Monthly Archives: December, 2023
ನಿನ್ನೆ ನಾಳೆಯ ನಡುವೆ ಪಾಂಡುರಂಗ ಯಲಿಗಾರ
2012-13 ನೆಯ ಅವಧಿ ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ “ಮುನವಳ್ಳಿ ಒಂದು ಸಾಂಸ್ಕೃತಿಕ ಅಧ್ಯಯನ” ಎಂ. ಫಿಲ್ ಪದವಿಗಾಗಿ ಡಾ. ವ್ಹಿ. ಎಸ್. ಮಾಳಿಯವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುತ್ತಿದ್ದೆ. ಮುನವಳ್ಳಿಯ ಅನೇಕ ಹಿರಿಯರ ಸಂಪರ್ಕದಲ್ಲಿ...
ಮೆಳವಂಕಿ ಸಿದ್ಧಾರೂಢ ಮಠ ಶಾಲೆಗೆ ಪ್ರಧಾನ ಕಾರ್ಯದರ್ಶಿ ಪ್ರಶಂಸೆ
ಮೂಡಲಗಿ: ಮಕ್ಕಳ ಕಲಿಕಾ ಪ್ರಗತಿ, ಶಾಲಾ ದಾಖಲಾತಿ, ಬಿಸಿಯೂಟ, ಮೂಲಭೂತ ಸೌಲಭ್ಯಗಳು, ಶಾಲಾ ಸಮಗ್ರ ಹಾಗೂ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ ಪ್ರಶಂಸಾರ್ಹವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶಕುಮಾರ ಸಿಂಗ...
ಗೋಕಾಕನ್ನು ಜಿಲ್ಲಾ ಕೇಂದ್ರವಾಗಿಸಲು ಆಗ್ರಹ
ಗೋಕಾಕ: ಆಡಳಿತ ಹಾಗೂ ಅಭಿವೃದ್ದಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿವರ್ತಿಸುವಂತೆ ಆಗ್ರಹಿಸಿ ನಗರದಲ್ಲಿಂದು ನಿಯೋಜಿತ ಗೋಕಾಕ ಜಿಲ್ಲಾ ರಚನಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಮಹಾಸ್ವಾಮಿಗಳ...
ಕವನ: ಮಣ್ಣಿನ ಗಾಯದ ಮೇಲೆ
ಮಣ್ಣಿನ ಗಾಯದ ಮೇಲೆ
ಅಲ್ಲಿ ಯಾರೋ
ಮಾಂಸ ಸುಡುತ್ತಿದ್ದಾರೆ
ಕತ್ತಲೊಳಗೆ
ಕಾಡಿನ ನೀರವತೆಯಲ್ಲಿ
ದಿಗಂತಕ್ಕೇರುತಿದೆ ಹೊಗೆ
ಒಂದಿಷ್ಟು ಬೆಳಕೂ
ಬಸುರಾದಂತೆ ಕಾಣುತ್ತಿದೆ
ಚುಕ್ಕಿಗಳು ಕಕ್ಕಾಬಿಕ್ಕಿ
ಹಕ್ಕಿಗಳು,
ಕಣ್ಣ ಕುಕ್ಕಿಸುವ ಬೆಂಕಿಯ ಕಂಡು,
ಚಿಕ್ಕ ಮರಿಗಳ ಜೀವವ ನಾಜೂಕಾಗಿ ಕಾಪಾಡಲು
ಎದೆ ಬಡಿತದ ಸದ್ದಡಗಿಸಿ
ಗಾಯ ಮಾಡಿಕೊಂಡಿವೆ
ಅಂವಾ ಮುಲ್ಲಾ ಇರಬಹುದೇನೋ...?
ಬೆಳದಿಂಗಳಿಗೆ ಚೂರಿ ಹಾಕಿದ್ದಾನೆ
ಮಣ್ಣು...
Mobile ಮಾತು
ಮಾತು ಮನುಷ್ಯನಿಗೆ ಮಾತ್ರ ದೊರೆತ ಪ್ರಕೃತಿ ಕೊಡುಗೆ. ಕಡಿಮೆ ಮಾತನಾಡುವವರಿಗೆ ಅವರ ಮಾತು ತುಂಬಾ ತುಟ್ಟಿ ಎಂದು ಛೇಡಿಸುತ್ತಾರೆ. ಮೌನ ಪ್ರಿಯರಿಗೆ ಮಾತನಡಲು.ಹಣ ಕೊಡಬೇಕಾ? ಎಂದು ಅಪಹಾಸ್ಯ ಮಾಡುವ ಕಾಲವೊಂದಿತ್ತು. ಆದರೆ ಅದೀಗ ನಿಜವಾಗಿದೆ....
