Monthly Archives: May, 2024
Uncategorized
ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ
ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ ನಾನು ಕೂಡಾ ಕೈ ಜೋಡಿಸುವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಗುರುಶಾಂತಯ್ಯ ಸಿದ್ದಯ್ಯ ನಾಗನಮಠ ರೈತ ಕುಟುಂಬಕ್ಕೆ ಬೇಟಿ...
Uncategorized
ಬೆಳಗಾವಿ ಜಿಲ್ಲೆ ಕಿರು ಪರಿಚಯ ; ಭಾಗ:೨
ಬೆಳಗಾವಿಯ ಕುರಿತು ಹೆಮ್ಮೆ ಪಡುವಂತಹ ಹಲವು ಸಂಗತಿಗಳಿವೆ. ೧೮೫೭ ರಲ್ಲಿ ಝಾಂಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕಿಂತ ೩೩ ವರ್ಷ ಮೊದಲು ಕಿತ್ತೂರು ರಾಣಿ ಚೆನ್ನಮ್ಮ ೧೮೨೪ ರಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ವಿಷಯ ರಾಷ್ಟ್ರೀಯ ಇತಿಹಾಸದಲ್ಲಿ ದಾಖಲಾಗಬೇಕಾಗಿದೆ. ಬೆಳವಡಿಯ ಮಲ್ಲಮ್ಮ ರಾಣಿ ಮೊದಲ ಮಹಿಳಾ ಸೈನ್ಯ ಕಟ್ಟಿ ಛತ್ರಪತಿ ಶಿವಾಜಿಯ...
Uncategorized
ಕಸಾಪ ದತ್ತಿ ಪ್ರಶಸ್ತಿ ಪುರಸ್ಕೃತರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ
ದಾವಣಗೆರೆಯ ವಿಶ್ವವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಇಂದು ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮ ಕುಮಾರ್ ,ಹಿರಿಯ ಸಾಹಿತಿಗಳಾದ ಎನ್. ವಿ.ರಮೇಶ್ , ಹಿರಿಯ ಸಾಹಿತಿ ಎಸ್.ಎನ್.ಸಂಗನಾಳ್ ಮಠ್ ಅವರೂ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾಯಕ ಯೋಗಿ ಬಸವಶ್ರೀ ಪ್ರಶಸ್ತಿ...
Uncategorized
ಸಾವನ್ನು ಸಂಭ್ರಮವಾಗಿ ಆಚರಿಸಿದ ಶರಣರು
ಹುಟ್ಟು ಎಂಬ ಆರಂಭದ ಕಾಲದಲ್ಲಿ ಸಾವು ಅದಕ್ಕೆ ಪ್ರತಿಯಾಗಿ ಕೊನೆ ಎಂದರ್ಥ.ಶರಣರಿಗೆ ಸಾವಿಲ್ಲ ಶರಣರು ಸಾವನ್ನು ಅರಿಯರು.ಮರಣವೆ ಮಹಾನವಮಿಹೀಗೆ ಸಾವು ಸೂತಕ ಸಾವು
ದುಃಖ ದುಮ್ಮಾನಗಳ ಬಂಧನದಲ್ಲಿ ಶೋಕ ಆಚರಿಸುವ ಅಗತ್ಯವಿಲ್ಲ.ಶರಿಫರು ತಮ್ಮ ಸಾವಿನ ಮುಂಚೆ 'ಬಿಡತೀನಿ ದೇಹ ಬಿಡತೀನಿ' ಎಂದು ಹಾಡಿದ್ದು ದಾಖಲೆ ಇದೆ.ಅಲ್ಲಮರು 'ನಿಮ್ಮ ಸಾವನ್ನರಸುವೆ ಗುಹ್ವೆಶ್ವರ' ಎಂದು ಹೇಳುತ್ತಾ ಜನರಲ್ಲಿರುವ ದೇವರ...
Uncategorized
ಆರಾಧ್ಯ ಸಮಗ್ರ ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆಯ ವತಿಯಿಂದ : 14 ದಿನಗಳ ಬೇಸಿಗೆ ಶಿಬಿರ
ಗ್ರಾಮೀಣ ಭಾಗದ ಮಕ್ಕಳಲ್ಲಿ ಸರ್ವೋತೋಮುಖ ಬೆಳವಣಿಗೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಹುನಗುಂದ: ಬೇಸಿಗೆ ರಜೆಯಲ್ಲಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಪೂರಕವಾಗುವ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕಲೆ,ಸಾಹಿತ್ಯ,ಸಂಸ್ಕೃತಿ ಹಾಗೂ ಸ್ಥಳೀಯ ಕ್ರೀಡೆಗಳನ್ನು ಪರಿಚಯಿಸುವ ವಿಶೇಷ ಗ್ರಾಮೀಣ ಮಕ್ಕಳ ಬೇಸಿಗೆ ರಜೆಯ ಶಿಬಿರವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ,ಜಿಲ್ಲಾ ಪಂಚಾಯತ,ತಾಲೂಕ ಪಂಚಾಯತ,ಗ್ರಾಮ ಪಂಚಾಯತ ಸಹಯೋಗದಲ್ಲಿ...
Uncategorized
ಹೊಸ ಪುಸ್ತಕ ಓದು
ಸಾಹಿತ್ಯ ಚರಿತ್ರೆಗೆ ವಿನೂತನ ಕೊಡುಗೆ
* * * * * * *
ಪುಸ್ತಕದ ಹೆಸರು : ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ
ಲೇಖಕರು : ಡಾ. ಶಿವಾನಂದ ವಿರಕ್ತಮಠ
ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೪
ಪುಟ : ೪೮೦ ಬೆಲೆ : ರೂ. ೬೦೦
* * * * * * *ಕನ್ನಡ...
