Monthly Archives: August, 2023

Sindagi: ಮೋರಟಗಿ ಗ್ರಾ ಪಂ ಅಧ್ಯಕ್ಷರಾಗಿ ಗೌರಮ್ಮ ನಡವಿನಕೇರಿ, ಉಪಾಧ್ಯಕ್ಷ ರಾಗಿ ದಾವಲಬಿ ಮುಲ್ಲಾ ಆಯ್ಕೆ

ಸಿಂದಗಿ: ತಾಲ್ಲೂಕಿನ ಮೋರಟಗಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೌರಮ್ಮ ನಡುವಿನಕೇರಿ, ಉಪಾಧ್ಯಕ್ಷರಾಗಿ ದಾವಲಬಿ ಮುಲ್ಲಾ ಅವಿರೋಧವಾಗಿ ಆಯ್ಕೆಯಾದರು.ತಾಲೂಕಿನ ಮೋರಟಗಿ ಗ್ರಾಮ ಪಂಚಾಯಿತಿ...

Sindagi: ಉಪನ್ಯಾಸಕ ರಾಹುಲ ಕಾಂಬಳೆ ಅವರಿಗೆ ಸಾಹಿತ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ

ಸಿಂದಗಿ: ಉಪನ್ಯಾಸಕ ರಾಹುಲ ಕಾಂಬಳೆಯಚರಿಗೆ 2022ನೇ ಸಾಲಿನಲ್ಲಿ ವಿಜಯಪುರದ ಜ್ಞಾನಯೋಗಾಶ್ರಮವು ಕೊಡ ಮಾಡುವ ಕನ್ನಡ ಬುಕ್ ಆಫ್ ರೆಕಾರ್ಡ್ ರಾಜ್ಯಮಟ್ಟದ ಪ್ರಶಸ್ತಿ, 2023 ನೇ ಸಾಲಿನಲ್ಲಿ ಮಂಗಳೂರಿನ ಕಿದ್ಮಾ ಫೌಂಡೇಶನ್ ಕೊಡಮಾಡುವ ಕಾವ್ಯಶ್ರೀ...

Sindagi: ಮಕ್ಕಳ ಸಾಹಿತ್ಯ ದತ್ತಿ ಪ್ರಶಸ್ತಿ

ಸಿಂದಗಿ: ಪಟ್ಟಣದ ಹಿರಿಯ ಮಕ್ಕಳ ಸಾಹಿತಿಗಳಾದ ಹ.ಮ. ಪೂಜಾರ ಅವರ 'ಅಜ್ಜನ ಮನೆಯ ಅಂಗಳದಲ್ಲಿ' ಮಕ್ಕಳ ಕಾದಂಬರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಸಮೀರವಾಡಿ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿ ಹಾಗೂ...

Bidar: ಜಿಲ್ಲಾ ಅಧಿಕಾರಿಗಳ ದಿಢೀರ್ ಭೇಟಿ

ಬೀದರ್: ಜಿಲ್ಲೆಯ ಹುಲಸೂರ ತಾಲೂಕಿನ ತಹಸಿಲ್ದಾರ ಕಚೇರಿಗೆ ಧಿಡೀರನೆ  ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರು ಸಾರ್ವಜನಿಕರ ಸಮಸ್ಯೆ ಆಲಿಸಿದರು.ಇದೇ ಸಂದರ್ಭದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಹುಲಸೂರ ತಾಲೂಕಿನ ಪತ್ರಕರ್ತರೊಂದಿಗೆ ಸಮಾಲೋಚನೆ...

‘ಗುರು ಗುಣ ಗಾನ’ ಸಂಗೀತ, ಸಾಹಿತ್ಯ, ನೃತ್ಯ ಸಂಭ್ರಮ -೨೦೨೩; ಕವಿ ಕಲಾವಿದರಿಂದ ಅರ್ಜಿ ಆಹ್ವಾನ

ಗದಗ- ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗವಾದ ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ‘ಪದ್ಮಭೂಷಣ’ ಡಾ. ಪಂ. ಪುಟ್ಟರಾಜ ಕವಿ ಗುರುವರ್ಯರ ಪುಣ್ಯದಿನಾಚರಣೆ ಮತ್ತು ಸೇವಾ ಸಮಿತಿಯ ವಾರ್ಷಿಕೋತ್ಸವದಂಗವಾಗಿ, ದಿನಾಂಕ...

