Monthly Archives: May, 2024

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.ತಾಲೂಕಿನ ಫುಲಗಡ್ಡಿ ಗ್ರಾಮದ ಅಣ್ಣಪ್ಪ ನಂದಿ ಹಾಗೂ ಯಲ್ಲವ್ವ ನಂದಿ ಈ ಘಟನೆಗೆ ಬಲಿಯಾದ ದುರ್ದೈವಿಗಳು. ಸಾರಾಯಿ ಕುಡಿತದ ದಾಸನಾಗಿದ್ದ ಅಣ್ಣಪ್ಪ ಮನೆಯಲ್ಲಿಯ ಎಮ್ಮೆಯನ್ನು ಮಾರಿ ಕಂಠಪೂರ್ತಿ ಕುಡಿದು ಬಂದಿದ್ದ ಅದಕ್ಕೆ...

ಬೆಳಗಾವಿ ಜಿಲ್ಲೆ: ಕಿರು ನೋಟ

ಶೈಕ್ಷಣಿಕ ಶಕ್ತಿಅತ್ಯಾಧುನಿಕ ಸೌಕರ್ಯಗಳೊಡನೆ ಬಹುಮುಖೀ ಶಿಕ್ಷಣವನ್ನು ಪಡೆಯುವ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ನಾವಿದ್ದೇವೆ. ಮಕ್ಕಳು ಶಿಕ್ಷಣ ಪಡೆಯದಿದ್ದರೂ ನಡೆಯುತ್ತದೆ, ಹೇಗಾದರೂ ದುಡಿದು ತಿನ್ನುವ ಶಕ್ತಿ ಪಡೆದರಾಯಿತು ಎಂದು ಭಾವಿಸುತ್ತಿದ್ದ ಕಾಲವನ್ನು ದಾಟಿ ಬಂದಿದ್ದೇವೆ. ಮಕ್ಕಳಿಗೆ ಕಾಲಕ್ಕೆ ತಕ್ಕ ಶಿಕ್ಷಣ ಕೊಡಿಸುವದು ಅನಿವಾರ್ಯ ಎಂಬ ಭಾವನೆ ಹಿರಿಯರಲ್ಲಿ ಬೆಳೆದಿದೆ. ಅದರಲ್ಲೂ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ...

ಗ್ಯಾರಂಟಿಗಳು ಮಧ್ಯಮ ವರ್ಗದವರನ್ನು ಕೊಲ್ಲದಿರಲಿ

ಕಾಂಗ್ರೆಸ್ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು        'ನುಡಿದಂತೆ ನಡೆದಿದ್ದೇವೆ, ಖಜಾನೆ ಭರ್ತಿಯಾಗಿದೆ' ಎಂಬ ಮುಖ್ಯ ಸುದ್ದಿಯ ತಲೆಬರಹ ನೋಡಿ ನನ್ನಲ್ಲಿ ರೋಷವುಕ್ಕಿತು. ಈ ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲು ಕೆಲವು ಗ್ಯಾರಂಟಿಗಳನ್ನೇನೋ ಕೊಟ್ಟಿದ್ದಾರೆ ಆದರೆ ಅದಕ್ಕೆ ಬದಲಾಗಿ 'ನುಡಿದಂತೆ ನಡೆದಿದ್ದೇವೆ' ಎಂದು ಲಜ್ಜಾಹೀನರಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡುವುದನ್ನು...

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ

ಹೊಸದೆಹಲಿ - ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ವಾರಾಣಸಿ ಗೆ ಹೊರಡುತ್ತಿದ್ದ ಇಂಡಿಗೋ 6E2211 ವಿಮಾನವನ್ನು ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ರದ್ದು ಮಾಡಿ ಬಾಂಬ್ ಗಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಮಾನದ ಶೌಚಾಲಯದಲ್ಲಿ ಕಾಗದದ ತುಣುಕೊಂದರಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂಬ ಬರಹ ದಿ. ೨೮ ರಂದು ಬೆಳಿಗ್ಗೆ ೫.೩೦...

ಬಸವ ಪ್ರಿಯ ವಚನ

ಎನಗೆ ತೋರದಿರಯ್ಯಶಾಸಕರು ಮಂತ್ರಿಗಳು ಮನೆಗೆ ಬಂದರೆ ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ ಅಧಿಕಾರಿಗಳು ಪುಡಾರಿಗಳು ಬಂದರೆ ಶರಬತ್ ಟೀ ಬಿಸ್ಕತ್ ನೀಡಿ ಉಪಚರಿಸುವಿರಯ್ಯ ಕಾವಿಗಳು ದಯಮಾಡಿಸಿದರೆ ಶಾಲು ಹೊದಿಸಿ ಮಣೆ ಹಾಕಿ ಪಾದ ತೊಳೆದು  ಪೂಜೆ ಮಾಡಿ ನೀರು ಮನೆ ತುಂಬಾ ಸಿಂಪಡಿಸುವಿರಯ್ಯಮನೆಗೆಲಸದವರು ಮನೆಗೆ ಬಂದರೆ ಮಡಿ ಮೈಲಿಗೆ ಎಂದು ಮೂಗು ಮೂರಿಯುವ ದಡ್ಡ ಲಿಂಗಾಯತರೆನ್ನುವವರ ಮುಖ ಎನಗೆ ತೋರದಿರಯ್ಯ  ಬಸವಪ್ರಿಯ ಶಶಿಕಾಂತ -------------------------------------------------------------------- ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಷಷ್ಠ್ಯಬ್ದಿ – ಸತ್ಕಾರ