Uncategorized
ಸಂತೋಷ ರೇಶ್ಮಿ ಅವರಿಗೆ ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನ
ಬೈಲಹೊಂಗಲ: 2024 ರ ವಿಶ್ವ ಬಸವ ಜಯಂತಿಯ ನಿಮಿತ್ತ ಕೇಂದ್ರ ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಪಟ್ಟಣದ ಉದಯೋನ್ಮುಖ ಕವಿ ಸಂತೋಷ ಬಾಬು ರೇಶ್ಮಿ ಅವರನ್ನು ಸಂಭ್ರಮ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.ಸಾಫ್ಟವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂತೋಷ ಅವರು ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿರುವುದು ನಮಗೆಲ್ಲ...
Uncategorized
ಶಾಸ್ತ್ರಿಗಳ ಸಾಹಿತ್ಯ ಕಾಲ
ಕವಿ ಕಾವ್ಯ ಲಕ್ಷಣ
( ಸರಳ ಕಾವ್ಯ ಮೀಮಾಂಸೆ)ಎಲ್ಲ ಬಲ್ಲವರಿಲ್ಲ,
ಬಲ್ಲವರು ಬಹಳಿಲ್ಲ,
ಬಲ್ಲಿದರು ಇದ್ದು ಬಲವಿಲ್ಲ,
ಸಾಹಿತ್ಯವೆಲ್ಲರಿಗಿಲ್ಲ
ಸರ್ವಜ್ಞ. ಎಲ್ಲರೂ ಸಾಹಿತಿಗಳಾಗಲು , ಕವಿಗಳಾಗಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ವಿಶಿಷ್ಟ ಪ್ರತಿಭೆ ಅಗತ್ಯ. ಆ ಪ್ರತಿಭೆ ಎಲ್ಲರಿಗಿರುವದಿಲ್ಲ. ಅಷ್ಟೇ ಅಲ್ಲ, ಕೇವಲ ಪ್ರತಿಭೆ ಇದ್ದರೆ ಸಾಲದು. ಆ ಪ್ರತಿಭೆಯನ್ನು ನಾವು ಸರಿಯಾದ...
Uncategorized
ಬೆಳಗಾವಿ ಜಿಲ್ಲೆ : ಐತಿಹಾಸಿಕ ಹಿನ್ನೆಲೆ
ಹಿಂದೆ ಯಾವುದೋ ಒಂದು ಸಂದರ್ಭದಲ್ಲಿ ನಾನು ಬರೆದಿದ್ದ ಬೆಳಗಾವಿ ಜಿಲ್ಲೆಯ ಕುರಿತಾದ ಲೇಖನ ಇಂದು ಮತ್ತೆ ಕಂಡಿತು. ಅದನ್ನೇ ಇಲ್ಲಿ ಎರಡು ಮೂರು ಕಂತುಗಳಲ್ಲಿ ನೀಡುತ್ತಿದ್ದೇನೆ. ಆಸಕ್ತರ ಓದಿಗಾಗಿ.ಬೆಳಗಾವಿ ಜಿಲ್ಲೆ: ಐತಿಹಾಸಿಕ ಹಿನ್ನೆಲೆ
******************************"
ಇಂದಿನ ಬೆಳಗಾವಿ ಜಿಲ್ಲೆ ರೂಪುಗೊಳ್ಳಲು ಪ್ರಾರಂಭವಾದದ್ದು ಬ್ರಿಟಿಷರ ಆಳ್ವಿಕೆಯಲ್ಲಿ. ಎರಡನೆಯ ಬಾಜೀರಾವ್ ಪೇಶ್ವೆಯ ಆಧೀನದಲ್ಲಿದ್ದ ದಕ್ಷಿಣ ಮಹಾರಾಷ್ಟ್ರದ "ದುವಾಬ" ಎಂಬ ಪ್ರದೇಶವನ್ನು...
Uncategorized
ಪುಸ್ತಕ ವಿಮಶೆ೯ ಮತ್ತು ಕವಿಗೋಷ್ಠಿ
ಶರಣರ ಜನಪರ ನಿಲುವುಗಳುಹಾಸನದ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಮನೆ ಮನೆ ಕವಿಗೋಷ್ಠಿ ವತಿಯಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ 318ನೇ ತಿಂಗಳ ಸಾಹಿತ್ಯ ಕಾಯ೯ಕ್ರಮದಲ್ಲಿ
ದಿನಾಂಕ:-02/06/2024, ಇಳಿಹೊತ್ತು 3:30ಕ್ಕೆ
ಭಾರತಿ ವಿದ್ಯಾಮಂದಿರ ಅರಳಿಕಟ್ಟೆ ವೃತ್ತದ ಸಮೀಪ, ಸಾಲಗಾಮೆ ರಸ್ತೆ, ಹಾಸನ ಇಲ್ಲಿ ಪುಸ್ತಕ ವಿಮರ್ಶೆ ಹಾಗೂ ಕವಿಗೋಷ್ಠಿ ನಡೆಯಲಿದೆ.ಶ್ರೀಮತಿ ಸುಶೀಲಾ ಸೋಮಶೇಖರ್ ಅವರ
ಶರಣರ ಜೀವಪರ ನಿಲುವುಗಳು ಕೃತಿ ಕುರಿತು...
Latest News
ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ
371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...