ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು 2023ನೆಯ ಸಾಲಿನಲ್ಲಿ ಪುಸ್ತಕಗಳಿಗೆ ನೀಡಲಾಗುವ ವಿವಿಧ ದತ್ತಿ ಪುರಸ್ಕಾರಗಳಿಗಾಗಿ ಪುಸ್ತಕಗಳನ್ನು ಆಹ್ವಾನಿಸಿದೆ. ೨೦೨೩ ಜನವರಿ ೧ ರಿಂದ ಡಿಸೆಂಬರ್ ೩೧ ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು ಅಥವಾ ಪ್ರಕಾಶಕರು ಕಳಿಸಿಕೊಡಬಹುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೩ನೆಯ ಸಾಲಿನಲ್ಲಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಂಬ್ರಾ ಗ್ರಾಮದಲ್ಲಿ ನೂತನವಾಗಿ ರಚನೆಗೊಂಡಿರುವ ಶ್ರೀ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ರೂ 200000 ಮೊತ್ತದ ಡಿ ಡಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮಪೂಜ್ಯ ಅಡವಿಸಿದ್ಧೇಶ್ವರ ದೇವರು ತಾರಿಹಾಳ ಮಠ ಇವರು ವಹಿಸಿಕೊಂಡಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸಂಜು ನಾಗೊಂಡ ಪಾಟೀಲ ಇವರಿಗೆ ಬೆಳಗಾವಿ ಜಿಲ್ಲಾ ನಿರ್ದೇಶಕರಾದ...
ಇದು ಜನಸಾಮಾನ್ಯನ ಮನ್ ಕಿ ಬಾತ್
ಬಸ್ ನಂಬರ 252 ಎಫ್ ಮೆಜೆಸ್ಟಿಕ್ ನಿಂದ ರಾಜಾಜಿನಗರಕ್ಕೆ ಹೊರಡುವ ಬಸ್ಸಿನ ಎದುರು ಬದುರು ಸೀಟಿನಲ್ಲಿ ಎಂದಿನಂತೆ ಅವರಿಬ್ಬರೂ ಬಂದು ಕುಳಿತರು.ಅವಳು ಕಪ್ಪು ವ್ಯಾನಿಟಿ ಬ್ಯಾಗಿನ ಕಿತ್ತು ಹೋದ ಚೈನಿಗೆ ಬಳೆಗೆ ಸಿಕ್ಕಿಸಿದ್ದ ಪಿನ್ನೊಂದನ್ನು ತೆಗೆದು ಹಾಕಿದಳು....
ಇವನು ಕಿಟಕಿಯ ಗ್ಲಾಸು ಸರಿಸಿ ಬಾಯಲ್ಲಿ ಇದ್ದ ಎಲೆ ಅಡಿಕೆಯನ್ನ ಅತ್ತಿತ್ತ...
ಮೂಡಲಗಿ - ಪಟ್ಟಣದ ಪುರಸಭೆ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ನವೀನಪ್ರಸಾದ್ ಕಟ್ಟಿಮನಿ ಅವರು, ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಎಲ್ಲರೂ ಲೋಕಸಭೆ ಚುನಾವಣೆಯಲ್ಲಿ ಮತದಾನದ...
ಪ್ರಚಾರಕ್ಕೆ ಬೇರೆ ಜಿಲ್ಲೆಯ ನಾಯಕರೇಕೆ ? ಪ್ರಶ್ನೆ
ಮೂಡಲಗಿ:-ಅರಭಾವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತೆ ಆಗಿದ್ದು ಇಲ್ಲಿನ ನಾಯಕರಲ್ಲಿ ಪರಸ್ಪರ ಹೊಂದಾಣಿಕೆ ಕೊರತೆಯಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಗುರುನಾಥ ಗಂಗಣ್ಣವರ ಹೇಳಿದ್ದಾರೆ.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಮೃಣಾಲ್ ಹೆಬ್ಬಾಳ್ಕರ ಅವರ ಪ್ರಚಾರ ಜೋರಾಗಿ ನಡೆಯುತ್ತಿದೆ.ಆದರೆ ಸ್ಥಳೀಯ...
