Yearly Archives: 2023

ಬೀದರ್‌ ನಲ್ಲಿ ಬಿಸ್ಕಿಟ್ ಕಳ್ಳರು ಅಂದರ್

ಬೀದರ -  ಬಿಸ್ಕಿಟ್ ಕದ್ದು‌ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿ 88920 ರೂಪಾಯಿ ಮೌಲ್ಯದ ಬಿಸ್ಕಿಟ್ ಜಪ್ತಿ ಮಾಡಿಕೊಂಡಿದ್ದಾರೆ.ಹೈದ್ರಾಬಾದ್ ನಿಂದ ಬೀದರ್ ಗೆ ಬಿಸ್ಕಿಟ್ ಡೆಲಿವರಿ ಮಾಡಲು ಬಂದಾಗ ಭಂಗೂರು ಬಳಿ...

ಸಂಶೋಧನೆಯ ಶಿಖರ ಶಂ. ಬಾ. ಜೋಶಿ

ಕನ್ನಡ ಭಾಷೆ , ಸಂಸ್ಕೃತಿಗಳ ಕ್ಷೇತ್ರದಲ್ಲಿ ತಮ್ಮ ಅಪೂರ್ವ  ಸಂಶೋಧನೆಯ ಮೂಲಕ ಖ್ಯಾತಿವೆತ್ತ  ಡಾ. ಶಂ. ಬಾ. ಜೋಶಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿನವರು.೧೮೯೬ ರ ಜನೆವರಿ ೪ ರಂದು ಜನಿಸಿದ ಶಂಕರ...

ಬರಹಗಾರರ ಬಳಗದಿಂದ ಸಿದ್ದೇಶ್ವರ ಶ್ರೀಗಳಿಗೆ ಶೃದ್ದಾಂಜಲಿ

ಬೆಳಗಾವಿ - ಪೂಜ್ಯ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗಿರುವದು ಇಡೀ ಮಾನವ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರವಚನದ ಮುಖಾಂತರ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಜನರಿಂದ ನಡೆದಾಡುವ ದೇವರೆಂದು ಕರೆಸಿಕೊಂಡ ಶ್ರೀಗಳು ಯಾವುದೇ...

ಸಿದ್ದೇಶ್ವರ ಸಾಮೀಜಿಗಳ ನಿಧನಕ್ಕೆ ಸಂಸದ ಈರಣ್ಣ ಕಡಾಡಿ ಸಂತಾಪ

ಮೂಡಲಗಿ: ನುಡಿದಂತೆ ನಡೆದ ನಡೆದಾಡುವ ದೇವರು ವಿಜಯಪುರ ಜ್ಞಾನ ಯೋಗಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ದುಃಖವಾಗಿದೆ. ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ...

ಮೊದಲ ಸಂಸತ್ತು ನಿರ್ಮಿಸಿದ ಕೀರ್ತಿ ಬಸವಣ್ಣನವರದು – ಈರಣ್ಣ ಕಡಾಡಿ

ಮೂಡಲಗಿ: ಶರಣರ ಅನುಭವ ಮಂಟಪ ಸ್ಥಾಪಿಸುವ ಮೂಲಕ ವಿಶ್ವದ ಮೊದಲ ಸಂಸತ್ತನ್ನು ನಿರ್ಮಾಣ ಮಾಡಿದ ಕೀರ್ತಿ ಜಗಜ್ಯೋತಿ ಬಸವಣ್ಣವರಿಗೆ ಸಲ್ಲುತ್ತದೆ. ಹೀಗಾಗಿ ದೆಹಲಿಯ ನೂತನ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ...

ಕಲ್ಲೋಳಿಯಲ್ಲಿ ಬಸವ ಕಮೀಟಿಯಿಂದ ಶ್ರದ್ಧಾಂಜಲಿ ಸಭೆ

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ಬಸವೇಶ್ವರ ವೃತ್ತದ ಹತ್ತಿರ ಬಸವ ಕಮೀಟಿ ವತಿಯಿಂದ ನಡೆದಾಡುವ ದೇವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರು ಲಿಂಗೈಕ್ಯರಾದ ಪ್ರಯುಕ್ತ ಶ್ರದ್ಧಾಂಜಲಿ ಸಭೆ ಜರುಗಿತು.ಹಿರಿಯರಾದ ಈರಣ್ಣ ಬೆಳಕೂಡ ಮಾತನಾಡಿ,...

ಯುವಕರು ಅಧ್ಯಾತ್ಮದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು- ಸರ್ವೋತ್ತಮ ಜಾರಕಿಹೊಳಿ

ಮೂಡಲಗಿ: ಮನುಷ್ಯನಿಗೆ ಶರೀರ ಸದೃಢರಾಗಬೇಕಾದರೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮನಸ್ಸು ಸದೃಢರಾಗ ಬೇಕಾದರೆ ಯುವಕರು ಅಧ್ಯಾತ್ಮದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.ಅವರು ಮಂಗಳವಾರದಂದು ತಾಲೂಕಿನ ಹುಣಶ್ಯಾಳ...

ಪಿ.ಇ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಫುಡ್ ಫೆಸ್ಟ್; ಆಹಾರವನ್ನು ಹಾಳು ಮಾಡದಿರಿ — ಡಾ. ಬಿ.ಜಿ. ಪಾಟೀಲ

ಸಿಂದಗಿ: ಗಡಿ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತರನ್ನು ನಾವೆಂದೂ ಮರೆಯಬಾರದು ಏಕೆಂದರೆ ನಾವೆಲ್ಲ ಸಿಟಿಗಳಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದೇವೆ ಎಂದರೆ ಈ ಇಬ್ಬರು ಮಾಡುವ ಋಣದಿಂದ ಎನ್ನುವುದನ್ನು ಯಾರು ಮರೆಯುವಂತಿಲ್ಲ...

ಭಕ್ತರ ಮನದಲ್ಲಿ ಸಿದ್ಧೇಶ್ವರ ಶ್ರೀ ಚಿರಸ್ಥಾಯಿಯಾಗಿದ್ದಾರೆ- ಸಸಾಲಟ್ಟಿ

ಮೂಡಲಗಿ: ಭಾರತೀಯ ಸಂಸ್ಕೃತಿಯಲ್ಲಿ ಶರಣರು, ಸಂತರು, ದಾಸರು ಅತ್ಯಂತ ವಿಶೇಷ ಸ್ಥಾನವನ್ನು ಪಡೆದ್ದಾರೆ. ಅಂತಹ ಸಾಲಿನಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು ಒಬ್ಬರು, ಆಧ್ಯಾತ್ಮಿಕ ಪ್ರವಚನೊಂದಿಗೆ ಜನರಿಗೆ ಚಿರಂತನ ಬೆಳಕನ್ನು ತುಂಬಿ...

ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ

ಸಿಂದಗಿ: ನಡೆದಾಡುವ ದೇವರು, ವಿಜಯಪುರದ ಜ್ಞಾನ ಯೋಗಾಶ್ರಮದ ಅನಂತ ಚೇತನ, ಶತಮಾನದ ಸಂತ, ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಗಲಿಕೆಯಿಂದ ಅಪಾರ ನೋವುಂಟಾಗಿ ಜೊತೆಗೆ ನಮ್ಮ ಜಿಲ್ಲೆಗೆ ನುಂಗಲಾರದ ನಷ್ಟವಾಗಿದೆ ಕಣ್ಣಿಗೆ ಕಾಣುವ...

Most Read

error: Content is protected !!
Join WhatsApp Group