ರೆಗೆ ಬೆಂಬಲ

ಸಿಂದಗಿ: ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ನೇತೃತ್ವದಲ್ಲಿ ಜ. 09 ರಂದು ಕನಕಪುರದಲ್ಲಿ ನಡೆಯಲಿರುವ ಮೇಕೆದಾಟು ಯೋಜನೆಗಾಗಿ ನಡೆವ ಹೋರಾಟದಲ್ಲಿ ಸಿಂದಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ರವರ ನೇತೃತ್ವದಲ್ಲಿ 10ರಿಂದ14...

ಕಲ್ಲೋಳಿ ಚುನಾವಣಾ ಜಟಾಪಟಿ ; ಸಂಪಾದಕರಿಗೊಂದು ಪತ್ರ

ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿಕೊಳ್ಳುತ್ತಾರೆ ? ಕಲ್ಲೋಳಿ - ಕಲ್ಲೋಳಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ನಾವುಗಳು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದರಾದ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಬಿಜೆಪಿಯ...

ಬೀದರ: ಇಬ್ಬರು ಶಾಲೆ ವಿದ್ಯಾರ್ಥಿಗಳಿಗೆ ವಕ್ಕರಿಸಿದ ಕರೋನ ವೈರಸ್

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಕರೋನ ಮಹಾ ಸ್ಪೋಟವಾಗಿದ್ದು ಬೀದರ ಜಿಲ್ಲೆಯ್ಯಾದಂತ 23 ಕರೋನ ವೈರಸ್ ಪ್ರಕರಣ ಕಂಡುಬಂದಿವೆ ಅದರಲ್ಲಿ ಇಬ್ಬರು ವಿದ್ಯಾರ್ಥಿಗಳಾಗಿದ್ದು ಆತಂಕ ಮೂಡಿಸಿದೆ.ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಭಾಲ್ಕಿ...

ದಿನ ಭವಿಷ್ಯ ಶುಕ್ರವಾರ (07/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನೀವು ಸಾಮಾಜಿಕ ಮತ್ತು ಕೌಟುಂಬಿಕ ಚಟುವಟಿಕೆಗಳಲ್ಲಿ ವಿಶೇಷ ಕೊಡುಗೆಯನ್ನು ನೀಡುತ್ತೀರಿ. ಇಂದು, ವಿದ್ಯಾರ್ಥಿಗಳು ತಮ್ಮ ದುರ್ಬಲ ವಿಷಯಗಳ ಮೇಲೆ ಅಧ್ಯಯನ ಮಾಡಬೇಕಾಗುತ್ತದೆ, ಆಗ ಮಾತ್ರ...

ಆನಂದ ಅಪ್ಪುಗೋಳ ಬಂಧನ

ಬೆಳಗಾವಿ - ಗ್ರಾಹಕರಿಗೆ ಸುಮಾರು ೨೫೦ ಕೋಟಿ ರೂ. ವಂಚನೆ ಎಸಗಿದ್ದ ಸಂಗೊಳ್ಳಿ ರಾಯಣ್ಣ ಕೋ ಆಪ್ ಸೊಸಾಯಿಟಿ ಅಧ್ಯಕ್ಷ ಹಾಗೂ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.ಸಂಗೊಳ್ಳಿ...

Most Read

error: Content is protected !!
Join WhatsApp Group