ಸಿಂದಗಿ: ಬೆಂಗಳೂರಿನ ಇಸ್ಕಾನ್ ಸಂಸ್ಥೆ ಅಡಿಯಲ್ಲಿ ನಡೆದ ಭಗವದ್ಗೀತೆ ಆಧರಿಸಿದ ಮೌಲ್ಯ ಶಿಕ್ಷಣ ಸ್ಪರ್ಧೆಯಲ್ಲಿ ಪಟ್ಟಣದ ಮಾತಾ ಲಕ್ಷ್ಮೀ ಪಬ್ಲಿಕ್ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿ ಋತ್ವಿಕ ಬ್ಯಾಕೋಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾನೆ ಮತ್ತು ಇಸ್ರೋ ಪ್ರವಾಸಕ್ಕೂ ಆಯ್ಕೆಯಾಗಿದ್ದಾನೆ.
ಆಯ್.ಎಸ್.ಟಿ.ಆರ್.ಎ.ಸಿ ಇಸ್ರೋ ಸಹ ನಿರ್ದೇಶಕ ರಾಮಕೃಷ್ಣ ಅವರು ವಿದ್ಯಾರ್ಥಿಗೆ ಬೈಸಿಕಲ್ ಮತ್ತು ಪದಕವನ್ನು...
ಮೂಡಲಗಿ - ಬೆಳಗಾವಿ ಜಿಲ್ಲೆಯ ನಯಾಗರ ಫಾಲ್ಸ್ ಎಂದು ಕರೆಯಲ್ಪಡುವ ಗೋಕಾಕ ಫಾಲ್ಸ್ ಸುತ್ತಲ ಪ್ರದೇಶ ಕೊಳಚೆ ಪ್ರದೇಶದಂತೆ ಮಾರ್ಪಾಡಾಗಿದ್ದು ಇಲ್ಲಿಗೆ ಭೇಟಿ ಕೊಟ್ಟಿರುವ ಮಹಾಂತೇಶ ಕರ್ಜಗಿಮಠ ಎನ್ನುವವರು ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ತಮ್ಮ ವಿಷಾದ ಹೊರ ಹಾಕಿದ್ದಾರೆ.
ಸುಂದರ ಪ್ರದೇಶವಾಗಿ ಮಿಂಚಬೇಕಾಗಿದ್ದ ಗೋಕಾಕ ಜಲಪಾತದ ಪ್ರದೇಶ ಪ್ಲಾಸ್ಟಿಕ್ ಬಾಟಲಿ, ಐಸ್ ಕ್ರೀಮ್...
ಸಿಂದಗಿ- ಪ್ರಸ್ತುತ ದಿನಮಾನಗಳಲ್ಲಿ ನಗರ ಪ್ರದೇಶದಲ್ಲಿ ವಿವಿಧ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ವಿಷಾದನಿಯ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ
ಮಾಡುವ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಅವರು ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ನಿಮಿತ್ತ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ವಿಜಯಪುರ, ಜಿಲ್ಲಾ...
ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ ನಾಯಕರು ಮಾತನಾಡುವುದನ್ನು ಕೇಳಿದಾಗ ಅವರಿಗೇ ಮತ ಹಾಕಬೇಕೆಂದು ನಿರ್ಧಾರ ಮಾಡುತ್ತೀರಿ. ಮರುದಿನ ಬೇರೆ ಪಕ್ಷದ ಪ್ರಚಾರ ಸಭೆಯಲ್ಲಿ ಆ ನಾಯಕರು ಮಾತನಾಡುವುದನ್ನು ಕೇಳಿ, ಅರೆ ! ಹೌದಲ್ಲ,...
ಕನ್ನಡಕ್ಕೆ ಬಂದ ಭಿನ್ನ ಶೈಲಿ, ಭಿನ್ನ ವಿಷಯ, ಭಿನ್ನ ಚರ್ಚೆಯ ವಿಶೇಷ ಕೃತಿ
ಪುಸ್ತಕದ ಹೆಸರು : ಚಲತ್ ಚಿತ್ರವ್ಯೂಹ
ಲೇಖಕರು ಮೂಲ ಮರಾಠಿ : ಅರುಣ ಖೋಪಕರ
ಕನ್ನಡಕ್ಕೆ ಅನುವಾದ : ಪ್ರೊ. ಚಂದ್ರಕಾಂತ ಪೋಕಳೆ
ಪ್ರಕಾಶಕರು : ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ, ೨೦೨೩
ಪುಟ : ೨೬೨ ಬೆಲೆ : ರೂ. ೪೧೫
ಲೇಖಕರ ಸಂಪರ್ಕವಾಣಿ : ೯೪೪೯೨೭೩೦೫೯
*...