Monthly Archives: March, 2023

ಮೀಸಲಾತಿ ನೀಡದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ; ಪಂಚಮಸಾಲಿಗಳ ಎಚ್ಚರಿಕೆ

ಸಿಂದಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಇಡೀ ರಾಜ್ಯಾದ್ಯಂತ ರಾಜ್ಯದ  ಎಲ್ಲಾ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು ಅದರ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪಂಚಮಸಾಲಿ ಸಮಾಜದ ಜನರು...

ಪಾಲಕರು ಮಕ್ಕಳಿಗೆ ಪುಸ್ತಕ ಓದುವ ಅಭಿರುಚಿ ಬೆಳಸಬೇಕು- ಬಾಲಶೇಖರ ಬಂದಿ

ಮೂಡಲಗಿ: ‘ಪಾಲಕರು ಮಕ್ಕಳಿಗೆ ಮೊಬೈಲ್ ಕೊಡುವ ಬದಲು ಪುಸ್ತಕಗಳನ್ನು ನೀಡಿ ಅವರಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕು’ ಎಂದು ಸಾಹಿತಿ ಬಾಲಶೇಖರ ಬಂದಿ ಹೇಳಿದರು.ಮೂಡಲಗಿ ಶೈಕ್ಷಣಿಕ ತಾಲ್ಲೂಕಿನ ಮೆಳವಂಕಿ ಸಿದ್ಧಾರೂಢಮಠದ ಸರ್ಕಾರಿ ಹಿರಿಯ ಪ್ರಾಥಮಿಕ...

ಸಿಂದಗಿ: ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಸಿಂದಗಿ: ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮಾರ್ಚ್ 6 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ...

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಿಸಲು ಸುತ್ತೋಲೆ

ಮೂಡಲಗಿ: ದಿ. ೫ ರಂದು ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಂತಮ್ಮ ಅಧಿನದ ಕಚೇರಿಗಳಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಫೋಟೋ ಪೂಜೆ ಮಾಡಿ ಅವರ ಜಯಂತಿ ಆಚರಣೆ ಮಾಡಬೇಕು ಎಂದು ತಾಲೂಕಾ ದಂಡಾಧಿಕಾರಿಗಳು ಸುತ್ತೋಲೆ...

ಸಿದ್ದರಾಮಯ್ಯ ಹಾಗೂ ಡಿಕೆಶಿ ಡ್ರಾಮಾ ಬಾಜಿಗಳು – ಶ್ರೀರಾಮುಲು ಆಕ್ರೋಶ

ಬೀದರ: ಭ್ರಷ್ಟಾಚಾರದ ರಾಯಬಾರಿಗಳು ಅಂದ್ರೆ ಅದು ಡಿಕೆ ಶಿವಕುಮಾರ. ಮೊದಲು ನೀವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆಮೇಲೆ ಸಿಎಂ ರಾಜೀನಾಮೆ ಕೇಳಿ ಎಂದು ಡಿಕೆಶಿಗೆ ಶ್ರೀ ರಾಮುಲು ಸವಾಲ್ ಹಾಕಿದ್ದಾರೆ.ಔರಾದ್ ನಲ್ಲಿ...

ಪಂಚಮಸಾಲಿಗಳಿಂದ ರಾಜ್ಯ ಹೆದ್ದಾರಿ ತಡೆ ; ತೀವ್ರಗೊಂಡ ಮೀಸಲಾತಿ ಹೋರಾಟ

ಎಲ್ಲ ಸಮಾಜದವರಿಂದ ಬೆಂಬಲ ಘೋಷಣೆ ಮೂಡಲಗಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ವಿಚಾರವಾಗಿ ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಕರೆ ನೀಡಿದ ಹಿನ್ನೆಲೆ ಪಂಚಮಸಾಲಿ ಸಮಾಜದ ನೂರಾರು ಜನರು ಹಾಗೂ ತಾಲೂಕಿನ ವಿವಿಧ...

ಮಾಸ್ತಮರಡಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

ಬೆಳಗಾವಿ: ತಾಲೂಕಿನ ಮಾಸ್ತಮರಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ  ಯಲ್ಲಿಂದು ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.ತಾಲೂಕು ವಲಯದ ಬಿ ಆರ್ ಸಿ ಸಮನ್ವಯಾಧಿಕಾರಿ ಡಾ, ಎಮ್ ಎಸ್ ಮೇದಾರ ವಸ್ತು ಪ್ರದರ್ಶನ ಉದ್ಘಾಟನೆ...

ಕಲ್ಲೋಳಿ ಲಿಂಗಾಯತ ಪಂಚಮಸಾಲಿ 2ಎ ಮಿಸಲಾತಿಗೆ ಆಗ್ರಹಿಸಿ ಪ್ರತಿಭಟನೆ

ಮೂಡಲಗಿ: ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಅವರ ಸಲಹೆಯಂತೆ 2ಎ ಮೀಸಲಾತಿ ಒತ್ತಾಯಿಸಿ ಶನಿವಾರ ಕಲ್ಲೋಳಿ ಪಟ್ಟಣದ ಬಸವೇಶ್ವರ ಸರ್ಕಲ್‍ದಲ್ಲಿ ರಸ್ತೆ ಬಂದ ಮಾಡಿ,ಟಯರ್‍ಗೆ ಬೆಂಕಿ...

ಜಾತಿಗಳಲ್ಲಿ ಸಂಘರ್ಷ ತಂದ ಸಿದ್ಧರಾಮಯ್ಯ – ಶೋಭಾ ಕರಂದ್ಲಾಜೆ ಆರೋಪ

ಬೀದರ: ರಾಜ್ಯದಲ್ಲಿ ಹಿಂದೂ ಮುಸ್ಲಿಮ್ ಸಂಘರ್ಷ ತಂದಿಟ್ಟಿದ್ದೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ತಮ್ಮ ಯೋಜನೆಗಳನ್ನು ಬರೀ ಮುಸಲ್ಮಾನರಿಗೆ ಕೊಟ್ಟರು, ವೀರಶೈವ ಲಿಂಗಾಯತರಲ್ಲಿ ಒಡಕು ತಂದಿಟ್ಟರು. ಮೂರ್ತಿ ಪೂಜೆ ಮುಸಲ್ಮಾನರು ಮಾಡುವುದಿಲ್ಲ ಆದರೂ ಟಿಪ್ಪುಜಯಂತಿ...

ಪಂಚಮಸಾಲಿ ಹೋರಾಟಕ್ಕೆ ಜಾತ್ಯತೀತ ಬೆಂಬಲ ಬಸವರಾಜ ಪಾಟೀಲ

ಮೂಡಲಗಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಕೂಡಲ ಸಂಗಮ ಶ್ರೀಗಳ ಕರೆಯ ಮೇರೆಗೆ  ಮಾ.4 ರಂದು ರಾಜ್ಯಾದ್ಯಂತ ರಸ್ತೆ ತಡೆದು ನಡೆಸುವ ಪ್ರತಿಭಟನೆಗೆ ಮೂಡಲಗಿ ತಾಲೂಕಿನಾದ್ಯಂತ ವಿವಿಧ ಸಮಾಜ ಬಾಂಧವರು...

Most Read

error: Content is protected !!
Join WhatsApp Group