Monthly Archives: June, 2023
ಮೊಳಕೆ ಕಾಳು
ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬಹುದಾ ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆಗೆ ನನ್ನ ಉತ್ತರ:ಇದು ಸತ್ಯ ನಮ್ಮಲ್ಲಿ ಯಾವತ್ತು ಕಾಳುಗಳನ್ನು ಮೊಳಕೆ ತರಿಸಿ ತಿನ್ನುವುದಿಲ್ಲ.ಕಿಡ್ನಿ ಕಲ್ಲು, ಸಂಧಿವಾತ, ಎಲುಬಿನ ಕೀಲುಗಳ ಮಧ್ಯೆ ಪ್ರೊಟೀನ್...
ಯಶಸ್ಸಿಗೆ ಆತ್ಮಸ್ಥೈರ್ಯವೇ ಪ್ರಮುಖ ಕಾರಣ – ಶೃತಿ ಯರಗಟ್ಟಿ
ಮೂಡಲಗಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಆತ್ಮಸ್ಥೈರ್ಯ ಅತ್ಯಂತ ಪ್ರಮುಖ ಕಾರಣವಾಗುವದು. ಪ್ರಾಥಮಿಕ ಹಂತದಲ್ಲಿಯೇ ಪಾಲಕರ ಇಚ್ಛಾಶಕ್ತಿಯನುಸಾರ ಶಿಕ್ಷಕರ ಮಾರ್ಗದರ್ಶನದ ಮೂಲಕ ಸಾಧನೆಯತ್ತ ಸಾಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಯುಪಿಎಸ್‍ಇಯಲ್ಲಿ 362...
ಪ್ರಾಚಾರ್ಯರಾಗಿ ಪ್ರೊ. ಗುಜಗೊಂಡ
ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸಂಗಮೇಶ ಎಸ್. ಗುಜಗೊಂಡ ಅವರು ಅಧಿಕಾರವನ್ನು ಸ್ವೀಕರಿಸಿದರು.ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ...
ಸಹಬಾಳ್ವೆಯ ಸಂದೇಶ ಸಂತಸ ತಂದಿದೆ – ಅಶೋಕ ಮನಗೂಳಿ
ಸಿಂದಗಿ: ನನ್ನನ್ನು ಇಲ್ಲಿ ಕರೆಯಿಸಿ ಸುಂದರ ವಾತಾವರಣದಲ್ಲಿ ಸನ್ಮಾನಿಸಿದ್ದು ನನ್ನ ಸೌಭಾಗ್ಯ ಇಲ್ಲಿ ಜಾತಿ ಪಂಥಗಳ ಭೇದವಿಲ್ಲದೆ ಎಲ್ಲರೂ ಸ್ನೇಹದಿಂದ ಕೂಡಿಬಾಳುವ ಸಂದೇಶ ನನಗೆ ಸಂತಸ ತಂದಿದೆ ಎಂದು ಶಾಸಕ ಅಶೋಕ ಮನಗೂಳಿ...
ರಾಮ ರಾಜ್ಯದಲ್ಲಿ ತೆರಿಗೆ
ಶ್ರೀರಾಮ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಅಯೋಧ್ಯೆಗೆ ಮರಳಿದ್ದು ನಮಗೆಲ್ಲ ಗೊತ್ತು. ನಾನು ಹೇಳ ಹೊರಟಿರುವುದು ರಾಮ ಪಟ್ಟಾಭಿಷಕ್ತನಾದ ಮೇಲಿನ ಕತೆ.ರಾಮ ಸಿಂಹಾಸನವನ್ನೇರಿದ ಮೇಲೆ ಆಡಳಿತಕ್ಕೆ ಬೇಕಾದ ಖಜಾನೆ ತುಂಬಿರಲಿಲ್ಲ. ಬರಿದಾದ ಬೊಕ್ಕಸವನ್ನಿಟ್ಟುಕೊಂಡು...
