Monthly Archives: March, 2023
ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘ ಉದ್ಘಾಟನೆ
ಬೆಳಗಾವಿ: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ, ಪದಾಧಿಕಾರಿಗಳ, ಪದಗ್ರಹಣ, ಮಹಿಳಾ ದಿನಾಚರಣೆ ಸಮಾರಂಭವು ರವಿವಾರ ದಿ 26 ರಂದು...
ನೇರಳೆ
ಫೆಬ್ರವರಿ ,ಮಾರ್ಚ್, ಎಪ್ರಿಲ್ ತಿಂಗಳು ಗಳಲ್ಲಿ ಸಿಕ್ಕುವ ಹಣ್ಣು ತಿನ್ನಲು ಯೋಗ್ಯ. ಒಂದು ಜಾತಿಯ ನೇರಳೆ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುವುದು ಮೇ,ಜೂನ್ ತಿಂಗಳಲ್ಲಿ ಇದು ಗಂಟಲು ನೋವು ಉಂಟುಮಾಡುತ್ತದೆ. ನಮ್ಮಲ್ಲಿ ಇದನ್ನು ಗಂಟಲಗಳಲೆ...
ಅರಳಿಮಟ್ಟಿ: ಮಾ.26ರಂದು ಕರಿಸಿದ್ಧೇಶ್ವರ ಮತ್ತು ಲಕ್ಷ್ಮೀದೇವಿ ಜಾತ್ರೆ
ಮೂಡಲಗಿ: ತಾಲೂಕಿನ ಅರಳಮಟ್ಟಿ ಗ್ರಾಮದಲ್ಲಿ ಶ್ರೀ ಕರಿಸಿದ್ದೇಶ್ವರ ಹಾಗೂ ಶ್ರೀ ಲಕ್ಷ್ಮೀ ದೇವಿ ಜಾತ್ರಾಮಹೋತ್ಸವ ಮಾರ್ಚ 26 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.ಮಾ.26 ಮುಂಜಾನೆ ಶ್ರೀ ಕರಿಸಿದ್ದೇಶ್ವರ ಹಾಗೂ ಶ್ರೀ ಲಕ್ಷ್ಮೀ...
ಬೀದರ ವಿಧಾನ ಸಭಾ ಚುನಾವಣಾ ಅಖಾಡ
ಕಾಂಗ್ರೆಸ್ ಪಕ್ಷದ ಮೊದಲನೇ ಪಟ್ಟಿ ಬಿಡುಗಡೆ
ಬೀದರ: ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಬೀದರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದೆ.ಭಾಲ್ಕಿ ಕ್ಷೇತ್ರದಿಂದ ಈಶ್ವರ ಖಂಡ್ರೆ,...
ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ
ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು.ತಾಲೂಕಿನ ಮೋರಟಗಿ ಸ್ಟೇಶನ್ ವ್ಯಾಪ್ತಿಗೆ ಸೇರಿರುವ ಕುಳೇಕುಮಟಗಿ, ಬಗಲೂರ,...
ಕಾಕೋಳು ಶ್ರೀ ವೇಣುಗೋಪಾಲ ಸ್ವಾಮಿಯ 90ನೇ ಬ್ರಹ್ಮರಥೋತ್ಸವ ಆರಂಭ
ಶ್ರೀ ಸುವಿದ್ಯೇಂದ್ರ ತೀರ್ಥರಿಂದ ಉದ್ಘಾಟನೆ
ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ ಶ್ರೀ ಕೃಷ್ಣಾರ್ಪಣ ಕೃತಿ ಲೋಕಾರ್ಪಣೆಬೆಂಗಳೂರು ಹೊರವಲಯ ದೊಡ್ಡಬಳ್ಳಾಪುರ ರಸ್ತೆಯ ರಾಜನಕುಂಟೆ ಸಮೀಪದ ಕಾಕೋಳು ಕ್ಷೇತ್ರದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ...
ಒಳ್ಳೆಯ ಪುಸ್ತಕಗಳು ನೂರು ಸ್ನೇಹಿತರಿಗೆ ಸಮ: ಸಂಸದ ಈರಣ್ಣ ಕಡಾಡಿ
ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆ / ರೂ 12.50 ಲಕ್ಷ ರಾಜ್ಯಸಭಾ ಸಂಸದರ ಅನುದಾನ
ಮೂಡಲಗಿ: ಸಮುದಾಯಗಳಲ್ಲಿ ವಿದ್ಯೆ, ಜ್ಞಾನ, ಓದಿನ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ...
ರಾಹುಲ್ ಅನರ್ಹತೆ ಕಡಾಡಿ ಟ್ವೀಟ್
ಮೂಡಲಗಿ: ದೇಶದ ಕಾನೂನು ಜನಸಾಮಾನ್ಯರಿಗೂ ಮತ್ತು ಲೋಕಸಭಾ ಸದಸ್ಯರಿಗೂ ಒಂದೇ ಇದೆ ಎನ್ನುವದು ಈ ಮೂಲಕ ಮತ್ತೊಮ್ಮೆ ದೃಢಪಟ್ಟಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.ಮೋದಿ ಹೆಸರಿನ ಕುರಿತ ಹೇಳಿಕೆಯಿಂದಾಗಿ ಕಾಂಗ್ರೆಸ್...
ಸ್ವಚ್ಛತೆಯಿಲ್ಲದ ವಾಯುವ್ಯ ಸಾರಿಗೆ ಲಕ್ಝುರಿ ಬಸ್ಸು
ಮೂಡಲಗಿ- ಅಥಣಿಯಿಂದ ಬೆಂಗಳೂರಿಗೆ ಹೋಗುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಝುರಿ ಬಸ್ಸಿನ ಲಗ್ಗೇಜ ಇಡುವ ಸ್ಥಳದಲ್ಲಿ ಗಲೀಜು ತುಂಬಿಕೊಂಡಿದ್ದು ಪ್ರಯಾಣಿಕರ ಲಗ್ಗೇಜುಗಳು ಹೊಲಸಾಗಿವೆ.ದಿ. ೨೩ ರಂದು ಸಂಜೆ ೭.೩೦ ಕ್ಕೆ ...
ಹೊಸ ಪುಸ್ತಕ ಓದು : ಅಪರೂಪದ ಆಕರ ಗ್ರಂಥ
ಅಪರೂಪದ ಆಕರ ಗ್ರಂಥ
ಬಹುಮುಖಿ: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನಾ ಗ್ರಂಥಪ್ರಧಾನ ಸಂಪಾದಕರು: ಡಾ. ಡಿ. ವಿ. ಪರಮಶಿವಮೂರ್ತಿಪ್ರಕಾಶಕರು: ಡಾ. ಎಚ್. ಎಸ್. ಗೋಪಾಲರಾವ್ ಅಭಿನಂದನ ಸಮಿತಿ, ಅರಸಿನಕುಂಟೆ ಬೆಂಗಳೂರು ಗ್ರಾಮಾಂತರ ಜಿಲ್ಲೆ...