ಬೆಳಗಾವಿ - ದಿ  27.05.2024 ರಂದು ಡಾ. ಪ.ಗು ಹಳಕಟ್ಟಿ ಭವನ ಮಹಾಂತೇಶ ನಗರದಲ್ಲಿ ಷಷ್ಟ್ಯಬ್ದಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಗಂದಿಗವಾಡದ ರಾಜಗುರು ಪೀಠದ ಪರಂಪರೆಯಲ್ಲಿ ಬಂದಿರುವ ಮೃತ್ಯುಂಜಯ ಹಿರೇಮಠ ಇವರು ವಿವಿಧ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರನ್ನು ಸತ್ಕರಿಸಲಾಯಿತು.ಸಮಾರಂಭದಲ್ಲಿ ಹಿರೇಮಠ...

ರಾಜ್ಯಮಟ್ಟದ ಕವಿಗೋಷ್ಠಿಗೆ ಕವನಗಳ ಆಹ್ವಾನ

ಬೈಲಹೊಂಗಲ: ಬೈಲಹೊಂಗಲ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 'ಕರ್ನಾಟಕ ಸಂಭ್ರಮ 50' ಹಾಗೂ 'ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ' ಘೋಷಣೆ ನಿಮಿತ್ತವಾಗಿ ಜುಲೈ ತಿಂಗಳಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಏರ್ಪಡಿಸಲು ನಿರ್ಧರಿಸಲಾಗಿದೆ.ಈ ನಿಮಿತ್ತ ಉದಯೋನ್ಮುಖ ಹಾಗೂ ಪ್ರತಿಭಾವಂತ ಕವಿಗಳಿಂದ ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆ, ಬಸವಣ್ಣನವರು, ಶರಣ ಸಂಸ್ಕೃತಿ, ವಚನ...

ಕವನ

ಹುಡುಕುತ್ತಿರುವೆ ---------------------- ಸೂರ್ಯ ಉದಯಿಸುತ್ತಾನೆ ಈಗ ಕೋಳಿ ಕೂಗುವದಿಲ್ಲ. ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿ ರೈಲು ಬಸ್ ಆಟೋದಲ್ಲಿ ಪಯಣ ಕಾರ್ಖಾನೆಗೆ ಜನರ ಜಂಗುಳಿ. ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್ ಜನರು ಮುಖ ಕೆಳಗಿಟ್ಟು ಬದುಕುತ್ತಾರೆ. ನಗುವುದೇ ಕಡಿಮೆ . ದುಗುಡ ತಳಮಳ ಆತಂಕ . ದೇಶದಲ್ಲಿ ಬರ ಬಡತನ ಸುದ್ದಿ ಮಾಧ್ಯಮಗಳ ಅಬ್ಬರ . ದಿನಸಿ ಅಂಗಡಿಯ ಮುಂದೆ ಸಾಲು. ಗುಡಿ ಮಸೀದೆ ಚರ್ಚು ಭಿಕ್ಷುಕರು. ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ. ಕಳೆದುಕೊಂಡಿದ್ದೇವೆ ಜೀವ ಜಾಲವ ಕಾಣುತ್ತಿಲ್ಲ...

ಹೊಸ ಪುಸ್ತಕ ಓದು

ದಕ್ಷಿಣ ಭಾರತ ನಟನಾಗ್ರೇಸರ ಚಕ್ರವರ್ತಿಯ ಅಪೂರ್ವ ಕಥನಪುಸ್ತಕದ ಹೆಸರು : ಬಳ್ಳಾರಿ ರಾಘವ ಲೇಖಕರು : ಡಾ. ಮೃತ್ಯುಂಜಯ ರುಮಾಲೆ ಪ್ರಕಾಶಕರು : ರಂಗತೋರಣ, ಬಳ್ಳಾರಿ, ೨೦೨೪ ಪುಟ : ೩೪೪ ಬೆಲೆ : ರೂ. ೩೫೦ * * * * * * * ವಿಜಯನಗರ ಸಾಮ್ರಾಜ್ಯದ ಅರಸ ಕೃಷ್ಣದೇವರಾಯನನ್ನು ‘ದಕ್ಷಿಣಭಾರತಾಗ್ರೇಸರ ಚಕ್ರವರ್ತಿ’ ಎಂದು ಗುರುತಿಸಿದಂತೆ, ಬಳ್ಳಾರಿ ರಾಘವ...

ವಾರದ ಪ್ರಾರ್ಥನೆ ಶಿಬಿರದ ಬೀಳ್ಕೊಡುವ ಸಮಾರಂಭ

ಬೆಳಗಾವಿ - ಲಿಂಗಾಯತ ಸಂಘಟನೆ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.26.05.2024ರಂದು ವಾರದ ಪ್ರಾರ್ಥನೆ ಬೇಸಿಗೆ ಶಿಬಿರದ ಬೀಳ್ಕೊಡುವ ಸಮಾರಂಭ ಜರುಗಿತುಆರಂಭದಲ್ಲಿ ಶರಣ ಶರಣೆಯರಿಂದ ಪ್ರಾರ್ಥನೆ ಜರುಗಿತು ಆನಂದ ಕಕಿ೯ ವ್ಹಿ ಕೆ ಪಾಟೀಲ ಅಕ್ಕಮಹಾದೇವಿ ತಗ್ಗಿ ಶರಣೆಯರು ವಚನ ಹೇಳಿದರುದಿವ್ಯ ಸಾನ್ನಿಧ್ಯವನ್ನು ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group