ಕವನ: ಲಿಂಗರೂಪಿ ಪರಮಾತ್ಮ
ಲಿಂಗರೂಪಿ ಪರಮಾತ್ಮ
ಅರಿವೆಂಬ ಜ್ಞಾನಕ್ಕೆ ಲಿಂಗವೆಂಬ ಕುರುಹಾಗಿ
ಅತ್ತ ಇತ್ತ ಸುತ್ತದ ಮನ ಆತ್ಮದಲಿ ಒಂದಾಗಿ
ಇಡೀ ಬ್ರಹ್ಮಾಂಡ ಅಂಗೈಯಲ್ಲಿ ಲಿಂಗವಾಗಿ
ಕಂಡು ಕರುಣಿಸಿದ ಬಸವಂಗೆ ಶರಣು
ನಿರಾಕಾರದ ಸಾಂಕೇತಿಕ ಸ್ವರೂಪನು
ವಿಶ್ವದಾದ್ಯಂತ ಪ್ರತೀಕ ಬಿಂದು ನೀನು
ಅಜ್ಞಾನದ ಕತ್ತಲೆ ಅಳಿಸಿ ಸುಜ್ಞಾನದ...
ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು
ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.ತಾಲ್ಲೂಕಿನ ಹಳ್ಳೂರ ಗ್ರಾಮದ ದ್ಯಾಮವ್ವದೇವಿ ಹಾಗೂ ಲಕ್ಷ್ಮೀದೇವಿ...
ಶಿಕ್ಷಣ ಸಿಬ್ಬಂದಿಯಲ್ಲಿ ಪರಸ್ಪರ ಸಹಕಾರ ಪ್ರಜ್ಞೆ ಅಗತ್ಯ – ಪಾಂಡುರಂಗ ಒಂಟಿ
ಮೂಡಲಗಿ: ಸರಕಾರದ ನೌಕರನಾಗಿ ಇಲಾಖೆ ಜೊತೆಯಾಗಿ ಸಿಬ್ಬಂದಿಗಳ ಸಹಕಾರದೊಂದಿಗೆ ಶ್ರಮಿಸಿ ಕರ್ತವ್ಯ ಪ್ರಜ್ಞೆಯನ್ನು ತೋರಬೇಕು. ಶಿಕ್ಷಣ ಇಲಾಖೆಯಲ್ಲಿಯ ಬೋಧಕ ಸಿಬ್ಬಂದಿ ಉತ್ಸಾಹದಿಂದ ಕರ್ತವ್ಯ ನಿರ್ವಹಿಸುವಲ್ಲಿ ಬೋಧಕೇತರ ಸಿಬ್ಬಂದಿಗಳ ಪಾತ್ರ ಮಹತ್ವ ಪೂರ್ಣವಾಗಿದೆ. ಒಂದೆ...
ಅಭಿವೃದ್ಧಿ ಯೋಜನೆಗಳಿಂದ ಶಿಕ್ಷಣ ಇಲಾಖೆಗೆ ವರದಾನ – ಅರಿಹಂತ ಬಿರಾದಾರ ಪಾಟೀಲ
ಮೂಡಲಗಿ: ಶಿಕ್ಷಣ ಇಲಾಖೆ ಹಲವಾರು ಯೋಜನೆಗಳನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಜಾರಿಗೆ ತರುತ್ತಿರುವದರಿಂದ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿದರೆ ಸರ್ಕಾರಿ ಶಾಲೆಗಳಿಗೆ ಅವೇ ವರದಾನವಾಗಲಿವೆ ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ...
ಕವನ: ಪರಿಸರ ನೀ ಉಳಿಸು ಸರಸರ
ಪರಿಸರ ನೀ ಉಳಿಸು ಸರಸರ
ನಿನ್ನ ಪಾಪಗಳೆಲ್ಲವ ಕ್ಷಮಿಸಿ
ಮಾತೃ ಹೃದಯದಿ ಹರಸುತಿಹಳು ಭೂ ಮಾತೆ
ಸ್ವಾರ್ಥಕಾಗಿ ಆಕೆಯ ಒಡಲ
ಬಗೆಯುವೆ ಏಕೆ..ಓ ಮೂಢಾ !!
ನಗರೀಕರಣದ ನೆಪದಲಿ
ವೃಕ್ಷಗಳ ಕಡಿದೆ, ಬೆಟ್ಟಗುಡ್ಡಗಳ ಆಪೋಶನ ಮಾಡಿದೆ,
ಸುಂದರ ಪ್ರಕೃತಿಯ ಕೊಂದು,
ಬಾರ್,ರೆಸಾರ್ಟಗಳ ಮಾಡಿ ನೀ...