Yearly Archives: 2023
ಕವನ: ಹಂಗ ನೆಂಪಾತ್ರಿ
ಹಂಗ ನೆಂಪಾತ್ರಿ
ಆಹಾ ಎನ್ ಚಳಿ ಅಂತೀರಿ
ನಿಮ್ಮೂರಲ್ಲೂ ಇದೇನಾ ರೀ
ಸುತ್ಕೊಂಡ ಮಲ್ಗಿದ್ರೆ ಸಾಕ್ರಿ
ಗೊರಕಿ ಚಾಲೂನ ನೋಡ್ರಿ
ಹಂಗ ವಿಚಾರ ಮಾಡ್ತಿದ್ದೆ
ನಾವ್ ಸನ್ನಾವ್ರಿದ್ದಾಗಾ
ಎನ್ ಚೆಂದಿತ್ತು ಚಳಿಗಾಲಾ
ಒಂದೊಂದೇ ನೆನಪ್ ಆಗ್ತೈತ್ರಿ
ಅಜ್ಜಿ ಸೀರಿ ಅಜ್ಜನ ದೋತರ
ಬೆಚ್ಚನೆಯ ಗೂಡು ಆಗಿದ್ದು
ಮನಿ ಹಿಂದ...
ವಿಸ್ತಾರ ಸುದ್ದಿ ವಾಹಿನಿಯ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಎಲ್ ಐ ಲಕ್ಕಮ್ಮನವರ
ಎಲ್ ಐ ಲಕ್ಕಮ್ಮನವರ ಶಿಕ್ಷಕರು ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹೆಬ್ಬಳ್ಳಿ ಇವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿಯವರು. ಇವರು 7-3-1969 ರಂದು ಶರಣ ದಂಪತಿಗಳಾದ ಈರಪ್ಪ ಯಲ್ಲವ್ವ ಇವರ ಉದರದಲ್ಲಿ...
ಮಕರ ಸಂಕ್ರಮಣದಿಂದ ಎಲ್ಲ ಮನೆ, ಮಂದಿರ ಸ್ವಚ್ಛವಾಗಲಿ – ನರೇಂದ್ರ ಮೋದಿ
ಅಯೋಧ್ಯಾ - ಬರಲಿರುವ ೨೨ ನೇ ಜನವರಿಯಂದು ಸಂಜೆ ಇಡೀ ದೇಶ ಝಗಮಗಿಸಬೇಕು. ಅಂದು ಎಲ್ಲಾ ದೇಶವಾಸಿಗಳು ಅಯೋಧ್ಯಾ ನಗರಕ್ಕೆ ಆಗಮಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಎಲ್ಲರೂ ತಂತಮ್ಮ ಮನಗಳಲ್ಲಿ ದೀಪ ಬೆಳಗಿಸಿ ಅಂದಿನ...
ನಿರಂತರ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ – ಅಜಿತ ಮನ್ನಿಕೇರಿ
ಮೂಡಲಗಿ: ನಿರಂತರ ಹಾಗೂ ವ್ಯಾಪಕವಾಗಿ ಅಧ್ಯಯನಕ್ಕಿಳಿದಾಗ ಮಾತ್ರ ಯಶಸ್ಸು ದೊರೆಯುತ್ತದೆ. ಇಲಾಖೆಯ ಅಧಿಕಾರಿ ವರ್ಗ ಸಹೋದ್ಯೋಗಿಗಳು ಶಿಕ್ಷಕರು ಪಾಲಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದಿಂದ ಮಾತ್ರ ವಿಶೇಷ ಸಾಧನೆಗೈಯಲು ಸಾಧ್ಯ ಎಂದು ಕ್ಷೇತ್ರ...