ಬೀದರ್ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ನರೇಂದ್ರ ಮೋದಿಯಿಂದ ವರ್ಚುವಲ್ ಮೂಲಕ ಚಾಲನೆ

ಬೀದರ: ಗಡಿ ಜಿಲ್ಲೆ ಬೀದರ್ ರೈಲ್ವೆ ನಿಲ್ದಾಣ ಕುತೂಹಲದಿಂದ ಕಾಯುತ್ತಿದೆ ಪ್ರಧಾನಿ ನರೇಂದ್ರ ಮೋದಿಯವರಿಂದ ನಿಲ್ದಾಣದಲ್ಲಿ ಅಮೃತ ಭಾರತ ರೈಲ್ವೇ ನಿಲ್ದಾಣ ಮೇಲ್ದರ್ಜೆಗೇರಲು. ರವಿವಾರ ನಡೆಯಲಿರುವ ಸಮಾರಂಭಕ್ಕಾಗಿ ಮದುವೆ ಮಂಟಪದ ಹಾಗೆಯೇ ಸಿಂಗಾರಗೊಂಡಿದೆ...

ವಿಜಯಪುರ ಬಿಜೆಪಿ ಮೋರ್ಚಾಗಳ ಸಮಾವೇಶ

ಸಿಂದಗಿ: ಭಾರತೀಯ ಜನತಾ ವಿಜಯಪುರ ಜಿಲ್ಲಾ ಎಲ್ಲಾ ಮಂಡಲದ ಸಂಯುಕ್ತ ಮೋರ್ಚಾಗಳ ಸಮಾವೇಶವನ್ನು ಆ 07 ರಂದು ಬೆಳಿಗ್ಗೆ 11:00 ಗಂಟೆಗೆ ಸಿಂದಗಿ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಜಿಲ್ಲೆಯ...

ತಹಶೀಲ್ದಾರ ಎಂ.ಎನ್.ಹೆಗ್ಗನ್ನವರ ಅವರಿಗೆ ಶಿಕ್ಷಕರ ಸಂಘಟನೆಯಿಂದ ಸನ್ಮಾನ

ಸವದತ್ತಿಃ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿ ತಾಲೂಕು ಘಟಕದ ವತಿಯಿಂದ ಸವದತ್ತಿ ತಾಲೂಕಿನ ತಾಲೂಕು ದಂಡಾಧಿಕಾರಿಗಳಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಗೌರವ ಸನ್ಮಾನಗೈಯುವ ಮೂಲಕ...

ಹಿರಿಯ ಸಾಹಿತಿ, ಕನ್ನಡ ಪರ ಚಿಂತಕ ಡಾ. ಭೇರ್ಯ ರಾಮಕುಮಾರ್ ಗೆ ಕ. ಸಾ.ಪ. ದತ್ತಿ ಪ್ರಶಸ್ತಿ

ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಪರಿಸರ ಚಿಂತಕ ಡಾ. ಭೇರ್ಯ ರಾಮಕುಮಾರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮುಂದಿನ ಭಾನುವಾರದಂದು   ನಡೆಯುವ ಕಾರ್ಯಕ್ರಮದಲ್ಲಿ ಸತ್ಯವತಿ ರಾಘವ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಬೆಂಗಳೂರಿನ ಕನ್ನಡ...

ಪ್ರೌಢ ಶಾಲೆಗೆ ಶಿಕ್ಷಕರ ಕೊರತೆ; ಗ್ರಾಪಂ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

ಬೀದರ - ಶಾಲೆಯ 200 ಕ್ಕೂ ಹೆಚ್ಚು ಮಕ್ಕಳಿಗೆ ಒಬ್ಬನೇ ಶಿಕ್ಷಕನಿದ್ದು ಇದರಿಂದ ವಿದ್ಯಾರ್ಥಿಗಳು‌ ಪರದಾಡುವಂತಾಗಿದೆ ಆದಕಾರಣ ಒಂದು ವಿಷಯಕ್ಕೆ ಒಬ್ಬರನ್ನಾದರು ಶಿಕ್ಷಕರನ್ನು ನೇಮಿಸುವಂತೆ ಔರಾದ್ ತಾಲೂಕಿನ ಜಂಬಗಿ ಗ್ರಾಮದ ಪ್ರೌಢ ಶಾಲಾ...

Most Read

error: Content is protected !!
Join WhatsApp Group