ರಾಷ್ಟ್ರೀಯ ಆಯುಷ್ ಮಿಷನ್ ಗೆ ಅನುದಾನ ಹೆಚ್ಚಳ ; ಸಂಸದ ಕಡಾಡಿ ಮಾಹಿತಿ
ಮೂಡಲಗಿ: ರಾಷ್ಟ್ರೀಯ ಆಯುಷ್ ಮಿಷನ್ ಕೇಂದ್ರ ಪ್ರಾಯೋಜಿತ ಯೋಜನೆಯಡಿಯಲ್ಲಿ, 2014-15ರಲ್ಲಿ ರೂ.78.32 ಕೋಟಿಗಳ ಅನುದಾನ ಮೀಸಲಿಡಲಾಗಿತ್ತು, ಇದನ್ನು 2022-23ರಲ್ಲಿ ರೂ.800.00 ಕೋಟಿಗೆ ಹೆಚ್ಚಿಸಲಾಗಿದೆ ಹಾಗೂ 2022-23ರ ಅವಧಿಯಲ್ಲಿ ಕರ್ನಾಟಕ ರಾಜ್ಯಕ್ಕೆ 1714.086 ಲಕ್ಷ...
ಬಂದಾಳದಲ್ಲಿ ವಿದ್ಯುನ್ಮಾನ ಮತಯಂತ್ರ ಪ್ರಾತ್ಯಕ್ಷಿಕೆ
ಸಿಂದಗಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿಪ್ಯಾಟ್(ಮತದಾನ ಖಾತ್ರಿ ಯಂತ್ರ) ಪ್ರಾತ್ಯಕ್ಷಿಕಯನ್ನು ತಾಲೂಕಿನ ಬಂದಾಳ ಗ್ರಾಮದ ಬನ್ನಿ ಮಂಟಪದ ಹತ್ತಿರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕ ಆನಂದ ಮಾಡಗಿ ಅವರು ಮತದಾರರ...
ನ್ಯಾನೋ ಯೂರಿಯಾ ಉತ್ಪಾದನೆಯಲ್ಲಿ ಹೆಚ್ಚಳ
ಮೂಡಲಗಿ: ದೇಶದಲ್ಲಿ 9 ನ್ಯಾನೋ ಯೂರಿಯಾ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 2025 ರ ವೇಳೆಗೆ 13 ಉತ್ಪಾದನಾ ಘಟಕಗಳ ಮೂಲಕ ಪ್ರತಿ ವರ್ಷಕ್ಕೆ 44 ಕೋಟಿ ನ್ಯಾನೋ ಯೂರಿಯಾ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ...
ಕೃತಿ ಪರಿಚಯ: ಬ್ರೆಕ್ಟ್ ಹೇಳಿದ ಮಾತಿದು ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ
ಗೊರೂರು ಅನಂತರಾಜುರವರ ಹೊಟ್ಟೆಪಾಡಿನ ಮಾಕೆ೯ಟಿನಲ್ಲಿ ಸುಳ್ಳಿನ ಮಾರಾಟ" ಕೃತಿಗೆ ಡಾ.ನೀಲಕಂಠ ಎನ್.ಮನ್ವಾಚಾರ್, ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕರು ಮುನ್ನುಡಿ ಬರೆದಿದ್ದಾರೆ. ನಾಟಕ ಬದುಕನ್ನು ಅಥೈ೯ಸುವ ವಿಶ್ಲೇಷಿಸುವ ಮಾಧ್ಯಮವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಹಿಮ್ಮೆಟ್ಟಿಸಿ...
ಎಲ್ಲ ಸಮಾಜಗಳ ಬೆನ್ನೆಲುಬಾಗಿ ಕೆಲಸ ಮಾಡುವೆ – ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ/ (ಹಕ್ಕ- ಬುಕ್ಕ ವೇದಿಕೆ ಸುಣಧೋಳಿ)- ಸಣ್ಣಪುಟ್ಟ ಸಮಾಜವಿರಲಿ, ದೊಡ್ಡ ಸಮಾಜವಿರಲಿ ಈ ಎಲ್ಲ ಸಮಾಜಗಳ ಅಭಿವೃದ್ಧಿಗೆ ಬದ್ಧನಿರುವೆ. ಸಮಾಜಗಳ ಅಶೋತ್ತರಗಳಿಗೆ ಸ್ಪಂದಿಸುವ ಮೂಲಕ ಎಲ್ಲ ಸಮುದಾಯಗಳಿಗೆ ಬೆನ್ನಲುಬು ಆಗಿ ಕೆಲಸ ಮಾಡುತ್ತೇನೆ...