ನಶಿಸುತ್ತಿರುವ ಗೀಗಿ ಪದಗಳ – ಜನಪದ ಗೀತ ಸಂಪ್ರದಾಯ : ಎಂ. ವೈ. ಮೆಣಶಿನಕಾಯಿ ಕಳವಳ
ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಿ. ಮರಿಕಲ್ಲಪ್ಪ ಮಲಶೆಟ್ಟಿ ನಿಮಿತ್ಯ ಗೀಗಿ ಪದ ಕಾರ್ಯಕ್ರಮ
ಬೆಳಗಾವಿ: ಗೀಗೀ ಪದದ ಜನನವಾದುದು 1875ರಲ್ಲಿ. ಮೊದಲಿನಿಂದಲೂ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದ ಮಾಯಮ್ಮನ ಜಾತ್ರೆಯಲ್ಲಿ ಕನ್ನಡ...
ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಹಾಸ್ಟೆಲ್ ವಾರ್ಡನ್ ಸಾವು
ಬೀದರ - ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂದುಗಡೆಯಿಂದ ಬಂದ ಬೈಕ್ ಢಿಕ್ಕಿಯಾಗಿ ವಸತಿ ನಿಲಯದ ಮೇಲ್ವಿಚಾರಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ. ಸಮಾಜ ಕಲ್ಯಾಣ...
Kuvempu Birthday: ರಸ ಋಷಿಗೆ ಜನ್ಮದಿನದ ಶುಭಾಶಯ ಕವಿತೆಗಳು
( ಡಾ. ಎಸ್.ಪುಟ್ಟಪ್ಪ, ಡಾ. ಜಯಾನಂದ ಧನವಂತ, ಶ್ರೀಕಾಂತೈಯ್ಯ ಮಠ, ಎಂ. ಸಂಗಪ್ಪ, ಕೆ. ಶಶಿಕಾಂತ ಲಿಂಗಸುಗೂರು )
ನನ್ನ ಜೇನುಗೂಡು ಕೃತಿಯಲ್ಲಿ ರಚಿಸಲಾಗಿರುವ ಕವಿತೆ. ಕುವೆಂಪು
ಕನ್ನಡ ನಾಡಿನ ಸುಕುಮಾರ
ಕುವೆಂಪು ಎಂಬ ಕತೆಗಾರ
ಸಾಹಿತ್ಯ ಲೋಕದ ಹರಿಕಾರ
ಜ್ಞಾನಪೀಠದ...
ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಶ್ವಮಾನವನಾಗಬೇಕು- ಪ್ರೊ.ಶಿವಾನಂದ ಚಂಡಕೆ
ಮೂಡಲಗಿ - ನಮ್ಮ ನಾಡಿನ ಹೆಸರಾಂತ ಯುಗದ ಕವಿ ಜಗದ ಕವಿ ಎಂದು ಬಿರುದು ಪಡೆದು ಮಲೆನಾಡಿನ ಸೆರಗಿನಲ್ಲಿ ನಿಸರ್ಗದ ಕವಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಸವಿಸ್ತಾರವಾಗಿ ಬಣ್ಣಿಸಿ ಓ ನನ್ನ ಚೇತನ...
ಜನವರಿ ೧ ರಂದು ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ೨ ಲಕ್ಷ ಲಾಡು ವಿತರಣೆ
ಕಳೆದ ಹಲವಾರು ವರ್ಷಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವಂತೆ ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ದಿನಾಂಕ: ೦೧.೦೧.೨೦೨೪ (ಸೋಮವಾರ)ದಂದು ಬೆಳಿಗ್ಗೆ ೦೪.೦೦ ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ...
ಸಿಂದಗಿ ಜಿಲ್ಲೆ ಮಾಡಲು ಪಕ್ಷಾತೀತವಾಗಿ ಹೋರಾಡೋಣ
ಸಿಂದಗಿ: ಸಿಂದಗಿಯನ್ನು ಜಿಲ್ಲೆ ಮಾಡುವ ದಿಸೆಯಲ್ಲಿ ಹತ್ತು ಜನರ ನಿಯೋಗ ಮಾಡಿಕೊಂಡು ಸಿಎಂ ಮತ್ತು ಡಿಸಿಎಂ ಅವರನ್ನು ಭೇಟಿಯಾಗುವ ಕಾರ್ಯವಾಗಲಿ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.ಪಟ್ಟಣದ ಬಸವ ಮಂಟಪದಲ್ಲಿ ಹಮ್ಮಿಕೊಂಡ...